Ananya Panday: ದುಬಾರಿ ಮನೆ ಖರೀದಿಸಿದ ಖ್ಯಾತ ಬಾಲಿವುಡ್ ನಟಿ ಅನನ್ಯ ಪಾಂಡೆ- ಅಭಿಮಾನಿಗಳಲ್ಲಿ ಸಂತಸ

On the occasion of Dhanteras 2023, actress Ananya Panday delivered some wonderful news: she now has a new address. She held a pooja after purchasing a home.

Ananya Panday: ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ಸಾಕಷ್ಟು ಜನ ಕನ್ನಡ ಚಿತ್ರರಂಗದ ಸಿನಿಮಾ ಹಾಗೂ ಸಿನಿಮಾ ಸಂಬಂಧಿತ ವಿಚಾರಗಳ ಜೊತೆಗೆ ಬಾಲಿವುಡ್ ಚಿತ್ರರಂಗವನ್ನು ಕೂಡ ಫಾಲೋ ಮಾಡುವವರಿದ್ದಾರೆ. ಅದರಲ್ಲೂ ವಿಶೇಷವಾಗಿ ಅನನ್ಯ ಪಾಂಡೆ(Ananya Pandey ) ಅವರ ಹೆಸರನ್ನು ಖಂಡಿತವಾಗಿ ಪ್ರತಿಯೊಬ್ಬರು ಕೇಳಿರುತ್ತಾರೆ. ಬಾಲಿವುಡ್ ಚಿತ್ರರಂಗದ ಹಾಸ್ಯ ಕಲಾವಿದ ಆಗಿರುವಂತಹ ಚಂಕಿ ಪಾಂಡೆ ಅವರ ಮಗಳು ಇವರಾಗಿದ್ದು ಈಗಾಗಲೇ ನಾಯಕನಟಿಯಾಗಿ ಅನನ್ಯ ಪಾಂಡೆ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ.

ಇದನ್ನು ಕೂಡ ಓದಿ: Diwali offer on Volvo Cars: ದೀಪಾವಳಿಗೆ ಭರ್ಜರಿ ಡಿಸ್ಕೌಂಟ್- 7 ಲಕ್ಷಗಳನ್ನು ಸೇವ್ ಮಾಡಿ. ಬೆಲೆ, ವಿಶೇಷತೆ, ಬೆಲೆ ಹಾಗೂ ದೀಪಾವಳಿ ಆಫರ್ ನ ಡೀಟೇಲ್ಸ್.

ಇತ್ತೀಚಿಗಷ್ಟೇ ದೊಡ್ಡ ಮಟ್ಟದ ಡಿಸಾಸ್ಟರ್ ಆಗಿ ಫ್ಲಾಪ್ ಆಗಿದ್ದ ಲೈಗರ್ ಸಿನಿಮಾದಲ್ಲಿ ಕೂಡ ಇವರು ನಾಯಕ ನಟಿ ಆಗಿದ್ದರು. ಈ ಸಿನಿಮಾ ಸಂದರ್ಭದಲ್ಲಿ ಅನನ್ಯ ಪಾಂಡೆ ಅವರನ್ನು ಹಿಗ್ಗ ಮುಗ್ಗಾ ಟ್ರಾಲ್ ಮಾಡಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ಗಟ್ಟಲೆ ಫಾಲೋವರ್ಸ್ ಇದ್ದರೂ ಕೂಡ ಅನನ್ಯ ಪಾಂಡೆ ರವರನ್ನು ಪ್ರತಿಯೊಬ್ಬರು ಕೂಡ ಪ್ರತಿದಿನ ಟ್ರೋಲ್ ಮಾಡುತ್ತಲೇ ಇರುತ್ತಾರೆ.

On the occasion of Dhanteras 2023, actress Ananya Panday delivered some wonderful news: she now has a new address. She held a pooja after purchasing a home.
On the occasion of Dhanteras 2023, actress Ananya Panday delivered some wonderful news: she now has a new address. She held a pooja after purchasing a home.

ಇನ್ನು ಅನನ್ಯ ಪಾಂಡೆ ಇತ್ತೀಚಿಗೆ ಎಷ್ಟು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಮನೆ ಖರೀದಿಸಿರುವ ಬಗ್ಗೆ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ತಮ್ಮ ಹೊಸ ಮನೆಯ ಪೂಜೆ ಮಾಡುತ್ತಿರುವಂತಹ ದೃಶ್ಯಗಳನ್ನು ಕೂಡ ತಮ್ಮ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ರೆ ಬನ್ನಿ ಅನನ್ಯ ಪಾಂಡೆ ಖರೀದಿಸಿರುವಂತಹ ಈ ಹೊಸ ಮನೆಯ ಬೆಲೆ ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳೋಣ.

Ananya Panday has bought her first house

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿರಬಹುದು ಅಥವಾ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಾಣದೆ ಇರಬಹುದು ಆದರೆ ಅನನ್ಯ ಪಾಂಡೆ ಆಡಿಯೋ ಸಂಭಾವನೆ ಏನು ಕಡಿಮೆ ಇಲ್ಲ. ಈ ಹೊಸ ಮನೆಗೆ ಹತ್ತು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದಲೇ ಅನನ್ಯ ಪಾಂಡೆ ಅವರ ಆದಾಯದ ಬಗ್ಗೆ ನೀವು ಅಂದಾಜು ಹಾಕಬಹುದು.

ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಅನನ್ಯ ಪಾಂಡೆ ಅವರ ಹೊಸ ಮನೆಯ ಫೋಟೋಗಳು ವೈರಲ್ ಆಗುತ್ತಿದ್ದು ಲಕ್ಷಾಂತರ ಲೈಕ್ಸ್ ಗಳು ಕೂಡ ಸಿಕ್ಕಿವೆ. ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಸ್ಟೂಡೆಂಟ್ ಆಫ್ ದ ಇಯರ್ 2(Studen Of The Year 2) ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಪೂರೈಸಿದ್ದಾರೆ. ಸದ್ಯದ ಮಟ್ಟಿಗೆ ಬಾಲಿವುಡ್ ಚಿತ್ರರಂಗದ ಉದಯೋನ್ಮುಖ ನಟಿಯ ರೀತಿಯಲ್ಲಿ ಅನನ್ಯ ಪಾಂಡೆ ಅವರನ್ನು ನಾವು ಕಾಣಬಹುದಾಗಿದೆ.

Comments are closed.