Anasuya Nagarjuna: ನಟ ನಾಗಾರ್ಜುನ ಹಾಗೂ ಅನಸೂಯಾ ರವರ ನಡುವೆ ಇರುವ ಸೀಕ್ರೆಟ್ ರಿಲೇಶನ್ ಏನು ಗೊತ್ತೇ? ಪ್ರತಿ ಸಿನಿಮಾದಲ್ಲಿಯೂ ಅವರು ಇರುವುದು ಯಾಕೆ ಗೊತ್ತೆ?
Anasuya Nagarjuna: ತೆಲುಗಿನಲ್ಲಿ ನಟಿಯಾಗಿ, ನಿರೂಪಕಿಯಾಗಿ ಹೆಸರು ಮಾಡಿರುವ ಅನಸೂಯ ಭಾರದ್ವಾಜ್ ಅವರು ಇಂದು ಎಲ್ಲರಿಗೂ ಚಿರಪರಿಚಿತ. ಅನಸೂಯ ಅವರು ಹುಟ್ಟಿದ್ದು ಬ್ರಾಹ್ಮಣರ ಕುಟುಂಬದಲ್ಲಿ, ಅನಸೂಯ ಅವರಿಗೆ ಚಿಕ್ಕ ವಯಸ್ಸಿನಿಂದ ಹೀರೋಯಿನ್ ಆಗಬೇಕು, ಚಿತ್ರರಂಗದಲ್ಲಿ ಮಿಂಚಬೇಕು ಎಂದು ಆಸೆ ಇತ್ತು, ಆದರೆ ಅವರ ಮನೆಯವರು ಅನಸೂಯ ಅವರ ಆಸೆಗೆ ವಿರುದ್ಧವಾಗಿದ್ದರು. ಆದರೆ ಅನಸೂಯ ಅವರು ತನ್ನ ಆಸೆಗಳನ್ನು ನಿಜ ಮಾಡಬೇಕು ಎಂದು ಆಸೆ ಇತ್ತು.
ಕೊನೆಗೆ ಅನಸೂಯ ಅವರಿಗೆ ನಾಗಾರ್ಜುನ ಅವರ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಪಾತ್ರವೇನು ಹೆಚ್ಚಿನ ಜನರಿಗೆ ಗೊತ್ತಾಗಲಿಲ್ಲ, ಆದರೆ ಅನಸೂಯ ಅವರ ಸ್ನೇಹಿತರು ಈ ಪಾತ್ರವನ್ನು ನೋಡಿ, ಬೆಂಬಲ ನೀಡಲು ಶುರು ಮಾಡಿದರು. ಅನಸೂಯ ಅವರು ಕೂಡ ಚಿತ್ರರಂಗದಲ್ಲಿ ಮಿಂಚಬೇಕು ಎಂದು ಆಸೆಪಟ್ಟರು, ಆದರೆ ಬ್ರಾಹ್ಮಣರ ಕುಟುಂಬ ಆಗಿದ್ದರಿಂದ, ಮನೆಯವರ ಸಪೋರ್ಟ್ ಆಕೆಗೆ ಸಿಗಲಿಲ್ಲ.. ಇದನ್ನು ಓದಿ..Sakshi Case: ಇನ್ನು ಏನ್ ಏನ್ ನೋಡ್ಬೇಕೋ?? ಸಾಕ್ಷಿಯನ್ನು 21 ಕ್ಕೂ ಹೆಚ್ಚು ಬಾರಿ ಇರಿದು ಮುಗಿಸಿದ, ಸಾಹಿಲ್ ತಪ್ಪೊಪ್ಪಿಕೊಂಡು ಹೇಳಿದ್ದೇನು ಗೊತ್ತೇ?? ಪೊಲೀಸರೇ ಶಾಕ್.
ಆದರೆ ಅನಸೂಯ ಅವರು ತನ್ನ ತಂದೆ ತಾಯಿ ಮಾತಿಗೆ ಎದುರು ಮಾತಾಡಿ, ಗಂಡನ ಸಪೋರ್ಟ್ ಸಿಕ್ಕಿದಾಗಿನಿಂದ ಚಿತ್ರರಂಗಕ್ಕೆ ಬಂದರು. ನಿರೂಪಕಿಯಾಗಿ, ಹೀರೋಯಿನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ವಿಲ್ಲನ್ ಆಗಿಯೂ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಪುಷ್ಪ ಸಿನಿಮಾದಲ್ಲಿ ಇವರ ಪಾತ್ರ ಹೈಲೈಟ್ ಆಗಿತ್ತು. ಬಳಿಕ ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಸ್ಟಾರ್ ಹೀರೋ ಮತ್ಯಾರು ಅಲ್ಲ ನಾಗಾರ್ಜುನ ಅವರು.
ಅನಸೂಯ ಅವರಿಗೆ ನಾಗಾರ್ಜುನ ಅವರೊಡನೆ ನಟಿಸುವ ಅವಕಾಶ ನಾಗಾರ್ಜುನ ಅವರಿಗೆ ಹೇಗೆ ಸಿಕ್ಕಿತು ಎಂದು ನೋಡುವುದಾದರೆ.. ಅವರಿಗೆ ಅವಕಾಶ ಕೊಡಿಸಲು ನಾಗಾರ್ಜುನ ಅವರು ನಿರ್ದೇಶಕರ ಹತ್ತಿರ ಹೋಗಿದ್ದರಂತೆ, ನಾಗಾರ್ಜುನ ಅವರ ಸೊಗ್ಗಾಡೆ ಚಿನ್ನಾಯನ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರಂತೆ. ಆ ಸಿನಿಮಾ ಇಂದ ಅನಸೂಯ ಅವರಿಗೆ ಒಳ್ಳೆಯ ಹೆಸರು ಬಂದಿತು. ಬಳಿಕ ರಂಗಸ್ಥಳಮ್ ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದರು. ಇದರಿಂದಾಗಿ ನಾಗಾರ್ಜುನ ಮತ್ತು ಅನಸೂಯ ಅವರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.
Comments are closed.