Sakshi Case: ಇನ್ನು ಏನ್ ಏನ್ ನೋಡ್ಬೇಕೋ?? ಸಾಕ್ಷಿಯನ್ನು 21 ಕ್ಕೂ ಹೆಚ್ಚು ಬಾರಿ ಇರಿದು ಮುಗಿಸಿದ, ಸಾಹಿಲ್ ತಪ್ಪೊಪ್ಪಿಕೊಂಡು ಹೇಳಿದ್ದೇನು ಗೊತ್ತೇ?? ಪೊಲೀಸರೇ ಶಾಕ್.
Sakshi Case: ಇತ್ತೀಚೆಗೆ ನಡೆದ ಶ್ರದ್ಧಾ ಕೇಸ್ ಅನ್ನು ಜನರು ಮರೆಯುವ ಮೊದಲೇ ಇದೀಗ ಮತ್ತೊಂದು ಭೀಕರ ಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಅದು 16 ವರ್ಷದ ಸಾಕ್ಷಿ ಎನ್ನುವ ಹುಡುಗಿಯ ಹತ್ಯೆ ನಡೆದಿದೆ. ಈಕೆಯನ್ನು ವ್ಯಕ್ತಿಯೊಬ್ಬ ಬರೋಬ್ಬರಿ 21 ಬಾರಿ ಇರಿದು ಮುಗಿಸಿದ್ದಾರೆ. ಆತನ ಹೆಸರು ಸಾಹಿಲ್ ಖಾನ್ ಎಂದು ತಿಳಿದುಬಂದಿದ್ದು. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತ ಕೂಡ ಸಾಕ್ಷಿಯನ್ನು ಮುಗಿಸಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ.
ಅಷ್ಟಕ್ಕೂ ನಡೆದಿರುವುದು ಏನು ಎಂದರೆ, ಸಾಕ್ಷಿ ಮತ್ತು ಸಾಹಿಲ್ ಗೆ ಮೂರು ವರ್ಷಗಳಿಂದ ಪರಿಚಯವಿತ್ತು, ಇಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಆಗಿತ್ತು, ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದ್ದು, ಆ ಹುಡುಗನ ಹೆಸರು ಸಾಹಿಲ್ ಎಂದು ಮಾತ್ರ ಸಾಕ್ಷಿಗೆ ಗೊತ್ತಿದ್ದು. ಆರಂಭದಲ್ಲಿ ಆಕೆಗೆ ಗೊತ್ತಾಗದೆ, ಇತ್ತೀಚೆಗೆ ಆಕೆಗೆ ಸಾಹಿಲ್ ಖಾನ್ ಎಂದು ಗೊತ್ತಾಗಿದೆ, ಜೊತೆಗೆ ಆತ ಹಿಂದೂ ಜನರ ಹಾಗೆ ಕೈಗೆ ಕೆಂಪು ದಾರವನ್ನು ಕೂಡ ಕಟ್ಟಿಕೊಂಡಿದ್ದ. ಇದನ್ನು ಓದಿ..Metro Jobs: ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ಮೆಟ್ರೋ ಟ್ರೈನ್ ಓಡಿಸಲು ಅರ್ಜಿ ಹಾಕಿ- 82000 ಸಾವಿರ, ಟ್ರೈನಿಂಗ್ ಅವರೇ ಕೊಡುತ್ತಾರೆ.
ತನ್ನ ಹೆಸರು ಸಾಹಿಲ್ ಖಾನ್ ಎನ್ನುವುದನ್ನು ಮುಚ್ಚಿಟ್ಟಿದ್ದ, ನಂತರ ಏನೆಲ್ಲಾ ನಡೆದಿದೆ ಎಂದು ಗೊತ್ತಿಲ್ಲ, ಆದರೆ ಸಾಕ್ಷಿಯನ್ನು ಬರ್ಬರವಾಗಿ ಮುಗಿಸಿದ್ದಾನೆ. ಅವನು ಮಾಡಿದ ಕೆಲಸ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಆದ ಸಾಹಿಲ್ ಇಂಥ ಕೆಲಸ ಮಾಡಿದ ನಂತರ ಬಲಂದ್ ಶಹರ್ ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ, ಆದರೆ ಅವನ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು ಸಾಹಿಲ್ ಖಾನ್ ನನ್ನು ಬಂಧಿಸಿದ್ದಾರೆ.
ಪೊಲೀಸರ ಹತ್ತಿರ ಸಾಕ್ಷಿಗೆ ಹಾಗೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಬಳಿಕ ಜನರಿಗೆ ವಿಚಾರ ತಿಳಿಸಲು ಸುದ್ದಿಗೋಷ್ಠಿ ನಡೆಸಿದ್ದು, ಈ ವಿಚಾರದನ್ನು ದೆಹಲಿ ಉತ್ತರ ಭಾಗದ ಡಿಸಿಪಿ ರವಿಕುಮಾರ್ ಅವರು ಹೇಳಿದ್ದಾರೆ. ಇನ್ನು ಅರವಿಂದ್ ಕೇಜ್ರಿವಾಲ್ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಾಕ್ಷಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ದೆಹಲಿಯಲ್ಲಿ ಈ ಘಟನೆ ಸಂಚಲನ ಸೃಷ್ಟಿಸಿದೆ. ಇದನ್ನು ಓದಿ..Monsoon: ಮಾನುಸೂನ್ ಬಗ್ಗೆ ಕೇಳಿ ಬಂತು ಎಲ್ಲಾ ಮಾಹಿತಿ- ಈ ಬಾರಿ ಬರಗಾಲವೋ? ಅತಿ ವೃಷ್ಟಿಯೋ?? ಹೇಗಿರಲಿದೆ ಗೊತ್ತೇ ಈ ಬಾರಿಯ ಮಳೆಗಾಲ.
Comments are closed.