Horoscope: ಈ ರಾಶಿಗಳಿಗೆ ಕಷ್ಟ ತಪ್ಪಿದಲ್ಲ, ಶುಕ್ರ ಗ್ರಹ ಕಷ್ಟ ನೀಡಲಿರುವುದು ಯಾರಿಗೆ ಗೊತ್ತೇ? ಅರಿತುಕೊಂಡು ಬಚಾವಾಗಿ, ನೆಮ್ಮದಿ ಪಡೆಯಿರಿ.
Horoscope: ಶುಕ್ರನನ್ನು ಸೌಂದರ್ಯ, ಸೃಜನಶೀಲತೆ, ಐಷಾರಾಮಿತನ ಇದೆಲ್ಲದರ ಸಂಕೇತವಾಗಿದೆ. ಯಾರ ಜಾತಕದಲ್ಲಿ ಶುಕ್ರ ಗ್ರಹ ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರ ಜೀವನ ಚೆನ್ನಾಗಿರುತ್ತದೆ. ಇನ್ನು ಯಾರ ಜೀವನದಲ್ಲಿ ಶುಕ್ರನ ಸ್ಥಾನ ಚೆನ್ನಾಗಿರುವುದಿಲ್ಲವೋ ಅವರು ಜೀವನದಲ್ಲಿ ಕಷ್ಟ ಅನುಭವಿಸುತ್ತಾರೆ. ಇಂದು ರಾತ್ರಿ 7;39ಕ್ಕೆ ಶುಕ್ರ ಗ್ರಹವು ಚಂದ್ರನ ರಾಶಿ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದು, ಜುಲೈ 7 ಬೆಳಗ್ಗೆ 3;59ರವರೆಗು ಇದೇ ರಾಶಿಯಲ್ಲಿ ಇರುತ್ತದೆ. ಈ ವೇಳೆ ಕೆಲವು ರಾಶಿಗಳಿಗೆ ವಿನಾಶ ಆಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ತುಲಾ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ನಿಮಗೆ ಅಶುಭ ನೀಡುತ್ತದೆ. ಉದ್ಯೋಗದಲ್ಲಿ ನೀವು ತೊಂದರೆ ಅನುಭವಿಸುವ ಹಾಗೆ ಆಗಬಹುದು. ಬ್ಯುಸಿನೆಸ್ ಮಾಡುತ್ತಿರುವವರಿಗೂ ನಷ್ಟ ಆಗುವ ಸೂಚನೆ ಇರುವುದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.. ಇದನ್ನು ಓದಿ..Horanadu: ಜೀವನದಲ್ಲಿ ಅನ್ನದ ಕೊರತೆ ಬರಬಾರದು ಎಂದರೇ ಹೊರನಾಡು ಅನ್ನ ಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳಿ ಇದೊಂದು ಕೆಲಸ ಮಾಡಿ. ಏನು ಮಾಡಬೇಕು ಗೊತ್ತೆ?
ಧನು ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಅಮಂಗಳಕರ ಫಲ ಉಂಟಾಗಲಿದೆ. ಈ ವೇಳೆ ನಿಮ್ಮ ಖರ್ಚು ಹೆಚ್ಚಾಗುತ್ತದೆ. ಇದರಿಂದ ನಿಮಗೆ ಹಣಕಾಸಿನ ವಿಷಯದಲ್ಲಿ ನಷ್ಟ ಉಂಟಾಗಬಹುದು. ಹೂಡಿಕೆ ಮಾಡಿದರೆ ನಿಮಗೆ ನಷ್ಟವಾಗುತ್ತದೆ.
ಕುಂಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಕಷ್ಟಗಳು ಹೆಚ್ಚಾಗುತ್ತದೆ. ಆಫೀಸ್ ನಲ್ಲಿ ಬೇರೆಯವರ ಕುತಂತ್ರದಿಂದ ನಿಮಗೆ ತೊಂದರೆ ಆಗಬಹುದು, ಇದರ ಬಗ್ಗೆ ಹುಷಾರಾಗಿರಿ. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.
Comments are closed.