Horoscope: ಅದೃಷ್ಟ ಅಂದ್ರೆ ಅಷ್ಟು ಇಷ್ಟು ಅಲ್ಲ, ಕೋಟ್ಯಧಿಪತಿ ಆಗ್ತೀರಾ. ಅದು ಈ ರಾಶಿಗಳು ಮಾತ್ರ- ಮಂಗಳ ಗ್ರಹದ ಅದೃಷ್ಟ ಪಡೆಯುತ್ತಿರುವುದು ಯಾರು ಗೊತ್ತೇ?
Horoscope: ಗ್ರಹಗಳ ಸ್ಥಾನ ಬದಲಾವಣೆ ಮತ್ತು ಗ್ರಹಗಳ ಸಂಯೋಜನೆ ಇದೆಲ್ಲವೂ ಪ್ರತಿಯೊಬ್ಬ ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಕರ್ಕಾಟಕ ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗ ನಡೆದಿದ್ದು, ಇದರ ಫಲ ಮೂರು ರಾಶಿಗಳ ಅದೃಷ್ಟವನ್ನೇ ಬದಲಾಯಿಸಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ?
ಮೇಷ ರಾಶಿ :- ಶುಕ್ರ ಮತ್ತು ಮಂಗಳನ ಸಂಯೋಗದಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಲಾಭ ಪಡೆಯುತ್ತೀರಿ, ವಾಹನ ಮತ್ತು ಮನೆ ಖರೀದಿ ಮಾಡುವ ಯೋಗವಿದೆ. ಪೂರ್ವಜರ ಆಸ್ತಿಯಿಂದ ಲಾಭವಿದೆ, ತಾಯಿಯ ಸಪೋರ್ಟ್ ಸಿಗುತ್ತದೆ. ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ. ಪ್ರಾಪರ್ಟಿ ಹಾಗೂ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ. ಇದನ್ನು ಓದಿ..Horoscope: ಈ ರಾಶಿಗಳಿಗೆ ಕಷ್ಟ ತಪ್ಪಿದಲ್ಲ, ಶುಕ್ರ ಗ್ರಹ ಕಷ್ಟ ನೀಡಲಿರುವುದು ಯಾರಿಗೆ ಗೊತ್ತೇ? ಅರಿತುಕೊಂಡು ಬಚಾವಾಗಿ, ನೆಮ್ಮದಿ ಪಡೆಯಿರಿ.
ಕರ್ಕಾಟಕ ರಾಶಿ :- ಮಂಗಳ ಮತ್ತು ಶುಕ್ರ ಗ್ರಹದ ಸಂಯೋಗ ಈ ರಾಶಿಯಲ್ಲಿ ರೂಪುಗೊಳ್ಳುತ್ತಿದ್ದು, ಇದರಿಂದ ನಿಮಗೆ ಶುಭವಾಗುತ್ತದೆ. ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಹೆಚ್ಚಾಗುತ್ತದೆ. ಜೀವನ ಸಂಗಾತಿಯ ಜೊತೆಗೆ ಒಳ್ಳೆಯ ಬಾಂಧವ್ಯ ಶುರುವಾಗುತ್ತದೆ. ಹಣದ ಸಂಪಾದನೆ ಹೆಚ್ಚಾಗುತ್ತದೆ. ಕೋಪದಿಂದ ದೂರವಿರಿ. ಮದುವೆ ಆಗದೆ ಇರುವವರಿಗೆ ಮದುವೆ ಫಿಕ್ಸ್ ಆಗುತ್ತದೆ.
ವೃಶ್ಚಿಕ ರಾಶಿ :- ಮಂಗಳ ಮತ್ತು ಶುಕ್ರನ ಸಂಯೋಗ ಈ ರಾಶಿಯವರಿಗು ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ..ಬಹಳ ಹಿಂದಿನಿಂದ ಅನುಭವಿಸುತ್ತಿರುವ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಈ ವೇಳೆ ಹೊಸ ಕೆಲಸ್ ಶುರು ಮಾಡಿದರೆ ಯಶಸ್ಸು ಪಡೆಯುತ್ತೀರಿ. ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.
Comments are closed.