Priyamani: ಪ್ರಿಯಾಮಣಿ ರವರ ಪ್ರೀತಿ ಎಂತದ್ದು ಗೊತ್ತೇ?? ಇಂದಿಗೂ ಆ ಹೀರೋ ಅನ್ನು ಮರೆಯಲು ಸಾದ್ಯವಾಗುತ್ತಿಲ್ಲವೇ?? ಕೇಳಿ ಬರುತ್ತಿರುವ ಮಾಹಿತಿ ಏನು ಗೊತ್ತೇ?

Priyamani: ನಟಿ ಪ್ರಿಯಾಮಣಿ (Priyamani) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಮೂಲತಃ ಬೆಂಗಳೂರಿನವರಾದ ಪ್ರಿಯಾಮಣಿ ಅವರು ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯ ಎಲ್ಲಾ ಸ್ಟಾರ್ ಕಲಾವಿದರ ಜೊತೆಗೆ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಲವು ಸ್ಪೆಷಲ್ ಸಾಂಗ್ ಗಳಲ್ಲಿ ಸಹ ನಟಿಸಿದ್ದಾರೆ.

priyamani gossips all over internet | Priyamani: ಪ್ರಿಯಾಮಣಿ ರವರ ಪ್ರೀತಿ ಎಂತದ್ದು ಗೊತ್ತೇ?? ಇಂದಿಗೂ ಆ ಹೀರೋ ಅನ್ನು ಮರೆಯಲು ಸಾದ್ಯವಾಗುತ್ತಿಲ್ಲವೇ?? ಕೇಳಿ ಬರುತ್ತಿರುವ ಮಾಹಿತಿ ಏನು ಗೊತ್ತೇ?
Priyamani: ಪ್ರಿಯಾಮಣಿ ರವರ ಪ್ರೀತಿ ಎಂತದ್ದು ಗೊತ್ತೇ?? ಇಂದಿಗೂ ಆ ಹೀರೋ ಅನ್ನು ಮರೆಯಲು ಸಾದ್ಯವಾಗುತ್ತಿಲ್ಲವೇ?? ಕೇಳಿ ಬರುತ್ತಿರುವ ಮಾಹಿತಿ ಏನು ಗೊತ್ತೇ? 2

ಮದುವೆಯಾದ ನಂತರ ಇವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ, ಆಗಾಗ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾರೆ ಪ್ರಿಯಾಮಣಿ. ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ.. ಪ್ರಿಯಾಮಣಿ ಅವರ ನಟನೆ ಮತ್ತು ಡ್ಯಾನ್ಸ್ ಎರಡು ಕೂಡ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಇಂಥ ಪ್ರಿಯಾಮಣಿ ಅವರಿಗೆ ಇಂದಿಗೂ ಒಬ್ಬ ಹೀರೋವನ್ನು ಮರೆಯಲು ಸಾಧ್ಯ ಆಗಿಲ್ಲ, ಇನ್ನು ಅವರ ನೆನಪಲ್ಲೇ ಇದ್ದಾರೆ ಎನ್ನುವ ಗಾಸಿಪ್ ಒಂದು ಹರಿದಾಡುತ್ತಿದೆ. ಇದನ್ನು ಓದಿ..Anasuya Nagarjuna: ನಟ ನಾಗಾರ್ಜುನ ಹಾಗೂ ಅನಸೂಯಾ ರವರ ನಡುವೆ ಇರುವ ಸೀಕ್ರೆಟ್ ರಿಲೇಶನ್ ಏನು ಗೊತ್ತೇ? ಪ್ರತಿ ಸಿನಿಮಾದಲ್ಲಿಯೂ ಅವರು ಇರುವುದು ಯಾಕೆ ಗೊತ್ತೆ?

ಆ ಹೀರೋ ಮತ್ಯಾರು ಅಲ್ಲ.. ಬಾಲಿವುಡ್ (Bollywood) ಬಾದ್ ಶಾ ನಟ ಶಾರುಖ್ ಖಾನ್ (Shahrukh Khan) ಅವರು. ಪ್ರಿಯಾಮಣಿ ಅವರು ನಟ ಶಾರುಖ್ ಖಾನ್ ಅವರ ಜೊತೆಗೆ ಚೆನ್ನೈ ಎಕ್ಸ್ಪ್ರೆಸ್ (Chennai Express) ಸಿನಿಮಾದ ಒಂದು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ಅವರಿಬ್ಬರ ಡ್ಯಾನ್ಸ್ ಅದ್ಭುತವಾಗಿ ಮೂಡಿಬಂದಿದೆ. ಈ ಸಿನಿಮಾ ಶೂಟಿಂಗ್ ವೇಳೆ ಶಾರುಖ್ ಖಾನ್ ಅವರೊಡನೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡಿದ್ದರಂತೆ ಪ್ರಿಯಾಮಣಿ.

ಹಾಗೆಯೇ ಶಾರುಖ್ ಖಾನ್ ಅವರ ಜೊತೆಗೆ ಕೂತು ಐಪ್ಯಾಡ್ ನಲ್ಲಿ ಕೌನ್ ಬನೆಗಾ ಕರೋಡ್ ಪತಿ ಕಾರ್ಯಕ್ರಮವನ್ನು ವೀಕ್ಷಿಸಿದ್ದರಂತೆ. ಶೂಟಿಂಗ್ ವೇಳೆ ಶಾರುಖ್ ಖಾನ್ ಅವರು ಪ್ರಿಯಾಮಣಿ ಅವರಿಗೆ 300 ರೂಪಾಯಿಯನ್ನು ಕೊಟ್ಟಿದ್ದರಂತೆ. ಅದು ಬಹಳ ಮೆಮೊರೆಬಲ್ ಆಗಿದ್ದು, ಇಂದಿಗು ಆ ಹಣವನ್ನು ಖರ್ಚು ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾರಂತೆ ಪ್ರಿಯಾಮಣಿ. ಈ ನೆನಪುಗಳನ್ನು ಒಂದು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಓದಿ..Monsoon: ಮಾನುಸೂನ್ ಬಗ್ಗೆ ಕೇಳಿ ಬಂತು ಎಲ್ಲಾ ಮಾಹಿತಿ- ಈ ಬಾರಿ ಬರಗಾಲವೋ? ಅತಿ ವೃಷ್ಟಿಯೋ?? ಹೇಗಿರಲಿದೆ ಗೊತ್ತೇ ಈ ಬಾರಿಯ ಮಳೆಗಾಲ.

Comments are closed.