ನೀವು ಅನ್ನಪೂರ್ಣೇಶ್ವರಿ ಕೃಪೆ ಪಡೆಯಲು ಮನೆಯ ಈ ಜಾಗದಲ್ಲಿ ಈ ರೀತಿ ದೀಪ ಬೆಳಗಿಸಿ ಸಾಕು. ಹುಡುಕಿಕೊಂಡು ಬರಲಿದೆ ಅದೃಷ್ಟ.

ನಮಸ್ಕಾರ ಸ್ನೇಹಿತರೆ ಅನ್ನದ ಅಧಿದೇವತೆಯಾಗಿ ಅನ್ನಪೂರ್ಣೇಶ್ವರಿ ಯನ್ನು ನಾವು ಪೂಜಿಸುತ್ತೇವೆ. ಆದರೆ ಆಕೆಗೆ ಯಾವ ದಿಕ್ಕಿನಲ್ಲಿ ಯಾವ ರೀತಿಯಲ್ಲಿ ದೀಪವನ್ನು ಇಟ್ಟರೆ ಹಾಗೂ ಪೂಜೆಯನ್ನು ಮಾಡಿದರೆ ಆಕೆಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎನ್ನುವುದರ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಸಂಪೂರ್ಣ ವಿವರವಾಗಿ ತಿಳಿಸುತ್ತೇವೆ ಬನ್ನಿ.

ನಮ್ಮ ಹಿಂದೂ ಪ್ರಾಚೀನ ಧರ್ಮ ಗ್ರಂಥಗಳ ಪ್ರಕಾರ ಅನ್ನಪೂರ್ಣ ದೇವಿ ಅಡುಗೆ ಮನೆಯಲ್ಲಿ ನೆನೆಸುತ್ತಾಳೆ ಎಂಬುದಾಗಿ ಪ್ರತಿತಿ. ಹೀಗಾಗಿ ಒಲೆಯ ಎರಡು ಬದಿಯಲ್ಲಿ ದೀಪವನ್ನು ಬೆಳಗುವದರಿಂದ ಆಕೆ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಇದರಿಂದಾಗಿ ಆಹಾರದ ಕೊರತೆ ಯಾವತ್ತೂ ಕೂಡ ಕಾಣುವುದಿಲ್ಲ. ಶುಕ್ರವಾರದ ದಿನದಂದು ಈಶಾನ್ಯ ದಿಕ್ಕಿನಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಇದು ಶುಭಕರ. ನಿಮ್ಮ ಮನೆಯ ಆರ್ಥಿಕ ಸಮಸ್ಯೆಗಳು ದೂರವಾಗಲು ಈಶಾನ್ಯ ದಿಕ್ಕಿನಲ್ಲಿ ಕೆಂಪು ಬಣ್ಣದ ಬತ್ತಿಯಿಂದ ದೀಪವನ್ನು ಬಳಸಬೇಕು. ಇನ್ನು ಪ್ರಮುಖವಾಗಿ ಮನೆಯ ಮುಖ್ಯ ದ್ವಾರದ ಹೊರ ಭಾಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತಿನಲ್ಲೂ ಕೂಡ ದೀಪವನ್ನು ಬೆಳಗಬೇಕು.

deep | ನೀವು ಅನ್ನಪೂರ್ಣೇಶ್ವರಿ ಕೃಪೆ ಪಡೆಯಲು ಮನೆಯ ಈ ಜಾಗದಲ್ಲಿ ಈ ರೀತಿ ದೀಪ ಬೆಳಗಿಸಿ ಸಾಕು. ಹುಡುಕಿಕೊಂಡು ಬರಲಿದೆ ಅದೃಷ್ಟ.
ನೀವು ಅನ್ನಪೂರ್ಣೇಶ್ವರಿ ಕೃಪೆ ಪಡೆಯಲು ಮನೆಯ ಈ ಜಾಗದಲ್ಲಿ ಈ ರೀತಿ ದೀಪ ಬೆಳಗಿಸಿ ಸಾಕು. ಹುಡುಕಿಕೊಂಡು ಬರಲಿದೆ ಅದೃಷ್ಟ. 2

ಪಿತ್ರ ದೋಷದಿಂದ ಮುಕ್ತಿಯನ್ನು ಪಡೆಯಲು ದಿನಂಪ್ರತಿ ಅಶ್ವತ್ಥ ಮರಕ್ಕೆ ಜಲಾಭಿಷೇಕವನ್ನು ಮಾಡಬೇಕು. ಇನ್ನು ಪೂರ್ವಜರ ಆಶೀರ್ವಾದವನ್ನು ಪಡೆಯಲು ದಕ್ಷಿಣ ದಿಕ್ಕಿಗೆ ದೀಪವನ್ನು ಹಚ್ಚುವುದು ಶುಭಕರ ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಈ ಎಲ್ಲಾ ವಿಚಾರಗಳನ್ನು ಅನುಸರಿಸುವುದರ ಮೂಲಕ ಅನ್ನಪೂರ್ಣೆ ಮಾತೆಯನ್ನು ಪ್ರಸನ್ನ ಗೊಳಿಸುವುದು ಹಾಗೂ ಪುಣ್ಯವಂಶವನ್ನು ಪಡೆಯಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ನೀವು ಕೂಡ ನೀವು ನಿಮ್ಮ ದೈನಂದಿನ ಜೀವನದಲ್ಲಿ ಇಂತಹ ಆಚಾರ ಕ್ರಿಯೆಗಳನ್ನು ಅನುಸರಿಸುವ ಮೂಲಕ ಪುಣ್ಯಂಶವನ್ನು ಪಡೆಯಬಹುದಾಗಿದೆ.

Comments are closed.