ಧ್ರುವ ಸರ್ಜಾ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯುತ್ತಿರುವುದು ಯಾರು ಗೊತ್ತೇ? ನೋಡಿದರೆ, ನೀವು ನಿಂತಲ್ಲೇ ಎಗರಿ ಬಾಯ್ ಬಿಡುತ್ತೀರಿ. ಈಕೆ ಅಪ್ಸರೆಗಿಂತ ಒಂದ್ ಕೈ ಮೇಲೆ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುಂಬರುವ ಮಾರ್ಟಿನ್ ಚಿತ್ರದ ಬಗ್ಗೆ ಅವರ ಅಭಿಮಾನಿಗಳ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಇದೆ. ಈ ಚಿತ್ರದ ಬಗ್ಗೆ ಅಪಾರ ಕುತೂಹಲ ಇಟ್ಟುಕೊಂಡಿರುವ ಅವರ ಅಭಿಮಾನಿಗಳಿಗೆ ಮತ್ತೊಂದು ಹಾಟ್ ನ್ಯೂಸ್ ಸಿಕ್ಕಿದಂತಾಗಿದೆ. ಇಷ್ಟು ದಿನ ಬಾಲಿವುಡ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿಯೊಬ್ಬರು ಮಾರ್ಟಿನ್ ಚಿತ್ರದಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದುವರೆಗೆ ಬಾಲಿವುಡ್ನ ಚಿತ್ರಗಳು ಹಾಗೂ ಕೆಲವು ಅಡಲ್ಟ್ ವೆಬ್ ಸೀರೀಸ್ ಗಳಲ್ಲಿ ತಮ್ಮ ಮಾದಕ ನಟನೆಯಿಂದ ಯುವಕರ ಮನೆಗೆದ್ದಿದ್ದ ನಟಿ ಇದೀಗ ಮಾರ್ಟಿನ್ ಚಿತ್ರದಲ್ಲಿ ಹುಡುಗರ ನಿದ್ದೆಗೆಡಿಸಲಿದ್ದಾರೆ.

ಮಾರ್ಟಿನ್ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗುತ್ತಿದೆ. ಅಲ್ಲದೆ ಈ ಚಿತ್ರ ಬಹುಭಾಷೆಯಲ್ಲಿ ತಯಾರಾಗುತ್ತಿದೆ. ಅಂದಹಾಗೆ ಈ ಚಿತ್ರದ ಪ್ರಮುಖ ಪಾತ್ರ ಒಂದರಲ್ಲಿ ಬಾಲಿವುಡ್ ಬೆಡಗಿ ನಟಿ ಅನ್ವೇಶಿ ಜೈನ್ ಅಭಿನಯಿಸಲಿದ್ದಾರೆ. ಅನ್ವೇಶಿ ಬಾಲಿವುಡ್ ನ ಕೆಲವು ವೆಬ್ ಸೀರೀಸ್ ಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದುವರೆಗೆ ಸಾಕಷ್ಟು ಅಡಲ್ಟ್ ಕಂಟೆಂಟ್ ಹೊಂದಿರುವ ವೆಬ್ ಸೀರೀಸ್ ಗಳಲ್ಲಿ ಅವರು ನಟಿಸಿದ್ದಾರೆ. ಇನ್ನು ಅವರು ತೆಲುಗಿನ ರಾಮಾರಾವ್ ಆನ್ ಡ್ಯೂಟಿ ಚಿತ್ರದ ಐಟಂ ಸಾಂಗ್ ಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಅನ್ವೇಶಿ ಡಾನ್ಸ್ ಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು.

kannada news anveshi jain in dhruva sarja movie | ಧ್ರುವ ಸರ್ಜಾ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯುತ್ತಿರುವುದು ಯಾರು ಗೊತ್ತೇ? ನೋಡಿದರೆ, ನೀವು ನಿಂತಲ್ಲೇ ಎಗರಿ ಬಾಯ್ ಬಿಡುತ್ತೀರಿ. ಈಕೆ ಅಪ್ಸರೆಗಿಂತ ಒಂದ್ ಕೈ ಮೇಲೆ
ಧ್ರುವ ಸರ್ಜಾ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯುತ್ತಿರುವುದು ಯಾರು ಗೊತ್ತೇ? ನೋಡಿದರೆ, ನೀವು ನಿಂತಲ್ಲೇ ಎಗರಿ ಬಾಯ್ ಬಿಡುತ್ತೀರಿ. ಈಕೆ ಅಪ್ಸರೆಗಿಂತ ಒಂದ್ ಕೈ ಮೇಲೆ 2

ಇನ್ನು ಅವರು ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರಂತೆ. ಇದುವರೆಗೆ ವೆಬ್ಸ್ ಸೀರೀಸ್ ನಲ್ಲಿ ಗುರುತಿಸಿಕೊಂಡಿದ್ದ ಬಾಲಿವುಡ್ನ ಬೆಡಗಿ ಕನ್ನಡದ ಚಿತ್ರ ಒಂದರಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಯಗೊಳ್ಳಲಿದ್ದಾರೆ. ಅಂದ ಹಾಗೆ ಅವರ ಪಾತ್ರ ಯಾವ ರೀತಿಯಾಗಿ ಇರಲಿದೆ ಎನ್ನುವುದು ಇನ್ನು ತಿಳಿದು ಬಂದಿಲ್ಲ. ಆದರೆ ಅವರು ಮಾರ್ಟಿನ್ ಚಿತ್ರದಲ್ಲಿ ನಟಿಸುವ ಸುದ್ದಿ ಪಕ್ಕ ಆದಂತಿದೆ. ಇಂತಹದೊಂದು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Comments are closed.