Kannada News: ಮೇಘ ಶೆಟ್ಟಿ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದ ದರ್ಶನ ಪತ್ನಿ ಉಲ್ಟಾ ಹೊಡೆದ್ರ? ಒಂದೇ ದಿನಕ್ಕೆ ಏನಾಗಿದೆ ಗೊತ್ತೇ??

Kannada News: ನಟ ದರ್ಶನ್ (Darshan) ಇತ್ತೀಚಿಗಷ್ಟೇ ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ವೇಳೆ ನಟಿ ಮೇಘ ಶೆಟ್ಟಿ (Megha Shetty) ಅವರ ಜೊತೆಗೆ ದರ್ಶನ್ ಬರ್ತಡೇ ಆಚರಿಸಿಕೊಂಡಿರುವ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಈ ಕುರಿತಾಗಿ ಬೇಸರ ಪಟ್ಟು ಕೊಂಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan), ಈ ಕುರಿತಾಗಿ ಬಹಿರಂಗವಾಗಿಯೇ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡು ನಟಿ ಮೇಘ ಶೆಟ್ಟಿ ಅವರನ್ನು ಮೆನ್ಷನ್ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಸದ್ದು ಮಾಡಿತ್ತು. ಇದೀಗ ಏಕಾಏಕಿ ವಿಜಯಲಕ್ಷ್ಮಿ ಉಲ್ಟಾ ಹೊಡೆದ್ರ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ನಟ ದರ್ಶನ್ ಅವರು ಮೇಘ ಶೆಟ್ಟಿ ಅವರ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ದೊಡ್ಡ ಸಂಚಲನ ಮೂಡಿಸಿತು. ಅಭಿಮಾನಿಗಳು ಈ ಫೋಟೋಗಳನ್ನು ಎಲ್ಲೆಡೆ ಹಂಚಿಕೊಂಡಿದ್ದಲ್ಲದೆ ಇದು ಎಲ್ಲರಿಗೂ ಪ್ರಶ್ನೆ ಮೂಡಿಸುವಂತಿತ್ತು. ಸ್ವತಹ ಈ ವಿಡಿಯೋವನ್ನು ಹಂಚಿಕೊಂಡಿದ್ದ ಅವರು ನೇರವಾಗಿ ಮೇಘ ಶೆಟ್ಟಿಯವರನ್ನು ಮೆನ್ಷನ್ ಮಾಡಿ ಅವರಿಗೆ ಬುದ್ಧಿ ಹೇಳಿದರು. ಈ ವಿಡಿಯೋವನ್ನು ಸ್ವತಃ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ಮೂಲಕ ನಟಿ ಮೇಘ ಶೆಟ್ಟಿಗೆ ವಾರ್ನಿಂಗ್ ನೀಡಿದ್ದರು. ಆದರೆ ಇಷ್ಟೆಲ್ಲ ಮಾಡಿ ವಿಜಯಲಕ್ಷ್ಮಿ ಈಗ ಉಲ್ಟಾ ಹೊಡೆದ್ರಾ ಎಂಬ ಪ್ರಶ್ನೆ ಎದುರಾಗಿದೆ. ಇದನ್ನು ಓದಿ..Kannada News: ಇದೆಯಪ್ಪಾ ಇದು ಹೊಸ ನ್ಯೂಸ್: ಶ್ರೀರಸ್ತು ಶುಭಮಸ್ತು ಮಾಧವ ನಿಜಕ್ಕೂ ಯಾರು ಗೊತ್ತೇ?? ಯಪ್ಪಾ ಇವರು ನಿಜಕ್ಕೂ ಯಾರು ಗೊತ್ತೇ??

kannada news megha shetty contro with darshan | Kannada News: ಮೇಘ ಶೆಟ್ಟಿ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದ ದರ್ಶನ ಪತ್ನಿ ಉಲ್ಟಾ ಹೊಡೆದ್ರ? ಒಂದೇ ದಿನಕ್ಕೆ ಏನಾಗಿದೆ ಗೊತ್ತೇ??
Kannada News: ಮೇಘ ಶೆಟ್ಟಿ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದ ದರ್ಶನ ಪತ್ನಿ ಉಲ್ಟಾ ಹೊಡೆದ್ರ? ಒಂದೇ ದಿನಕ್ಕೆ ಏನಾಗಿದೆ ಗೊತ್ತೇ?? 2

ಮೇಘ ಶೆಟ್ಟಿ ಮತ್ತು ವಿಜಯಲಕ್ಷ್ಮಿ ಅವರ ಮುಸುಕಿನ ಗುದ್ದಾಟ ಸುದ್ದಿಯಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿಯು ಈ ಕುರಿತಾಗಿ ಭಾರೀ ಚರ್ಚೆಯಾಗಿತ್ತು. ನೆಟ್ಟಿಗರು ಈ ವಿಷಯದ ಕುರಿತಾಗಿ ತಲೆಹವಾರಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದರು. ಆದರೆ ನಟಿ ವಿಜಯಲಕ್ಷ್ಮಿ ಮೇಘ ಶೆಟ್ಟಿ ಅವರನ್ನು ಮೆನ್ಷನ್ ಮಾಡಿ ವಾರ್ನಿಂಗ್ ನೀಡಿದ್ದ ವಿಡಿಯೋ ವನ್ನು ಅವರು ಒಂದೇ ದಿನಕ್ಕೆ ಅಳಿಸಿ ಹಾಕಿದ್ದಾರೆ. ಬುದ್ಧಿ ಹೇಳಿ ಹಂಚಿಕೊಂಡಿದ್ದ ವಿಡಿಯೋವನ್ನು ವಿಜಯಲಕ್ಷ್ಮಿ ಒಂದೇ ದಿನಕ್ಕೆ ಡಿಲೀಟ್ ಮಾಡಿದ್ದಾರೆ. ಅವರು ಹಿಂಗ್ಯಾಕೆ ಮಾಡಿದ್ರು ಅನ್ನುವ ಪ್ರಶ್ನೆ ಇದೀಗ ಎಲ್ಲೆಡೆ ಮೂಡಿದೆ. ವಿಜಯಲಕ್ಷ್ಮಿ ಅವರ ಈ ನಡೆಯ ಬಗ್ಗೆ ಪ್ರಶ್ನೆ ಮೂಡಿದ್ದು, ಈ ರೀತಿ ಡಿಲೀಟ್ ಮಾಡಲು ಆಗೆಲ್ಲ ಸಂಚಲನ ಸೃಷ್ಟಿಸಿದ್ದು ಯಾಕೆ, ಹೈಪ್ ಕ್ರಿಯೇಟ್ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗಳು ಮೂಡಿವೆ. ಇದನ್ನು ಓದಿ..Kannada News: ದೀಪಿಕಾ ಬಳಸೋ ಮೇಕಪ್ ಐಟಂ ಬೆಲೆ ಕೇಳಿದರೆ ನಿಂತಲ್ಲೇ ಉಸಿರು ಬಿಗಿ ಹಿಡಿಯುತ್ತೀರಿ. ಇಂತದ್ದು ಅದೆಷ್ಟು ಬಳಸುತ್ತಾರೆ ಗೊತ್ತೇ?

Comments are closed.