ಎನ್ಟಿಆರ್ ಅಣ್ಣ ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಶಾಕ್: ಪಾಪ ಏನಾಗಿದೆ ಗೊತ್ತೇ?? ಮತ್ತೊಮ್ಮೆ ಕಣ್ಣೀರಿನಲ್ಲಿ ಕುಟುಂಬ.
ನಂದಮೂರಿ ತಾರಕರತ್ನ ಅವರು ಜನವರಿ 17ರಂದು ನಾರಾ ಲೋಕೇಶ್ ಅವರು ಪ್ರಾರಂಭಿಸಿದ ಯುವಗಳ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾಗ, ಕುಸಿದು ಬಿದ್ದರು. ಆ ಘಟನೆ ನಡೆದ ತಕ್ಷವಣೆ ಅವರನ್ನು ಚಿತ್ತೂರಿಜ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಬಳಿಕ ಬೆಂಗಳೂರಿನಲ್ಲಿ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿ 23 ದಿನಗಳ ಕಾಲ ತಾರಕರತ್ನ ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಅದು ಫಲಕಾರಿಯಾಗದೆ ಫೆಬ್ರವರಿ 18ರಂದು ಶಿವರಾತ್ರಿ ಹಬ್ಬದ ದಿನ ತಾರಕರತ್ನ ಅವರು ವಿಧಿವಶರಾದರು. ಈ ವಿಚಾರ ಕೇಳಿ ತೆಲುಗು ಚಿತ್ರರಂಗದ ಗಣ್ಯವ್ಯಕ್ತಿಗಳು ಸಂತಾಪ ಸೂಚಿಸಿದರು.
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಮತ್ತು ನಾರಾ ಲೋಕೇಶ್ ಅವರು ಪಾದಯಾತ್ರೆಯನ್ನು ಈಗ ರದ್ದು ಮಾಡಿ, ಹೈದರಾಬಾದ್ ಗೆ ಬಂದಿದ್ದಾರೆ. ತಾರಕರತ್ನ ಅವರ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ್ದಾರೆ. ತಾರಕರತ್ನ ಅವರಿಗೆ ಹೀಗಾಗಿದ್ದು ಹಲವರಿಗೆ ತೀವ್ರವಾದ ನೋವನ್ನು ಉಂಟುಮಾಡಿದೆ. ಈ ನೋವು ಒಂದು ಕಡೆ ಇದೆ ಆದರೆ ತಾರಕರತ್ನ ಅವರ ಪತ್ನಿ ಅಲೇಖ್ಯಾ ರೆಡ್ಡಿ ಅವರು ಕೂಡ ಹುಷಾರು ತಪ್ಪಿದ್ದಾರೆ. ಎರಡರಿಂದ ಮೂರು ದಿನಗಳ ಕಾಲ ಸರಿಯಾಗಿ ಊಟ ತಿಂಡಿ ಸರಿಯಾಗಿ ಮಾಡದೆ ಖಿನ್ನತೆಗೆ ಒಳಗಾಗಿದ್ದಾರೆ. ಹಾಗಾಗಿ ಇವರನ್ನು ಆಸ್ಪತ್ರೆಗೆ ಸೆರಿಸಬೇಕು ಎಂದು ಮನೆಯವರು ಯೋಚನೆ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಮೇಘ ಶೆಟ್ಟಿ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದ ದರ್ಶನ ಪತ್ನಿ ಉಲ್ಟಾ ಹೊಡೆದ್ರ? ಒಂದೇ ದಿನಕ್ಕೆ ಏನಾಗಿದೆ ಗೊತ್ತೇ??
ತಾರಕರತ್ನ ಅವರು ಬೆಟ ಹುಷಾರಾಗಲಿ ಎಂದು 23 ದಿನಗಳ ಕಾಲ ಅಲ್ಲಿಯೇ ಇದ್ದು ಕಾಯುತ್ತಿದ್ದರು. ಗಂಡ ಹುಷಾರಾಗಿ ಬರಬೇಕು ಎಂದು ಎಲ್ಲಾ ದೇವರಲ್ಲಿ ಪ್ರಾರ್ಥನೆ ಸಹ ಮಾಡಿಕೊಂಡಿದ್ದರು. ಆದರೆ ಎಷ್ಟೇ ಪ್ರಯತ್ನ ಪಟ್ಟರು ತಾರಕರತ್ನ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಇದ್ದದ್ದನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಪತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೀಗಾಗಿ ಅಲೇಖ್ಯಾ ಅವರಿಗೆ ಮಾನಸಿಕ ಒತ್ತಡ ಶುರುವಾಗಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂದು ಮನೆಯವರು ಮತ್ತು ವೈದ್ಯರು ಯೋಚನೆ ಮಾಡುತ್ತಿದ್ದಾರೆ. ಇದನ್ನು ಓದಿ..ಧ್ರುವ ಸರ್ಜಾ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯುತ್ತಿರುವುದು ಯಾರು ಗೊತ್ತೇ? ನೋಡಿದರೆ, ನೀವು ನಿಂತಲ್ಲೇ ಎಗರಿ ಬಾಯ್ ಬಿಡುತ್ತೀರಿ. ಈಕೆ ಅಪ್ಸರೆಗಿಂತ ಒಂದ್ ಕೈ ಮೇಲೆ
Comments are closed.