ಕನ್ನಡದಲ್ಲಿ ಸೈಲೆಂಟ್ ಆಗಿಯೇ ಮಿಂಚುತ್ತಿರುವ ಚುಟು ಚುಟು ಬೆಡಗಿ ಆಶಿಕಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ನಿನ್ನೆ ಹುಟ್ಟುಹಬ್ಬ ಆದರೂ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಟಿ ಆಶಿಕಾ ರಂಗನಾಥ್ ರವರು ಕನ್ನಡ ಚಿತ್ರರಂಗದಲ್ಲಿ ಚುಟು ಚುಟು ಹುಡುಗಿ ಹಾಗೂ ಪಟಾಕಿ ಪೋಳಿ ಎನ್ನುವುದಾಗಿ ಪ್ರಸಿದ್ಧರಾಗಿದ್ದಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ನಟಿಯರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಎಂದರು ಕೂಡ ಆಶ್ಚರ್ಯ ಏನಿಲ್ಲ.

ಕನ್ನಡ ಚಿತ್ರರಂಗದಲ್ಲಿ ನಟನೆ ಹಾಗೂ ಸೌಂದರ್ಯ ಎರಡರಲ್ಲೂ ಕೂಡ ಎಲ್ಲಾ ವರ್ಗದ ಪ್ರೇಕ್ಷಕರನ್ನ ಗೆದ್ದಿರುವ ನಟಿಯರಲ್ಲಿ ಆಶಿಕಾ ರಂಗನಾಥ್ ರವರು ಕೂಡ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಕೇವಲ ಖ್ಯಾತನಾಮರ ಜೊತೆಗೆ ಮಾತ್ರವಲ್ಲದೆ ಹೊಸಬರ ಜೊತೆಗೂ ಕೂಡ ನಟಿಸಲು ಆಶಿಕ ರಂಗನಾಥ್ ರವರು ಯಾವತ್ತೂ ಕೂಡ ಹಿಂದೇಟು ಹಾಕುವುದಿಲ್ಲ. ಅದರಲ್ಲೂ ಆಶಿಕಾ ರಂಗನಾಥ್ ರವರ ಮುದ್ದು ಮುದ್ದಾದ ನಟನೆ ಎನ್ನುವುದು ಇಂದು ಅವರನ್ನು ಕರ್ನಾಟಕದ ಕೃಶ್ ಅನ್ನಾಗಿ ಮಾಡಿದೆ. ಇನ್ನು ಆಶಿಕಾ ರಂಗನಾಥ್ ರವರು ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು ಅಂದರೆ ನಿನ್ನೆ ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ.

ashika 1 | ಕನ್ನಡದಲ್ಲಿ ಸೈಲೆಂಟ್ ಆಗಿಯೇ ಮಿಂಚುತ್ತಿರುವ ಚುಟು ಚುಟು ಬೆಡಗಿ ಆಶಿಕಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ನಿನ್ನೆ ಹುಟ್ಟುಹಬ್ಬ ಆದರೂ ಎಷ್ಟು ಗೊತ್ತೇ??
ಕನ್ನಡದಲ್ಲಿ ಸೈಲೆಂಟ್ ಆಗಿಯೇ ಮಿಂಚುತ್ತಿರುವ ಚುಟು ಚುಟು ಬೆಡಗಿ ಆಶಿಕಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ನಿನ್ನೆ ಹುಟ್ಟುಹಬ್ಬ ಆದರೂ ಎಷ್ಟು ಗೊತ್ತೇ?? 2

ಪ್ರತಿಯೊಬ್ಬ ಅಭಿಮಾನಿಯೂ ಕೂಡ ತಮ್ಮ ನೆಚ್ಚಿನ ನಟಿಯ ವಯಸ್ಸು ಎಷ್ಟು ಎನ್ನುವುದಾಗಿ ಗೊಂದಲದಲ್ಲಿ ಬಿದ್ದಿದ್ದಾರೆ. ನಮಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಆಶಿಕ ರಂಗನಾಥ್ ಅವರು ನಿನ್ನೆ ತಮ್ಮ 26ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ದೊಡ್ಡ ಮಟ್ಟದ ಸಿನಿಮಾಗಳಲ್ಲಿ ನಟಿಸುವ ಅವಕಾಶ ಆಶಿಕಾ ರಂಗನಾಥ್ ಅವರನ್ನು ಹುಡುಕಿಕೊಂಡು ಬರಲಿ ಎಂಬುದಾಗಿ ಹಾರೈಸೋಣ. ನಿಮ್ಮ ನೆಚ್ಚಿನ ಆಶಿಕ ರಂಗನಾಥ್ ನಟನೆ ಮಾಡಿರುವ ಸಿನಿಮಾದ ಕುರಿತಂತೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.