ಮನೆಯಿಂದ ಹೊರ ಹೊರಡುವಾಗ ಗ್ಲಾಮರಸ್ ಬಟ್ಟೆಗಳನ್ನು ಧರಿಸುತ್ತಿದ್ದ ಹೆಂಡತಿ; ಅನುಮಾನ ಬಂದು ಗಂಡ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಪ್ರಪಂಚದಲ್ಲಿರುವ ಯಾವುದೇ ಸಂಬಂಧವನ್ನಾದರೂ ಯಾವುದಾದರೂ ವಿಚಾರ ಅತ್ಯಂತ ಶಕ್ತಿಯುತವಾಗಿರುತ್ತದೆ ಎಂದು ಖಂಡಿತವಾಗಿ ವಿಶ್ವಾಸ ಮಾತ್ರ ಎಂದು ಹೇಳಬಹುದಾಗಿದೆ. ಅದರಲ್ಲೂ ಸಂಬಂಧ ಎನ್ನುವುದು ಗಂಡ-ಹೆಂಡತಿ ನಡುವೆ ಎನ್ನುವುದಾದರೆ ಖಂಡಿತವಾಗಿ ಆ ಸಂಬಂಧದಲ್ಲಿ ವಿಶ್ವಾಸ ಎನ್ನುವುದು ಇಬ್ಬರ ನಡುವೆ ದೀರ್ಘಕಾಲದ ಸ್ವಾಸ್ಥ್ಯ ಭರಿತ ಜೀವನಕ್ಕಾಗಿ ಇರಲೇಬೇಕು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

ಸಾಮಾನ್ಯವಾಗಿ ನೀವು ಹಲವಾರು ಬಾರಿ ಕೆಲವು ಜೋಡಿಗಳ ನಡುವೆ ಇಂತಹ ಪರಿಸ್ಥಿತಿಗಳು ನಿರ್ಮಾಣವಾಗುವುದನ್ನು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ. ಯಾವಾಗ ದಂಪತಿಗಳ ನಡುವೆ ವಿಶ್ವಾಸದ ಕೊರತೆ ಎದ್ದು ಬರುತ್ತದೆಯೋ ಆ ಸಂದರ್ಭದಲ್ಲಿ ಕೇವಲ ಇಬ್ಬರ ನಡುವಿನ ನಂಬಿಕೆಯ ವಿಚಾರ ಏಳುವುದು ಮಾತ್ರವಲ್ಲದೆ ಅವರಿಬ್ಬರ ಸುಂದರವಾದ ಸಂಬಂಧಗಳು ಕೂಡ ಕೊನೆಗೊಳ್ಳುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಪ್ರತಿಯೊಂದು ಜೋಡಿಗಳ ನಡುವೆ ಪ್ರೀತಿಯ ಜೊತೆಗೆ ವಿಶ್ವಾಸ ನಂಬಿಕೆಗಳು ಇರಬೇಕಾಗಿರುವುದು ಪ್ರಮುಖವಾಗಿದೆ.

coup wom 8 | ಮನೆಯಿಂದ ಹೊರ ಹೊರಡುವಾಗ ಗ್ಲಾಮರಸ್ ಬಟ್ಟೆಗಳನ್ನು ಧರಿಸುತ್ತಿದ್ದ ಹೆಂಡತಿ; ಅನುಮಾನ ಬಂದು ಗಂಡ ಮಾಡಿದ್ದೇನು ಗೊತ್ತಾ??
ಮನೆಯಿಂದ ಹೊರ ಹೊರಡುವಾಗ ಗ್ಲಾಮರಸ್ ಬಟ್ಟೆಗಳನ್ನು ಧರಿಸುತ್ತಿದ್ದ ಹೆಂಡತಿ; ಅನುಮಾನ ಬಂದು ಗಂಡ ಮಾಡಿದ್ದೇನು ಗೊತ್ತಾ?? 3

ಇದೇ ನಂಬಿಕೆ ಹಾಗೂ ವಿಶ್ವಾಸದ ವಿಚಾರದ ಕುರಿತಂತೆ ಒಂದು ನೈಜ ಘಟನೆಯ ಕುರಿತಂತೆ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ಈ ದಂಪತಿಗಳ ನಡುವಿನ ವಿಶ್ವಾಸದ ಕೊರತೆಯ ಕುರಿತಂತೆ ಇಂದಿನ ವಿಚಾರದಲ್ಲಿ ನೀವು ತಿಳಿಯಲಿ ದ್ದೀರಿ ಇದು ನಿಮ್ಮ ಜೀವನದಲ್ಲಿ ಕೂಡ ಪಾಠ ಆಗಿರಲಿದೆ. ಹೌದು ಗೆಳೆಯರೇ ಗಂಡನಿಗೆ ತನ್ನ ಹೆಂಡತಿಯ ಮೇಲೆ ಅನುಮಾನ ಯಾಕೆಂದರೆ ಯಾವಾಗಲಾದರೂ ಅವರಿಬ್ಬರು ಹೊರಹೋಗುವ ಸನ್ನಿವೇಶ ಬಂದಾಗ ಹೆಂಡತಿ ಅತ್ಯಂತ ಗ್ಲಾಮರಸ್ ಡ್ರೆಸ್ ಅನ್ನು ಧರಿಸುತ್ತಿದ್ದಳು.

ಅದರಲ್ಲೂ ಇಬ್ಬರು ದಂಪತಿಗಳು ಹೆಚ್ಚಾಗಿ ಹೊರ ಹೋಗುವುದನ್ನು ಮಾಡುತ್ತಿರಲಿಲ್ಲ ಆದರೂ ಕೂಡ ಇತ್ತೀಚಿಗಷ್ಟೆ ಹೊರಹೋದಾಗ ಹೆಂಡತಿ ವೆಸ್ಟರ್ನ್ ಬಟ್ಟೆಯನ್ನು ಧರಿಸಿದ್ದಳು. ಅದಾಗಲೇ ಆ ದಂಪತಿಗೆ ಇಬ್ಬರು ಮಕ್ಕಳಿದ್ದು ಒಂದು ಮಗುವಿಗೆ ನಾಲ್ಕು ವರ್ಷವಾದರೂ ಇನ್ನೊಂದು ಮಗುವಿಗೆ ಎರಡು ವರ್ಷವಾಗಿತ್ತು. ಇನ್ನು ಆ ವ್ಯಕ್ತಿ ಹೇಳುವಂತೆ ಆದ ಹೆಂಡತಿ ಯಾವಾಗಲಾದರೂ ಹೊರ ಹೋಗಬೇಕಾದರೆ ಆಕೆ ತನ್ನ ಮಕ್ಕಳನ್ನು ಕರೆದುಕೊಂಡು ಹೋಗುವುದಿಲ್ಲ ಮಕ್ಕಳನ್ನು ನಾನು ಯಾವಾಗಲೂ ಹೊರಗೆ ಕರೆದುಕೊಂಡು ಹೋಗುತ್ತೇನೆ. ಯಾವಾಗಲಾದರೂ ಆಕೆ ತಮ್ಮ ಸ್ನೇಹಿತರ ಜೊತೆಗೆ ಹೋಗಬೇಕೆಂದಾಗ ಗ್ಲಾಮರಸ್ ಬಟ್ಟೆಯನ್ನು ಧರಿಸಿಕೊಂಡು ಹೋಗುತ್ತಾಳೆ ಇದಕ್ಕಾಗಿ ಆಕೆಯ ಮೇಲೆ ಬೇರೆ ಅವರ ಜೊತೆಗೆ ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿ ಅನುಮಾನ ಬರುತ್ತಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕಾಗಿ ಆ ವ್ಯಕ್ತಿ ಎಕ್ಸ್ಪರ್ಟ್ ಗಳ ಬಳಿ ಸಲಹೆ ಏನು ಕೇಳಿದಾಗ ಆಕೆ ಹೊರಹೋಗುವಾಗ ಸುಂದರವಾದ ಬಟ್ಟೆಗಳನ್ನು ಧರಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಆಕೆ ಪುರುಷ ಗೆಳೆಯರನ್ನು ನೋಡಲು ಹೋಗುತ್ತಿದ್ದಾರೆ ಎಂಬ ಅರ್ಥವಲ್ಲ ಮಹಿಳಾ ಗೆಳತಿಯರ ಎದುರು ಚೆನ್ನಾಗಿ ಕಾಣಿಸಿಕೊಳ್ಳುವ ಬೇಕು ಎನ್ನುವ ದೃಷ್ಟಿಯಲ್ಲಿ ಕೂಡ ಆಕೆಯ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಿರಬಹುದು.

wom coup 1 | ಮನೆಯಿಂದ ಹೊರ ಹೊರಡುವಾಗ ಗ್ಲಾಮರಸ್ ಬಟ್ಟೆಗಳನ್ನು ಧರಿಸುತ್ತಿದ್ದ ಹೆಂಡತಿ; ಅನುಮಾನ ಬಂದು ಗಂಡ ಮಾಡಿದ್ದೇನು ಗೊತ್ತಾ??
ಮನೆಯಿಂದ ಹೊರ ಹೊರಡುವಾಗ ಗ್ಲಾಮರಸ್ ಬಟ್ಟೆಗಳನ್ನು ಧರಿಸುತ್ತಿದ್ದ ಹೆಂಡತಿ; ಅನುಮಾನ ಬಂದು ಗಂಡ ಮಾಡಿದ್ದೇನು ಗೊತ್ತಾ?? 4

ಸಂಬಂಧದಲ್ಲಿ ನಂಬಿಕೆಯನ್ನು ವುದು ಮುಖ್ಯ ನೀವು ಕೂಡ ನಿಮ್ಮ ಹೆಂಡತಿ ಹಾಗೂ ಕುಟುಂಬಕ್ಕಾಗಿ ಸಮಯವನ್ನು ಸಾಕಷ್ಟು ನೀಡಿ ಹಾಗೂ ನಿಮ್ಮ ಹೆಂಡತಿಯ ಸೌಂದರ್ಯವನ್ನು ಆಗಾಗ ಹೊಗಳಿದರೆ ಖಂಡಿತವಾಗಿ ನಿಮ್ಮ ಮನಸ್ಸಿನಲ್ಲಿ ಇರುವ ಯೋಜನೆಗಳು ಹೊರಟುಹೋಗುತ್ತವೆ ಎಂಬುದಾಗಿ ಹೇಳಿದ್ದಾರೆ. ಈ ರೀತಿಯ ಪರಿಸ್ಥಿತಿಗಳಲ್ಲಿ ಎಕ್ಸ್ಪರ್ಟ್ ಗಳು ನೀಡಿರುವ ಈ ಸಲಹೆಯನ್ನು ಅನುಸರಿಸುವುದು ಖಂಡಿತ ಪ್ರಮುಖವಾಗಿರುತ್ತದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

Comments are closed.