ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದವನಿಗೆ ದೊಡ್ಮನೆ ಸೊಸೆ, ಕರುನಾಡಿನ ಅತ್ತಿಗೆ ಅಷ್ವಿನಿ ಪುನೀತ್ ಮೇಡಂ ಮಾಡಿದ್ದೇನು ಗೊತ್ತೇ??

ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತಿನಂತೆ, ಪುನೀತ್ ರಾಜಕುಮಾರ್ ರವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಅಪರಾಧಿ ಸಿಕ್ಕಿ ಹಾಕಿಕೊಂಡಿದ್ದಾನೆ. ಪುನೀತ್ ರಾಜಕುಮಾರ್ ರವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಿ ಬೈದಿರುವ ವಿಡಿಯೋ ರಾಜ್ ಕುಟುಂಬದವರ ತನಕ ಹೋಗಿ ಮುಟ್ಟಿದೆ. ಪುನೀತ್ ರಾಜಕುಮಾರ್ ರವರ ಬಗ್ಗೆ ಇಲ್ಲ ಸಲ್ಲದ ಮಾತನಾಡಿದರೆ ಅಭಿಮಾನಿಗಳನ್ನು ದೇವರೆಂದು ಹೇಳಿರುವ ಪುನೀತ್ ರವರ ಅಭಿಮಾನಿಗಳು ಸುಮ್ಮನೆ ಇರುವರೆ, ಹಾಗೆಯೇ ಅಭಿಮಾನಿಗಳು ಸುಮ್ಮನೆ ಕೂರದೆ ಆ ಅಪರಾಧಿಯನ್ನು ಹುಡುಕಿ ಹಿಡಿದು ಎಳೆದು ತಂದಿದ್ದಾರೆ. ಸಿಕ್ಕಿಹಾಕಿಕೊಂಡ ಅಪರಾಧಿ ಏನು ಮಾಡಿದ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಪುನೀತ್ ರಾಜಕುಮಾರ್ ರವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಿರುವುದಲ್ಲದೆ ಅದರ ಜೊತೆಗೆ ಅವನ ಮನೆಯ ಅಡ್ರೆಸ್ಸ್ ಅನ್ನು ರಾಜಾರೋಷವಾಗಿ ಹೇಳಿ ಸಿಕ್ಕಿ ಹಾಕಿಕೊಂಡ ಅಪರಾಧಿಯನ್ನು ಅಭಿಮಾನಿಗಳು ಅವನನ್ನು ಎಳೆತಂದು ಪುನೀತ್ ರಾಜಕುಮಾರ್ ರವರ ಫೋಟೋ ಮುಂದೆ ಕೈ ಮುಗಿದು ಮಂಡಿ ಊರಿ ಕ್ಷಮೆ ಕೇಳಿದ್ದಾನೆ. ಅಪ್ಪು ಅವರನ್ನು ದೇವರೆಂದು ಪೂಜಿಸಿ ಭಾವಿಸುತ್ತಿರುವ ಈ ದಿನದಲ್ಲಿ ಈತ ಸುಮ್ಮನೇ ಇರಲಾರದೆ ಇರುವೆ ಬಿಟ್ಟುಕೊಂಡತೆ ಈ ರೀತಿ ಬೈದು ಸಿಕ್ಕಿ ಹಾಕಿಕೊಂಡಿದ್ದಾನಲ್ಲ ಇದೆಲ್ಲಾ ಬೇಕಿತ್ತಾ ಇವನಿಗೆ. ಈ ರೀತಿ ನಮ್ಮ ಅಪ್ಪು ಬಾಸ್ ಬಗ್ಗೆ ಮಾತನಾಡಿದರೆ ಬಿಟ್ಟು ಬಿಡ್ತಾರ ನಮ್ಮ ಅಭಿಮಾನಿ ದೇವರುಗಳು ಹಾಗಾದರೆ ಅಪ್ಪು ಅಭಿಮಾನಿಗಳು ಅಪರಾಧಿಗೆ ಏನೂ ಮಾಡಿದರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ashwini 4 | ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದವನಿಗೆ ದೊಡ್ಮನೆ ಸೊಸೆ, ಕರುನಾಡಿನ ಅತ್ತಿಗೆ ಅಷ್ವಿನಿ ಪುನೀತ್ ಮೇಡಂ ಮಾಡಿದ್ದೇನು ಗೊತ್ತೇ??
ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದವನಿಗೆ ದೊಡ್ಮನೆ ಸೊಸೆ, ಕರುನಾಡಿನ ಅತ್ತಿಗೆ ಅಷ್ವಿನಿ ಪುನೀತ್ ಮೇಡಂ ಮಾಡಿದ್ದೇನು ಗೊತ್ತೇ?? 2

ಈ ಅಪರಾಧಿಯು ಮಾಡಿದ್ದೆಲ್ಲಾ ಮಾಡಿ ನಾನು ಅವರ ತಮ್ಮ ಇವರು ನನ್ನ ತಮ್ಮ ಅಂತೆಲ್ಲ ಹೇಳಿ ಜನರ ಕಣ್ಣಿಗೆ ಮಣ್ಣೆರಚಲು ನೋಡಿದ ಆದರೆ ಜನರು ಅವನನ್ನು ಸರಿಯಾಗಿ ಎಲ್ಲ ಕಡೆ ಪತ್ತೆ ಹಚ್ಚಿ ನಂತರ ಅವನನ್ನು ಟಾರ್ಗೆಟ್ ಮಾಡಿದ್ದಾರೆ. ತದ ನಂತರ ಆ ಹುಡುಗ ಸಿಕ್ಕಿಹಾಕಿಕೊಂಡಾಗ ತುಂಬಾ ಹೆದರಿ ಜನರ ಕಾಲಿಗೆ ಬಿದ್ದು ದಯವಿಟ್ಟು ಕ್ಷಮಿಸಿ ಎಂದು ಹೇಳಿದಾಗ ಜನರು ನೀನು ನಮ್ಮ ಬಳಿ ಅಲ್ಲ ಕ್ಷಮೆ ಕೇಳುವುದು ನಮ್ಮ ಬಾಸ್ ದೇವರಾದ ಪುನೀತ್ ರಾಜಕುಮಾರ್ ರವರ ಬಳಿ ಎಂದು ಹೇಳಿ ಅಪರಾಧಿಯನ್ನು ಪುನೀತ್ ರಾಜಕುಮಾರ್ ಫೋಟೋ ಮುಂದೆ ನಿಲ್ಲಿಸಿದಾಗ ಆತ ಮಂಡಿ ಊರಿ ಕೈ ಮುಗಿದು ನನ್ನನ್ನು ಸಂಪೂರ್ಣವಾಗಿ ಆಗಿ ಕ್ಷಮಿಸಿ ಅಣ್ಣ ಇನ್ನು ಮುಂದೆ ಯಾರಿಗೂ ಕೂಡ ಕೆಟ್ಟದಾಗಿ ಮಾತನಾಡುವುದಿಲ್ಲ. ಹಾಗೆ ಹೀಗೆ ಅಂತ ಕ್ಷಮೆ ಕೇಳಿದ್ದಾನೆ. ಆದರೂ ಅಪ್ಪು ಅಭಿಮಾನಿಗಳು ಅಪರಾಧಿಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಕೂಡ ಅಭಿಮಾನಿಗಳ ಕೋಪ ಕಡಿಮೆ ಯಾಗಿಲ್ಲ ಇಂತಹವರಿಗೆ ಸರಿಯಾದ ಶಿಕ್ಷೆ ಆಗಲೇಬೇಕು. ಶಿಕ್ಷೆ ಆದಾಗಲೇ ಬೇರೆ ಅವರು ಎಚ್ಚೆತ್ತು ಕೊಳ್ಳುತ್ತಾರೆ ಎನ್ನುವುದು ಅಭಿಮಾನಿಗಳ ನಿಲುವು . ಆದರೆ ಆತ ಮಂಡಿ ಊರಿ ಕೈ ಮುಗಿದು ಕ್ಷಮೆ ಕೇಳಿರುವುದರಿಂದ ಅಭಿಮಾನಿಗಳು ತಕ್ಕ ಮಟ್ಟಿಗೆ ಶಾಂತರಾಗಿದ್ದಾರೆ.

Comments are closed.