ವಾಪಸ್ಸು ಬಂದ ತಕ್ಷಣವೇ, ಹಳೆ ಆತ ಶುರು ಮಾಡಿದ ರಮ್ಯಾ: ರಾಜ್ ಬಿ ಶೆಟ್ಟಿ ರವರಿಗೆ ಶಾಕ್ ಕೊಟ್ಟ ರಮ್ಯಾ: ಮಾಡಿದ್ದೇನು ಗೊತ್ತೇ??

ಈಗಾಗಲೇ ಎಲ್ಲೆಡೆ ಸದ್ದು ಮಾಡುತ್ತಿರುವ ವಿಷಯ ಏನೆಂದರೆ ಸ್ಯಾಂಡಲ್ವುಡ್ ಕ್ವೀನ್ ಮೋಹಕ ತಾರೆ ನಟಿ ರಮ್ಯಾ ರವರು ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ರವರ ಜೊತೆ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ವಿಷಯ ಅಭಿಮಾನಿಗಳಿಗೆ ಖುಷಿ ಉಂಟುಮಾಡಿತ್ತು. ಈಗಾಗಲೇ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ಅನೌನ್ಸ್ ಮಾಡಲಾಗಿದ್ದು. ಮೋಹಕ ತಾರೆ ರಮ್ಯಾ ಕಮ್ ಬ್ಯಾಕ್ಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಆದರೆ ಈಗ ಈ ಸಿನಿಮಾ ಬಗ್ಗೆ ರಮ್ಯಾ ರವರ ಒಂದು ಶಾಕಿಂಗ್ ಅಪ್ಡೇಟ್ ಬಂದಿದೆ. ಹಾಗಾದರೆ ಏನಿದು ರಮ್ಯಾ ರವರ ಶಾಕಿಂಗ್ ಅಪ್ಡೇಟ್ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗುವ ವೇಳೆಗೆ ನಾಯಕ ನಟ ಬಿ. ಶೆಟ್ಟಿ ಅವರೊಂದಿಗೆ ನಾಯಕಿ ನಟಿಯಾಗಿ ಅಭಿನಯಿಸಬೇಕಾಗಿದ್ದ ರಮ್ಯಾ ರವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿಲ್ಲ. ಹೌದು ಮೋಹಕ ತಾರೆ ನಟಿ ರಮ್ಯಾ ರವರು ಈ ಸಿನಿಮಾದಿಂದ ಹೊರಗಿಳಿದ್ದಿದ್ದಾರೆ. ಸಿನಿಮಾ ಚಿತ್ರೀಕರಣವೂ ಆರಂಭವಾಗಿ ಎರಡು ದಿನಗಳಾದ ನಂತರ ನಟಿ ರಮ್ಯಾ ರವರು ಇನ್ನೂ ಮುಂದೆ ಈ ಸಿನಿಮಾದಲ್ಲಿ ನಾಯಕಿ ನಟಿಯಾಗಿ ನಟಿಸುತ್ತಿಲ್ಲ ಎಂದು ಎಲ್ಲರಿಗೂ ಬಿಗ್ ಶಾಕಿಂಗ್ ನೀಡಿದ್ದಾರೆ. ಇದೆ ವೇಳೆ ದೀಪಾವಳಿ ನಂತರ ಒಂದೇ ಶೆಡ್ಯೂಲ್ನಲ್ಲಿ ಸಿನಿಮವನ್ನು ಚಿತ್ರೀಕರಣವನ್ನು ಮಾಡಿ ಮುಗಿಸಲು ನಿರ್ಧಾರ ಮಾಡಲಾಗಿತ್ತು. ಈ ವಿಷಯ ತಿಳಿದ ನಾಟಕ ನಟ ರಾಜ್ ಬಿ. ಶೆಟ್ಟಿಯವರಿಗೆ ಚಿತ್ರೀಕರಣದ ಬೆಳವಣಿಗೆಗೆ ನೋಡಿ ಬಿಗ್ ಶಾಕ್ ಹೊಡೆದಂತೆ ಆಗಿದೆ. ಮೋಹಕ ತಾರೆ ರಮ್ಯಾ ಬದಲಿಗೆ ಯಾರು ನಟಿಸುತ್ತಾರೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

raj ramya | ವಾಪಸ್ಸು ಬಂದ ತಕ್ಷಣವೇ, ಹಳೆ ಆತ ಶುರು ಮಾಡಿದ ರಮ್ಯಾ: ರಾಜ್ ಬಿ ಶೆಟ್ಟಿ ರವರಿಗೆ ಶಾಕ್ ಕೊಟ್ಟ ರಮ್ಯಾ: ಮಾಡಿದ್ದೇನು ಗೊತ್ತೇ??
ವಾಪಸ್ಸು ಬಂದ ತಕ್ಷಣವೇ, ಹಳೆ ಆತ ಶುರು ಮಾಡಿದ ರಮ್ಯಾ: ರಾಜ್ ಬಿ ಶೆಟ್ಟಿ ರವರಿಗೆ ಶಾಕ್ ಕೊಟ್ಟ ರಮ್ಯಾ: ಮಾಡಿದ್ದೇನು ಗೊತ್ತೇ?? 2

ಮೋಹಕ ತಾರೆ ರಮ್ಯಾರವರು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಿಂದ ಹೊರಬಂದ ಹಿನ್ನೆಲೆ ಅವರ ಸ್ಥಾನಕ್ಕೆ ಸಕುಟುಂಬ ಸಮೇತ ಚಿತ್ರದಲ್ಲಿ ನಟಿಸಿದ್ದ ಸಿರಿ ರವಿಕುಮಾರ್ ರವರು ರಾಜ್ ಬಿ.ಶೆಟ್ಟಿ ಅವರೊಂದಿಗೆ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೈಸೂರು ಹಾಗೂ ಊಟಿಯಲ್ಲಿ ಶೂಟಿಂಗ್ ನಡೆಯಲಿದ್ದೂ ನಟಿ ರಮ್ಯಾ ರವರು ಸಿನಿಮಾದಲ್ಲಿ ನಟನೆಯಿಂದ ಹೊರಬಂದಿದ್ದರೂ ಸಿನಿಮಾದಲ್ಲಿ ತಾವು ಈಗಷ್ಟೇ ನಿರ್ಮಾಣ ಮಾಡಿರುವ ಆ್ಯಪಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ಥೆಯಿಂದ ನಿರ್ಮಾಪಕಿಯಾಗಿ ಈ ಚಿತ್ರದಲ್ಲಿ ಮುಂದುವರಿಯಲಿದ್ದಾರೆ.

Comments are closed.