ಗೃಹಿಣಿಯರಿಗಾಗಿ ಆಕ್ಸಿಸ್ ಬ್ಯಾಂಕ್ ನಿಂದ ಭರ್ಜರಿ ಆಫರ್, ಮಹಿಳೆಯರೇ ಕೆಲಸ ಹುಡುಕುತ್ತಿದ್ದರೆ, ಆಕ್ಸಿಸ್ ಬ್ಯಾಂಕ್ ನಲ್ಲಿ ನಿಮಗೆ ಸುವರ್ಣಾವಕಾಶ.

ನಮಸ್ಕಾರ ಸ್ನೇಹಿತರೇ, ನೀವು ಗೃಹಿಣಿಯಾಗಿದ್ದರೆ, ಮನೆಯಲ್ಲಿಯೇ ಕುಳಿತಿದದ್ರೆ, ನಿಮಗೂ ಕೆಲಸ ಮಾಡಬೇಕೆಂಬ ಇಚ್ಛೇ ಇದ್ದರೆ ಆ್ಯಕ್ಸಿಸ್ ಬ್ಯಾಂಗ್ ಮಹಿಳೆಯರಿಗಾಗಿಯೇ ಕೆಲವು ಮೀಸಲಿಟ್ಟ ಹುದ್ದೆಗಳ ಭರ್ತಿಯನ್ನು ಆರಂಭಿಸಿದೆ. ನೀವು ಆಸಕ್ತರಾಗಿದ್ದರೆ ತಪ್ಪದೇ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

axis bank | ಗೃಹಿಣಿಯರಿಗಾಗಿ ಆಕ್ಸಿಸ್ ಬ್ಯಾಂಕ್ ನಿಂದ ಭರ್ಜರಿ ಆಫರ್, ಮಹಿಳೆಯರೇ ಕೆಲಸ ಹುಡುಕುತ್ತಿದ್ದರೆ, ಆಕ್ಸಿಸ್ ಬ್ಯಾಂಕ್ ನಲ್ಲಿ ನಿಮಗೆ ಸುವರ್ಣಾವಕಾಶ.
ಗೃಹಿಣಿಯರಿಗಾಗಿ ಆಕ್ಸಿಸ್ ಬ್ಯಾಂಕ್ ನಿಂದ ಭರ್ಜರಿ ಆಫರ್, ಮಹಿಳೆಯರೇ ಕೆಲಸ ಹುಡುಕುತ್ತಿದ್ದರೆ, ಆಕ್ಸಿಸ್ ಬ್ಯಾಂಕ್ ನಲ್ಲಿ ನಿಮಗೆ ಸುವರ್ಣಾವಕಾಶ. 2

ಹೌದು, ಇದು ಆ್ಯಕ್ಸಿಸ್ ನ ಗೃಹಿಣಿಯರಿಗಾಗಿಯೇ ಇರುವ ಯೋಜನೆ. ಎಕ್ಸೆಸ್ ತನ್ನ ಹೌಸ್ ವರ್ಕ್ ಈಸ್ ಹೌಸ್ ಯೋಜನೆಯ ಅದಿಯಲ್ಲಿ ಮಹಿಳೆಯರಿಗೆ ಮಾತ್ರ ಅದರಲ್ಲೂ ಪದವಿ ಮುಗಿಸಿರುವ ಮಹಿಳೆಯರು ಅರ್ಜಿಸಲ್ಲಿಸಲು ಕರೆನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಆ್ಯಕ್ಸಿಸ್ ಬ್ಯಾಂಕ್‌ನ ಹೆಡ್ ಎಚ್‌ಆರ್‌ ರಾಜಕಮಲ್ ವೆಂಪತಿ ನಮ್ಮ ಹಿಂದಿನ ತಪ್ಪುಗಳನ್ನು ಮೀರಿ ಬೆಳೆಯುವುದು, ಅಥವಾ ನಮ್ಮನ್ನು ನಾವು ಪರಿಶೀಲಿಸಿಕೊಳ್ಳುವುದಕ್ಕೆ ಉದ್ಯೋಗ ಸಹಾಯಕವಾಗುತ್ತದೆ. ನಮ್ಮ ಹೌಸ್ ವರ್ಕ್ ಈಸ್ ಹೌಸ್ ಉಪಕ್ರಮವು ಎಲ್ಲಾ ವಯಸ್ಸಿನ ಮಹಿಳೆಯರನ್ನು ಉದ್ಯೋಗಗಳಲ್ಲಿ ತೊಡಗಿಸಲು ಪ್ರೋತ್ಸಾಹಿಸುತ್ತದೆ.” ಎಂದು ತಿಳಿಸಿದ್ದಾರೆ.

ಆ್ಯಕ್ಸಿಸ್ ಬ್ಯಾಂಕ್ ತನ್ನ ಜಾಹೀರಾತಿನಲ್ಲಿ ಹೀಗೆ ಹೇಳಿಕೊಂಡಿದೆ. “ನಾವು ಸಮಾಜದಲ್ಲಿ ಮತ್ತು ಪ್ರಪಂಚದಲ್ಲಿ ಇರುವ ಅಸಮಾನತೆಗಳನು ಅರಿತಿದ್ದೇವೆ. ವ್ಯಾಪಾರ, ಮಾನವ ಬಂಡವಾಳದಲ್ಲಿ ಹೆಚ್ಚು ಉತ್ಪಾದಕ ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸುವ ನಾವು ಮಹಿಳೆಯರನ್ನು ವೈವಿಧ್ಯತೆಯಾಗಿ ನೋಡುವುದಿಲ್ಲ, ಬದಲಾಗಿ ಮಹಿಳೆಯರಲ್ಲಿ ಅವರ ಪ್ರತಿಭೆಗಳ ವೈವಿಧ್ಯತೆಯನ್ನು ಹುಡುಕುತ್ತೇವೆ ಎಂದು ಹೇಳಿಕೊಂಡಿದೆ.

ನೀವು ವೈಯಕ್ತಿಕ ಬದುಕಿನ ಕಾರಣಕ್ಕಾಗಿ ಅಥವಾ ನಿಮ್ಮ ಪ್ರೀತಿಪಾತ್ರರಿಗಾಗಿ ನಿಮ್ಮ ಮಹತ್ವಾಕಾಂಕ್ಷೆ ಬದುಕಿನಿಂದ ಬ್ರೇಕ್ ತೆಗೆದುಕೊಂಡಿದ್ದರೆ, ಮತ್ತೊಮ್ಮೆ ನಿಮ್ಮ ಕೆರಿಯರ್ ಅನ್ನು ಪ್ರಾರಂಭಿಸಲು ಅವಕಾಶ ಇಲ್ಲಿದೆ. ಈ ಅವಕಾಶ ನೀವು ಶಾಲೆಗಳು, ಕಾಲೇಜುಗಳು ಮತ್ತು ಜೀವನದಲ್ಲಿ ಕಲಿತ ಅಂಶಗಳನ್ನು ಇಲ್ಲಿ ಸಹ ದೈನಂದಿನ ಜೀವನದಲ್ಲಿ ಕಲಿಯುವಷ್ಟು ಕಲಿಯುತ್ತೀರಿ ಎಂಬುದನ್ನೂ ಜಾಹಿರಾತಿನಲ್ಲಿ ನೋಡಬಹುದು. ಎಲ್ಲಾ ವಯಸ್ಸಿನ ಮಹಿಳೆಯರೂ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಮಹಿಳೆಯರು ಅರ್ಜಿ ಸಲ್ಲಿಸಲು ಆ್ಯಕ್ಸಿಸ್ ಬ್ಯಾಂಕ್‌ ವೆಬ್‌ಸೈಟ್‌ಗೆ ಹೋಗಿ ಹೆಚ್ಚಿನ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬಹುದು. ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದರೆ ತಪ್ಪದೇ ಈ ಕೂಡಲೇ ಅರ್ಜಿ ಸಲ್ಲಿಸಿ.

Comments are closed.