ಶಸ್ತ್ರ ಚಿಕಿತ್ಸೆಗೆ ಒಳಗಾದ ಜಡೇಜಾ ವಿರುದ್ಧ ಬಿಸಿಸಿಐ ಕೆಂಡ: ಅಸಲಿಗೆ ಜಡೇಜಾ ಮಾಡಿದ ತಪ್ಪೇನು ಗೊತ್ತೇ?? ಗರಂ ಆದ ಆಯ್ಕೆ ಸಮಿತಿ.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನೆನಪಿರಬಹುದು ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಟೂರ್ನಮೆಂಟ್ ನ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು ಪ್ರಮುಖ ಪಾತ್ರವನ್ನು ರವೀಂದ್ರ ಜಡೇಜಾ ಅವರು ಕೂಡ ನಿರ್ವಹಿಸಿದ್ದರು. ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಬ್ಯಾಟಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜ ತಮ್ಮ ಯೋಗದಾನವನ್ನು ನೀಡಿದ್ದರು. ಆದರೆ ಸೂಪರ್ 4 ಹಂತಕ್ಕೂ ಮುನ್ನವೇ ರವೀಂದ್ರ ಜಡೇಜಾ ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರಗೆ ಉಳಿಯುವ ಪರಿಸ್ಥಿತಿ ಬಂದಿತ್ತು.

ಇದು ಕೂಡ ಈ ಹಂತದಲ್ಲಿ ಭಾರತೀಯ ಕ್ರಿಕೆಟ್ ತಂಡ ಕಳೆಪೆ ಪ್ರದರ್ಶನ ನೀಡುವಲ್ಲಿ ಕಾರಣವಾಯಿತು ಎಂದರೆ ಕೂಡ ತಪ್ಪಾಗಲಾರದು. ಒಬ್ಬ ಪ್ರಮುಖ ಆಟಗಾರನ ಸೇವೆಯನ್ನು ತಂಡ ಕಳೆದುಕೊಂಡರೆ ಏನಾಗುತ್ತದೆ ಎಂಬುದು ಇದಕ್ಕೆ ಜೀವಂತ ಉದಾಹರಣೆಯಾಗಿತ್ತು. ರವೀಂದ್ರ ಜಡೇಜಾ ಅವರು ಇಂಜುರಿಯ ಕಾರಣದಿಂದಾಗಿ ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಜಡೇಜಾ ಅವರ ಶಸ್ತ್ರ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ಬಿಸಿಸಿಐ ನೋಡಿಕೊಂಡಿತ್ತು. ಆದರೆ ಈಗ ರವೀಂದ್ರ ಜಡೇಜಾ ಅವರೇ ಮಾಡಿಕೊಂಡಿರುವ ಎಡವಟ್ಟಿನಿಂದಾಗಿ ಬಿಸಿಸಿಐ ಅವರ ಮೇಲೆ ಗರಂ ಆಗಿದೆ.

bcci angry on jaddu 1 | ಶಸ್ತ್ರ ಚಿಕಿತ್ಸೆಗೆ ಒಳಗಾದ ಜಡೇಜಾ ವಿರುದ್ಧ ಬಿಸಿಸಿಐ ಕೆಂಡ: ಅಸಲಿಗೆ ಜಡೇಜಾ ಮಾಡಿದ ತಪ್ಪೇನು ಗೊತ್ತೇ?? ಗರಂ ಆದ ಆಯ್ಕೆ ಸಮಿತಿ.
ಶಸ್ತ್ರ ಚಿಕಿತ್ಸೆಗೆ ಒಳಗಾದ ಜಡೇಜಾ ವಿರುದ್ಧ ಬಿಸಿಸಿಐ ಕೆಂಡ: ಅಸಲಿಗೆ ಜಡೇಜಾ ಮಾಡಿದ ತಪ್ಪೇನು ಗೊತ್ತೇ?? ಗರಂ ಆದ ಆಯ್ಕೆ ಸಮಿತಿ. 2

ಹೌದು ವೈದ್ಯರ ತಂಡ ಜಡೇಜ ಅವರಿಗೆ ನೀರಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಿತ್ತು ಆದರೆ ರವೀಂದ್ರ ಜಡೇಜಾ ಅವರು ಸ್ಕೀ ಬೋರ್ಡ್ ಚಟುವಟಿಕೆ ಮಾಡಲು ಹೋಗಿ ಮತ್ತೊಮ್ಮೆ ಇಂಜುರಿ ಮಾಡಿಕೊಂಡಿದ್ದಾರೆ. ಈಗ ಆಗಿರುವ ಮತ್ತೊಂದು ಇಂಜುರಿಯ ಕಾರಣದಿಂದಾಗಿ ಮುಂಬರುವ ಟಿ20 ವಿಶ್ವಕಪ್ ಅನ್ನು ರವೀಂದ್ರ ಜಡೇಜಾ ಅವರು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಹೇಳಿ ಬರುತ್ತಿದೆ. ಇದೇ ವಿಚಾರದ ಹಿನ್ನೆಲೆಯಲ್ಲಿ ಅನಗತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದ ಕಾರಣ ರವೀಂದ್ರ ಜಡೇಜಾ ಹೀಗೆ ಮಾಡಿಕೊಂಡಿರುವುದು ಬಿಸಿಸಿಐ ದೊಡ್ಡಣ್ಣರಿಗೆ ಕಣ್ಣು ಕೆಂಪಾಗುವಂತೆ ಮಾಡಿದೆ. ಮೂಲಗಳ ಪ್ರಕಾರ ರವೀಂದ್ರ ಜಡೇಜಾ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅತ್ಯಂತ ಪ್ರಮುಖ ಮಿಸ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Comments are closed.