ರಸ್ತೆಯ ಬದಿಯಲ್ಲಿ ನಿಸರ್ಗದ ಮಡಿಲಲ್ಲಿ ನಿಂತು ಕಚ್ಚಾ ಬಾದಾಮ್ ಹಾಡಿಗೆ ಭರ್ಜರಿಯಾಗಿ ಕುಣಿದ ಯುವತಿ, ವಿಡಿಯೋ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಯಾರು ಬೇಕಾದರೂ ಕೂಡ ಸ್ಟಾರ ಆಗಬಹುದಾದ ಅಂತಹ ಅವಕಾಶ ಸೋಶಿಯಲ್ ಮೀಡಿಯ ಮಾಡಿಕೊಟ್ಟಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಒಂದು ಕಾಲದಲ್ಲಿ ಜನರು ಶಾರ್ಟ್ ವಿಡಿಯೋಗಳನ್ನು ಟಿಕ್ ಟಾಕ್ ಮೂಲಕ ಪೋಸ್ಟ್ ಮಾಡಿ ವೈರಲ್ ಆಗಿ ಜನಪ್ರಿಯ ರಾಗುತ್ತಿದ್ದರು. ಆದರೆ ಈಗ ಅದರ ನಂತರ ಇನ್ಸ್ಟಾಗ್ರಾಂ ನಲ್ಲಿ ಆರಂಭವಾಗಿರುವ ರೀಲ್ಸ್ ಮುಖಾಂತರ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡಿ ಜನರು ಅದನ್ನು ಮೆಚ್ಚಿ ರಾತ್ರೋರಾತ್ರಿ ಸ್ಟಾರ್ ಆದವರು ಕೂಡ ಈಗ ಹಲವಾರು ಜನರಿದ್ದಾರೆ.

ಎಂತಹುದೇ ವಿಡಿಯೋಗಳು ಇದ್ದರೂ ಕೂಡ ಜನರಿಗೆ ಮನರಂಜನೆ ಸಿಕ್ಕರೆ ಅವರು ಸ್ಟಾರ್ ಆಗಬಹುದು ಎಂಬುದನ್ನು ಈಗಾಗಲೇ ಹಲವಾರು ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಸಾಬೀತುಪಡಿಸಿದ್ದಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸಾಂಗ್ ಎಂದರೆ ಅದು ಕಚಾ ಬಾದಾಮ್. ಹೌದು ಕಚಾ ಬಾದಾಮ್ ಸಾಂಗನ್ನು ಬಂಗಾಳ ಮೂಲದ ಕಡಲೆಕಾಯಿ ಮಾಡುವಂತಹ ಭುವನ್ ಎನ್ನುವಾತ ಹಾಡಿರುತ್ತಾನೆ. ಆತ ಹಾಡಿದ ನಂತರ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಈಗ ಎಲ್ಲಿ ನೋಡಿದರೂ ಕೂಡ ಅದೇ ಸಾಂಗಿನ ಹಾವಳಿ ಹೆಚ್ಚಾಗಿದೆ. ಇದಾದನಂತರ ಭುವನ್ ನ ಜೀವನ ಕೂಡ ಬದಲಾಗಿಹೋಗಿದೆ ಎಂದರೆ ತಪ್ಪಾಗಲಾರದು.

ಸದ್ಯಕ್ಕೆ ಈ ಇದೇ ಸಾಂಗ್ ಬಳಸಿಕೊಂಡು ಪ್ರವಾಸಕ್ಕೆ ಹೋಗಿದ್ದಾಗ ಮಹಿಳೆಯೊಬ್ಬರು ಕಾರಿನಿಂದ ಹೊರಗೆ ಬಂದು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಇವರು ಪೋಸ್ಟ್ ಮಾಡಿರುವ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಹಾಗೂ ಮೆಚ್ಚುಗೆಗಳು ಕೂಡ ಪಡೆದುಕೊಂಡಿದೆ. ಯಾರೇ ಈ ಹಾಡನ್ನು ಬಳಸಿಕೊಂಡು ವಿಡಿಯೋ ಮಾಡಿದರು ಕೂಡ ಅದು ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ. ಇನ್ನು ಈಗ ವೈರಲ್ ಆಗಿರುವ ವಿಡಿಯೋವನ್ನು ನೀವು ಕೂಡ ವೀಕ್ಷಿಸಬಹುದಾಗಿದೆ. ಇದರ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಇನ್ನು ಈ ವಿಡಿಯೋವನ್ನು ಭಾರತಿ ಹೆಗಡೆ ಎನ್ನುವರು ಪೋಸ್ಟ್ ಮಾಡಿದ್ದಾರೆ. ಇನ್ನು ಇವರು ಕನ್ನಡಿಗರೇ ಆಗಿದ್ದಾರೆ ಎನ್ನುವುದು ಕೂಡ ಮತ್ತೊಂದು ವಿಶೇಷವಾಗಿದೆ.

Comments are closed.