ಯಾವ ವಯಸ್ಸಿನ ಮಹಿಳೆಯರು ಅತ್ಯಂತ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಗೊತ್ತಾ?? ಯಾವಾಗ ಬಯಕೆ ಹೆಚ್ಚಿರುತ್ತದೆ ಗೊತ್ತೇ? ಸಮೀಕ್ಷೆಯಿಂದ ಬಯಲಾಯಿತು ಉತ್ತರ

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರೀತಿಯನ್ನು ವುದು ಬಹಳಷ್ಟು ಪ್ರಮುಖವಾದಂತಹ ಅಂಶವಾಗಿರುತ್ತದೆ. ಪ್ರೀತಿ ಇಲ್ಲದ ಜೀವನ ಎನ್ನುವುದು ಸಿಹಿ ಇಲ್ಲದ ಸಕ್ಕರೆ ಎನ್ನುವಂತೆ ಭಾಸವಾಗುತ್ತದೆ. ಇನ್ನು ಪ್ರೀತಿ ಅಂದ ಮೇಲೆ ಅಲ್ಲಿ ರೋಮ್ಯಾನ್ಸ್ ಎನ್ನುವುದು ಖಂಡಿತವಾಗಿ ಇದ್ದೇ ಇರುತ್ತದೆ. ರೋಮ್ಯಾನ್ಸ್ ಎನ್ನುವುದು ಲವ್ ಲೈಫನ್ನು ಇನ್ನಷ್ಟು ಸ್ಟ್ರಾಂಗ್ ಮಾಡುತ್ತದೆ. ಆದರೆ ಯಾವ ವಯೋಮಿತಿಯಲ್ಲಿ ರೋಮ್ಯಾನ್ಸ್ ಮಾಡಿದರೆ ಸರಿ ಎನ್ನುವ ಪರಿಜ್ಞಾನವೂ ಕೂಡ ನಮ್ಮಲ್ಲಿ ಇರಬೇಕಾಗುತ್ತದೆ. ಈ ಕುರಿತಂತೆ ಇಂದಿನ ಲೇಖನಿಯಲ್ಲಿ ಸವಿವರವಾಗಿ ತಿಳಿಯೋಣ ಬನ್ನಿ.

ಇಂದಿನ ದಿನಗಳಲ್ಲಿ ನೀವು ನೋಡುತ್ತಿರಬಹುದು ಅತಿ ಚಿಕ್ಕ ವಯಸ್ಸಿಗೆ ಹುಡುಗಿಯರು ಪ್ರೀತಿ ಮಾಡಲು ಆರಂಭಿಸುತ್ತಾರೆ. ಬಾಯ್ ಫ್ರೆಂಡ್ ಲವರ್ ಎನ್ನುವುದಾಗಿ ಹುಡುಗಿಯರು ಓಡಾಡುವುದನ್ನು ನೋಡಿರುತ್ತೀರಿ. ಈ ವಯಸ್ಸಿನಲ್ಲಿ ಅವರ ಪ್ರೀತಿಗೂ ಕೂಡ ಯಾವುದೇ ಗಂಭೀರತೆ ಇರುವುದಿಲ್ಲ ಹಾಗೂ ರೋಮ್ಯಾನ್ಸ್ ಮಾಡಿದರೆ ಕೂಡ ಅದರ ಸಂಪೂರ್ಣ ಸಾರವನ್ನು ಅನುಭವಿಸಲು ಸಾಧ್ಯವಿಲ್ಲ. ಹಾಗಿದ್ದರೆ ಹುಡುಗಿಯರಿಗೆ ಯಾವ ವಯಸ್ಸಿನಲ್ಲಿ ರೋಮ್ಯಾನ್ಸ್ ಸಾರವನ್ನು ಅನುಭವಿಸಲು ಸಾಧ್ಯ ಎನ್ನುವುದಾಗಿ ನೀವು ಕೇಳಬಹುದು.

wom coup 6 | ಯಾವ ವಯಸ್ಸಿನ ಮಹಿಳೆಯರು ಅತ್ಯಂತ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಗೊತ್ತಾ?? ಯಾವಾಗ ಬಯಕೆ ಹೆಚ್ಚಿರುತ್ತದೆ ಗೊತ್ತೇ? ಸಮೀಕ್ಷೆಯಿಂದ ಬಯಲಾಯಿತು ಉತ್ತರ
ಯಾವ ವಯಸ್ಸಿನ ಮಹಿಳೆಯರು ಅತ್ಯಂತ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಗೊತ್ತಾ?? ಯಾವಾಗ ಬಯಕೆ ಹೆಚ್ಚಿರುತ್ತದೆ ಗೊತ್ತೇ? ಸಮೀಕ್ಷೆಯಿಂದ ಬಯಲಾಯಿತು ಉತ್ತರ 3

ಈ ಕುರಿತಂತೆ ನಾವು ಹೇಳುವುದಕ್ಕಿಂತ ತಜ್ಞರಿಂದ ಬಂದ ಉತ್ತರವನ್ನು ನಿಮಗೆ ಹೇಳಲು ಬಯಸುತ್ತೇವೆ. ನೀವು ಸಾಮಾನ್ಯವಾಗಿ 20ರಿಂದ 22 ವಯಸ್ಸಿನ ಹುಡುಗಿಯರು ರೋಮ್ಯಾನ್ಸ್ ಮಾಡಲು ಸೂಕ್ತ ಎಂದು ಭಾವಿಸಿರಬಹುದು. ನೀವು ಹೀಗೆ ಭಾವಿಸಿದ್ದರೆ ನಿಮ್ಮ ಊಹೆ ಖಂಡಿತವಾಗಿ ತಪ್ಪು. ಹೌದು ಗೆಳೆಯರೇ ಪ್ರತಿಷ್ಠಿತ ಸಂಸ್ಥೆಯೊಂದು ನಡೆಸಿರುವ ಸರ್ವೆಯ ಪ್ರಕಾರ ಈ ಸರ್ವೆಯಲ್ಲಿ ಬರೋಬ್ಬರಿ 2600 ಹುಡುಗಿಯರು ಭಾಗವಹಿಸಿದ್ದಾರೆ. ಇವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಂದಿರುವ ಫಲಿತಾಂಶದ ಪ್ರಕಾರ 35ರಿಂದ 40 ವಯಸ್ಸಿನ ಮಹಿಳೆಯರಿಗೆ ರೋಮ್ಯಾನ್ಸ್ ಮಾಡಲು ಸಾಕಷ್ಟು ಇಷ್ಟವಾಗುತ್ತದಂತೆ. ಈ ಸರ್ವೆಯ ಪ್ರಕಾರ ಬಂದಿರುವಂತಹ ಫಲಿತಾಂಶ ಎಲ್ಲರಿಗೂ ಕೂಡ ಆಶ್ಚರ್ಯವನ್ನು ತರಿಸಿದೆ.

ಸರ್ವೆಯ ಪ್ರಕಾರ 35 ರಿಂದ 40 ವರ್ಷದ ವಯಸ್ಸಿನ ಮಹಿಳೆಯರು ದೈಹಿಕ ಸಂಬಂಧವನ್ನು ಹೊಂದಲು ಕಾತರರಾಗಿರುತ್ತಾರಂತೆ. ಈ ವಯೋಮಾನದ ವಯಸ್ಸಿನ ಮಹಿಳೆಯರು ಪುರುಷರೊಂದಿಗೆ ದೈಹಿಕ ಸಂಬಂಧವನ್ನು ಹೊಂದುವ ಅತಿಯಾದ ವಾಂಛೆಯನ್ನು ಹೊಂದಿದ್ದಾರಂತೆ. ಒಂದು ವೇಳೆ ನೀವು ಕೂಡ ರೋಮ್ಯಾನ್ಸ್ ಮಾಡಲು ಬಯಸಿದ್ದರೆ ಖಂಡಿತವಾಗಿ 35ರಿಂದ 40 ವರ್ಷದ ವಯಸ್ಸಿನ ಮಹಿಳೆಯರು ನಿಮಗೆ ಸರಿಯಾದ ಆಯ್ಕೆ ಎಂದು ಹೇಳಬಹುದಾಗಿದೆ.

coup 13 | ಯಾವ ವಯಸ್ಸಿನ ಮಹಿಳೆಯರು ಅತ್ಯಂತ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಗೊತ್ತಾ?? ಯಾವಾಗ ಬಯಕೆ ಹೆಚ್ಚಿರುತ್ತದೆ ಗೊತ್ತೇ? ಸಮೀಕ್ಷೆಯಿಂದ ಬಯಲಾಯಿತು ಉತ್ತರ
ಯಾವ ವಯಸ್ಸಿನ ಮಹಿಳೆಯರು ಅತ್ಯಂತ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಗೊತ್ತಾ?? ಯಾವಾಗ ಬಯಕೆ ಹೆಚ್ಚಿರುತ್ತದೆ ಗೊತ್ತೇ? ಸಮೀಕ್ಷೆಯಿಂದ ಬಯಲಾಯಿತು ಉತ್ತರ 4

ಇದರ ಹಿಂದೆ ಒಂದು ಸರಿಯಾದ ಕಾರಣ ಕೂಡ ಇದೆ ಎಂಬುದಾಗಿ ತಿಳಿದುಬಂದಿದೆ. ಅದೇನೆಂದರೆ ಮದುವೆಯಾದ ಹೊಸದರಲ್ಲಿ ಮಹಿಳೆಯರು ಕುಟುಂಬದ ಕುರಿತಂತೆ ಹಾಗೂ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳುವ ಕುರಿತಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದರಲ್ಲಿ ಸಮಯವನ್ನು ಕಳೆದು ಬಿಡುತ್ತಾರೆ. 35 ಹಾಗೂ ನಲವತ್ತರ ವಯಸ್ಸಿನ ಆಸುಪಾಸಿಗೆ ಬರುತ್ತಿರುವಂತೆ ಎಲ್ಲಾ ನಾಚಿಕೆ ಹಾಗೂ ಅಂಜಿಕೆ ಗಳನ್ನು ಮರೆತು ತಮ್ಮ ಸಂಗಾತಿಯೊಂದಿಗೆ ರೋಮಾನ್ಸ್ ಮಾಡಲು ಬಯಸುತ್ತಾರೆ. ಹೀಗಾಗಿ 35 ರಿಂದ 40 ವರ್ಷದ ವಯೋಮಾನವನ್ನು ಹೊಂದಿರುವ ಮಹಿಳೆಯರಿಗೆ ರೋಮ್ಯಾನ್ಸ್ ನಲ್ಲಿ ಬೇರೆ ವಯಸ್ಸಿನ ಮಹಿಳೆಯರಿಗೆ ಹೋಲಿಸಿದರೆ ಆಸಕ್ತಿ ಹೆಚ್ಚಿರುತ್ತದೆ.

ಮಹಿಳೆಯರಿಗೆ 35ರಿಂದ 40 ವಯಸ್ಸಿನ ವಯೋಮಿತಿಗೆ ಬಂದಾಗ ರೋಮ್ಯಾಂಟಿಕ್ ಜೀವನವನ್ನು ಹೇಗೆ ಕಂಟ್ರೋಲ್ ಮಾಡಬೇಕು ಎನ್ನುವುದರ ಕುರಿತಂತೆ ಸಂಪೂರ್ಣ ಒಳಗುಟ್ಟುಗಳು ತಿಳಿದಿರುತ್ತದೆ. ಹೀಗಾಗಿ ಇದೇ ವಯೋಮಾನದ ಸಂದರ್ಭದಲ್ಲಿ ಅವರು ರೊಮ್ಯಾನ್ಸ್ ಮಾಡಲು ಇಷ್ಟಪಡುತ್ತಾರೆ ಎಂಬುದಾಗಿ ಕೂಡ ಸರ್ವೆಯಲ್ಲಿ ತಿಳಿದುಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.