ನೇರವಾಗಿ ಆಟಗಾರರ ಹೆಸರು ತಿಳಿಸಿ ಸೋಲಿಗೆ ಆತನೇ ಕಾರಣ ಎಂದ ಭುವಿ: ಶಾಂತವಾಗಿದ್ದ ತಂಡದಲ್ಲಿ ಇದೆಂತಹ ಹೇಳಿಕೆ ಎಂದ ನೆಟ್ಟಿಗರು. ಯಾರು ಕಾರಣ ಅಂತೇ ಗೊತ್ತೇ??

ನೆನ್ನೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದ್ದು, ಟೀಂ ಇಂಡಿಯಾ ಸೋಲಿಗೆ ವಿರಾಟ್ ಕೊಹ್ಲಿ ಕಾರಣ ಎಂದು ಭುವನೇಶ್ವರ್ ದೂಷಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ರೋಮಾಂಚಕ ಪಂದ್ಯದಲ್ಲಿ ಭಾರತ ತಂಡ ಕ್ಷೇತ್ರರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಒಪ್ಪಿಕೊಂಡರು. ಟೀಂ ಇಂಡಿಯಾ ತಂಡವು ಟಿ20 ವಿಶ್ವಕಪ್ 2022ರಲ್ಲಿ ಸೂಪರ್ 12ರಲ್ಲಿ ಮೊದಲ ಬಾರಿಗೆ ಸೋಲು ಕಂಡಿತು. ಎರಡೂ ತಂಡಗಳ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಾಯ ಮಾಡಿದ ಕಠಿಣ ಪಿಚ್‌ನಲ್ಲಿ 133 ರನ್‌ಗಳನ್ನು ರಕ್ಷಿಸಿಕೊಳ್ಳಲು ಭಾರತ ವಿಫಲವಾಯಿತು.

ಏಡನ್ ಮಾರ್ಕ್ರಾಮ್ 41 ಎಸೆತಗಳಲ್ಲಿ 52 ರನ್ ಗಳಿಸಿದರು ಮತ್ತು ಡೇವಿಡ್ ಮಿಲ್ಲರ್ (ಅಜೇಯ 59) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 76 ನಿರ್ಣಾಯಕ ಜೊತೆಯಾಟ ನೀಡಿದರು. ದಕ್ಷಿಣ ಆಫ್ರಿಕಾ 134 ರನ್ ಗುರಿಯನ್ನು ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಫಲಿತಾಂಶ ಬದಲಾದಾಗಲು ಕೇವಲ ಕೈಚೆಲ್ಲಿದ ಕ್ಯಾಚ್ ಕಾರಣವೇ? ಎಂಬ ಪ್ರಶ್ನೆಗೆ ಭುವನೇಶ್ವರ್ ಹೇಳಿದ್ದೇನು ನೆನ್ನೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡನ್ ಮಾರ್ಕ್ರಾಮ್ 35 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಅವರು ರವಿಚಂದ್ರನ್ ಅನಾವು ಆ ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ ಮತ್ತು ಆ ಅವಕಾಶಗಳನ್ನು ತೆಗೆದುಕೊಂಡರೆ ವ್ಯತ್ಯಾಸವನ್ನು ಉಂಟುಮಾಡಬಹುದು,’ ಎಂದು ಭುವನೇಶ್ವರ್ ಹೇಳಿದರು.

bhuvi abt failure | ನೇರವಾಗಿ ಆಟಗಾರರ ಹೆಸರು ತಿಳಿಸಿ ಸೋಲಿಗೆ ಆತನೇ ಕಾರಣ ಎಂದ ಭುವಿ: ಶಾಂತವಾಗಿದ್ದ ತಂಡದಲ್ಲಿ ಇದೆಂತಹ ಹೇಳಿಕೆ ಎಂದ ನೆಟ್ಟಿಗರು. ಯಾರು ಕಾರಣ ಅಂತೇ ಗೊತ್ತೇ??
ನೇರವಾಗಿ ಆಟಗಾರರ ಹೆಸರು ತಿಳಿಸಿ ಸೋಲಿಗೆ ಆತನೇ ಕಾರಣ ಎಂದ ಭುವಿ: ಶಾಂತವಾಗಿದ್ದ ತಂಡದಲ್ಲಿ ಇದೆಂತಹ ಹೇಳಿಕೆ ಎಂದ ನೆಟ್ಟಿಗರು. ಯಾರು ಕಾರಣ ಅಂತೇ ಗೊತ್ತೇ?? 2

ನಂತರ ನಾವು ಆ ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲಿಸುತ್ತಿದ್ದವು. ಇನ್ನು 14ನೇ ಓವರ್‌ನಲ್ಲಿ 17 ರನ್‌ ನೀಡಿದ ನಂತರ ರವಿಚಂದ್ರನ್ ಅಶ್ವಿನ್‌ಗೆ 18ನೇ ಓವರ್ ನೀಡುವ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಭುವನೇಶ್ವರ್ ಕುಮಾರ್ ಸಮರ್ಥಿಸಿಕೊಂಡರು. ರೋಹಿತ್‌ಗೆ ಇದ್ದ ಏಕೈಕ ಆಯ್ಕೆ ದೀಪಕ್ ಹೂಡಾ ಆಗಿತ್ತು. ಆಗ ನಾವು ಅದರ ಅವಕಾಶವನ್ನು ಉಪಯೋಗ ಮಾಡಿಕೊಂಡಾಗ ಪಂದ್ಯದಲ್ಲಿ ವ್ಯತ್ಯಾಸವನ್ನು ಉಂಟುಮಾಡಬಹುದು,’ ಎಂದು ಭುವನೇಶ್ವರ್ ಪಂದ್ಯದ ನಂತರದ ಸುದ್ದಿಗೋಷ್ಟಿಯಲ್ಲಿ ಹೇಳಿದರು.

Comments are closed.