Biggboss Kannada: ದಿಡೀರ್ ಎಂದು ಹೊರಬಿದ್ದ ಅಮೂಲ್ಯ: ಗೆಲ್ಲಬೇಕಾದ್ದ ಅಮ್ಮು ಹೊರ ಹೋಗಿದ್ದು ಯಾಕೆ?? ಮುಲಾಜಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ??
Biggboss Kannada: ಕಿರುತೆರೆಯಲ್ಲಿ ಹಳ್ಳಿ ಹುಡುಗಿ ಕಮಲಿ (Kamali) ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದ ನಟಿ ಅಮೂಲ್ಯ (Amulya Omkar), ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ರಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟರು. ಅಮೂಲ್ಯ ಅವರು ಸ್ಟ್ರಾಂಗ್ ಸ್ಪರ್ಧಿಯಾಗಿ ಮನೆಯೊಳಗೆ ಸ್ಥಾನ ಪಡೆದಿದ್ದರು. 13 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಅಮೂಲ್ಯ, ಫಿನಾಲೆಗೆ ಒಂದು ವಾರ ಸಮಯ ಇದ್ದಾಗ, ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. 13 ವಾರಗಳು ಬಿಗ್ ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ್ದಕ್ಕೆ ಅಮೂಲ್ಯ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?
ಕಮಲಿ ಧಾರವಾಹಿಯಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಧಾರವಾಹಿಯಲ್ಲಿ ಸಹ ನಟಿಸಿದ್ದರು ಅಮೂಲ್ಯ. ಬಿಗ್ ಬಾಸ್ ಕಾರ್ಯಕ್ರಮ ಇವರ ನಿಜವಾದ ಪ್ರಸನಾಲಿಟಿಯನ್ನು ಜನರಿಗೆ ತೋರಿಸಲು ಇದು ಒಳ್ಳೆಯ ವೇದಿಕೆ ಆಗಿತ್ತು. ಅದನ್ನು ಚೆನ್ನಾಗಿಯೇ ಬಳಸಿಕೊಂಡ ಅಮೂಲ್ಯ ಅವರು ಇಷ್ಟು ವಾರಗಳ ಕಾಲ ಬಿಗ್ ಬಾಸ್ (Bigg Boss) ಮನೆಯಲ್ಲಿ ಅದನ್ನು ಪ್ರೂವ್ ಮಾಡಿಕೊಂಡರು. ಟಾಸ್ಕ್ ಗಳಲ್ಲಿ ಉತ್ತಮವಾಗಿ ಆಡುತ್ತಿದ್ದರು ಅಮೂಲ್ಯ. ಇದನ್ನು ಓದಿ.. Kannada News: ಹೊಸಪೇಟೆ ಚಪ್ಪಲಿ ಪ್ರಕರಣದ ಕುರಿತು ಲೀಲಾವತಿ ಅಮ್ಮ ಹೇಳಿದ್ದೇನು ಗೊತ್ತೆ?? ಈ ವಯಸ್ಸಿನಲ್ಲಿಯೂ ಏನು ಹೇಳಿದ್ದಾರೆ ಗೊತ್ತೇ??
ರಾಕೇಶ್ ಅಡಿಗ (Rakesh Adiga) ಅವರೊಡನೆ ಫ್ರೆಂಡ್ಶಿಪ್ ಇಂದಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು ನಟಿ ಅಮೂಲ್ಯ. ಇವರಿಬ್ಬರ ಫ್ರೆಂಡ್ಶಿಪ್ ಜನರನ್ನು ಸಹ ರಂಜಿಸಿತ್ತು. ಕೆಲವೊಮ್ಮೆ ರೂಪೇಶ್ ರಾಜಣ್ಣ (Roopesh Rajanna) ಮತ್ತು ಆರ್ಯವರ್ಧನ್ (Aryavardhan) ಗುರೂಜಿ ಅವರ ಜೊತೆಗೆ ಜಗಳದ ಕಾರಣದಿಂದ ಕೂಡ ಸುದ್ದಿಯಾಗುತ್ತಿದ್ದರು ನಟಿ ಅಮೂಲ್ಯ. ಇದೀಗ 13ನೇ ವಾರ ಅಮೂಲ್ಯ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಇವರಿಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಒಂದು ವಾರಕ್ಕೆ 1 ಲಕ್ಷದ ಹಾಗೆ, 13ನೇ ವಾರ ಮುಗಿಸಿರುವುದರಿಂದ ಅಮೂಲ್ಯ ಅವರಿಗೆ 14 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ. ಇದನ್ನು ಓದಿ..Kannada News: ಒಂದು ಕಡೆ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಬೆಂಕಿ ಬಿದ್ದಿರುವಾಗ ದುನಿಯಾ ವಿಜಿ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??
Comments are closed.