Kannada News: ದೇಶವನ್ನೇ ನಡುಗಿಸಲು ಐಟಂ ಸಾಂಗ್ ಜೊತೆಗೆ ಬಂದ ದರ್ಶನ್: ಈ ಪುಷ್ಪಾವತಿ ನಿಜಕ್ಕೂ ಯಾರು ಗೊತ್ತೇ? ಬ್ಯಾಕ್ಗ್ರೌಂಡ್ ಕೇಳಿದರೆ ತಲೆ ಧೀಮ್ ಅನ್ನುತ್ತೆ.
Kannada News: ಡಿಬಾಸ್ ದರ್ಶನ್ (Darshan) ಅಭಿನಯದ ಕ್ರಾಂತಿ (Kranthi) ಸಿನಿಮಾ 2023ರ ಜನವರಿ 26ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ಸಾಗುತ್ತಿದ್ದು, ದರ್ಶನ್ ಅವರು ಕರ್ನಾಟಕದ ಎಲ್ಲಾ ಊರುಗಳಿಗೆ ಬಂದು ಸಿನಿಮಾ ಪ್ರಚಾರ ಮಾಡಲಿದ್ದರೆ ಈಗಾಗಲೇ ಕ್ರಾಂತಿ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿವೆ, ಅಭಿಮಾನಿಗಳು ಈ ಹಾಡುಗಳನ್ನು ಕೇಳಿ ಫುಲ್ ಖುಷಿಯಾಗಿದ್ದಾರೆ. ಇಂದು ಕ್ರಾಂತಿ ಸಿನಿಮಾದ ಮೂರನೇ ಹಾಡು ಬಿಡುಗಡೆ ಆಗಲಿದೆ.
ಮೊದಲ ಹಾಡು ಧರಣಿ ಮೈಸೂರಿನಲ್ಲಿ, ಎರಡನೇ ಹಾಡು ಬೊಂಬೆ ಬೊಂಬೆ ಹಾಡು ಹೊಸಪೇಟೆಯಲ್ಲಿ ಬಿಡುಗಡೆ ಆಯಿತು. ಮೂರನೇ ಹಾಡು ಇಂದು ಸಂಜೆ ಹುಬ್ಬಳ್ಳಿಯಲ್ಲಿ ಬಿಡುಗಡೆ ಆಗಲಿದೆ. ಈ ಹಾಡನ್ನು ಅಭಿಮಾನಿಗಳೇ ಬಿಡುಗಡೆ ಮಾಡುತ್ತಿರುವುದು ವಿಶೇಷವಾಗಿದೆ. ಇದು ವಿ.ಹರಿಕೃಷ್ಣ (V Harikrishna) ಅವರು ಕಂಪೋಸ್ ಮಾಡಿ, ಯೋಗರಾಜ್ ಭಟ್ (Yogaraj Bhat) ಅವರು ಲಿರಿಕ್ಸ್ ಬರೆದು, ಐಶ್ವರ್ಯ ರಂಗರಾಜನ್ (Aishwarya Rangarajan) ಅವರು ಮತ್ತು ವಿ ಹರಿಕೃಷ್ಣ ಅವರೇ ಈ ಹಾಡನ್ನು ಹಾಡಿದ್ದಾರೆ. ಇದು ಡ್ಯಾನ್ಸಿಂಗ್ ನಂಬರ್ ಆಗಿರುವ ಸ್ಪೆಶಲ್ ಸಾಂಗ್ ಆಗಿದೆ. ಈ ಹಾಡು, ಡ್ಯಾನ್ಸ್ ವಿತ್ ಪುಷ್ಪವತಿ.. ಇದನ್ನು ಓದಿ..Biggboss Kannada: ದಿಡೀರ್ ಎಂದು ಹೊರಬಿದ್ದ ಅಮೂಲ್ಯ: ಗೆಲ್ಲಬೇಕಾದ್ದ ಅಮ್ಮು ಹೊರ ಹೋಗಿದ್ದು ಯಾಕೆ?? ಮುಲಾಜಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ??
ಈ ಹಾಡಿನಲ್ಲಿ ದರ್ಶನ್ ಅವರ ಜೊತೆಗೆ ಸ್ಟೆಪ್ ಹಾಕಿರುವುದು ನಟಿ ನಿಮಿಕ ರತ್ನಾಕರ್ (Nimika Rathnakar). ನಿಮಿಕ ಅವರು ಈ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದು, ಈ ನಟಿ ಯಾರು ಎಂದು ಅಭಿಮಾನಿಗಳು ಹುಡುಕಾಟ ನಡೆಸುತ್ತಿದ್ದಾರೆ. ನಿಮಿಕಾ ಅವರು ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಇವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ರಾಮಧಾನ್ಯ ಸಿನಿಮಾ ಮೂಲಕ. ಪ್ರಜ್ವಲ್ ದೇವರಾಜ್ (Prajwal Devaraj) ಅವರ ಜೊತೆಗೆ ಅಬ್ಬರ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಂದಾಸ್ ಗೂಗ್ಲಿ, ತ್ರಿಶೂಲಂ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇವರು ಮೂಲತಃ ಮಂಗಳೂರಿನ ಹುಡುಗಿ. ಈಗ ನಿಮಿಕಾ ಅವರು ದರ್ಶನ್ ಅವರೊಡನೆ ಕ್ರಾಂತಿ ಸಿನಿಮಾದ ಹಾಡಿಜಲ್ಲಿ ಕಾಣಿಸಿಕೊಂಡಿದ್ದಾರೆ.. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Comments are closed.