Cricket News: ಕ್ರಿಕೆಟ್ ನಲ್ಲಿ ಉಪಯೋಗಕ್ಕೆ ಬಾರದೆ ಈಗ ಮದುವೆಯಾಗುತ್ತಿರುವ ರಾಹುಲ್ ರವರು, ಆಥಿಯಾ ಶೆಟ್ಟಿ ರವರಿಗಿಂತ ಎಷ್ಟು ದೊಡ್ಡವರು ಗೊತ್ತೇ? ವಯಸ್ಸಿನ ಅಂತರ ಎಷ್ಟು ಗೊತ್ತೆ??
Cricket News: ಸಾಮಾನ್ಯವಾಗಿ ಕ್ರಿಕೆಟ್ ಮೂಲಕ ಪ್ರಸಿದ್ಧರಾದ ಆಟಗಾರರಿಗೂ ಬಾಲಿವುಡ್ (Bollywood) ನ ಕಲಾವಿದರಿಗೂ ಒಂದು ರೀತಿಯ ನಂಟು ಇದೆ ಎಂದೇ ಹೇಳಬಹುದು. ಕ್ರಿಕೆಟ್ ನಲ್ಲಿ ಜನಪ್ರಿಯತೆ ಪಡೆದ ಆಟಗಾರರು ಬಾಲಿವುಡ್ ನಟಿಯರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ, ಸಾರ್ವಜನಿಕವಾಗಿ ಓಡಾಡಿ ವೈರಲ್ ಆಗಿದ್ದಾರೆ. ಅವರಲ್ಲಿ ಕೆಲ ಜೋಡಿಗಳು ಮದುವೆಯು ಆಗಿದ್ದಾರೆ. ಹೀಗಾಗಿ ಕ್ರಿಕೆಟ್ ಮತ್ತು ಬಾಲಿವುಡ್ ಒಂದು ರೀತಿಯ ನಂಟು ಎಂದೆ ಹೇಳಬಹುದು. ಅಲ್ಲದೆ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ (Anushka) ಅವರ ಜೋಡಿ ಈ ವಿಷಯದಲ್ಲಿ ಬಹು ಪ್ರಸಿದ್ಧಿ ಎಂದು ಹೇಳಬಹುದಾಗಿದೆ. ಅಂದ ಹಾಗೆ ಇದೀಗ ಕನ್ನಡಿಗ ಕೆ ಎಲ್ ರಾಹುಲ್ (K L Rahul) ಕೂಡ ಬಾಲಿವುಡ್ ನಟಿ ಅಥಿಯ ಶೆಟ್ಟಿ (Athiya Shetty) ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಇಷ್ಟಕ್ಕೂ ಆಥಿಯ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಇದರ ಕುರಿತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಬಾಲಿವುಡ್ ನಟಿ ಆಥಿಯ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಅವರ ನಡುವೆ ಪ್ರೀತಿ ಆಗಿದೆ ಎಂದು ಸಾಕಷ್ಟು ಗುಸು-ಗುಸು ಕೇಳಿಬಂದಿತ್ತು. ಆದರೆ ಇದರ ಬಗ್ಗೆ ಇಬ್ಬರೂ ಕೂಡ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ. ಈ ವಿಷಯವನ್ನು ಸುಮ್ಮನೆ ತಳ್ಳಿ ಹಾಕುತ್ತಲೇ ಬಂದಿದ್ದರು. ಆದರೆ ಕಳೆದ ವರ್ಷ ಅವರು ಈ ವಿಷಯವನ್ನು ಬಹಿರಂಗಗೊಳಿಸಿದ್ದರು. ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಪ್ರೀತಿಸುತ್ತಿದ್ದಾರೆ. ಕಳೆದ ವರ್ಷ ಅತಿಯ ಅವರ ಹುಟ್ಟು ಹಬ್ಬದ ದಿನದಂದು ಈ ವಿಷಯವನ್ನು ಅವರು ಬಹಿರಂಗಗೊಳಿಸಿದ್ದರು. ಆನಂತರ ಈ ಜೋಡಿಯ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿತ್ತು. ಇವರಿಬ್ಬರು ಯಾವಾಗ ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆ ಕೇಳಿ ಬಂದಿತ್ತು. ಅಂದಹಾಗೆ ಇವರಿಬ್ಬರಿಗೂ ಪರಸ್ಪರ ಪರಿಚಯವಾಗಿದ್ದು ಈ ಜೋಡಿಯ ಕಾಮನ್ ಫ್ರೆಂಡ್ ಆಗಿದ್ದ ಒಬ್ಬರಿಂದ. ಅವರ ಮೂಲಕ ಇವರಿಬ್ಬರಿಗೂ ಮೊದಲು ಪರಿಚಯವಾಯಿತು. ಆನಂತರ ಪದೇಪದೇ ಭೇಟಿಯಾಗುವುದು, ಮಾತನಾಡುವುದು ಹೀಗೆ ಸ್ನೇಹ ಗಟ್ಟಿಯಾಗತೊಡಗಿತ್ತು. ಇದನ್ನು ಓದಿ.. Kannada News: ದೇಶವನ್ನೇ ನಡುಗಿಸಲು ಐಟಂ ಸಾಂಗ್ ಜೊತೆಗೆ ಬಂದ ದರ್ಶನ್: ಈ ಪುಷ್ಪಾವತಿ ನಿಜಕ್ಕೂ ಯಾರು ಗೊತ್ತೇ? ಬ್ಯಾಕ್ಗ್ರೌಂಡ್ ಕೇಳಿದರೆ ತಲೆ ಧೀಮ್ ಅನ್ನುತ್ತೆ.
ಆನಂತರ ಕೆಲವು ವರ್ಷಗಳ ಹಿಂದೆಯೇ ಈ ಜೋಡಿ ಪ್ರೀತಿಸಲು ಶುರು ಮಾಡಿತ್ತು. ಆದರೆ ಇದನ್ನು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದರ ಬಗ್ಗೆ ಅನುಮಾನಗಳು ವ್ಯಕ್ತವಾದಾಗಲು ಈ ಜೋಡಿ ಎಲ್ಲವನ್ನು ವದಂತಿ ಎಂದೇ ಹೇಳಿತ್ತು. ಕಳೆದ ವರ್ಷ ಆಥಿಯಾ ಅವರ ಹುಟ್ಟು ಹಬ್ಬದ ದಿನದಂದು ತಮ್ಮ ಪ್ರೀತಿಯನ್ನು ರಾಹುಲ್ ಎಲ್ಲರ ಮುಂದೆ ಸ್ಪಷ್ಟಪಡಿಸಿದ್ದರು. ಅಂದಹಾಗೆ ಈ ಜೋಡಿ ಬರುವ ಜನವರಿ ವೇಳೆಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಜನವರಿಯಿಂದ ಮಾರ್ಚ್ ಈ ಅವಧಿಯಲ್ಲಿ ಖಂಡಿತ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯು ಹೊರ ಬಿದ್ದಿದೆ. ಇನ್ನು ನಟಿ ಅಥಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ರವರ ನಡುವಿನ ವಯಸ್ಸಿನ ಅಂತರದ ಬಗ್ಗೆ ನೋಡುವುದಾದರೆ, ಇಬ್ಬರಿಗೂ ಹೆಚ್ಚು ಕಡಿಮೆ 30 ವರ್ಷ ವಯಸ್ಸಾಗಿದೆ. ಇನ್ನು ನಿಖರವಾಗಿ ಹೇಳುವುದಾದರೆ ಆಥಿಯ ಶೆಟ್ಟಿ ಹುಟ್ಟಿದ್ದು ನವೆಂಬರ್ 5 1992. ಇನ್ನೂ ಕೆ ಎಲ್ ರಾಹುಲ್ ಜನ್ಮ ದಿನಾಂಕ 18 ಏಪ್ರಿಲ್ 1992. ಅಂದರೆ ಇಬ್ಬರಿಗೂ ಏಳು ತಿಂಗಳ ವಯಸ್ಸಿನ ಅಂತರವಿದೆ. ಇದನ್ನು ಓದಿ..Biggboss Kannada: ದಿಡೀರ್ ಎಂದು ಹೊರಬಿದ್ದ ಅಮೂಲ್ಯ: ಗೆಲ್ಲಬೇಕಾದ್ದ ಅಮ್ಮು ಹೊರ ಹೋಗಿದ್ದು ಯಾಕೆ?? ಮುಲಾಜಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ??
Comments are closed.