Kannada News: ಹುಡುಗರ ಮೈಂಡ್ ಬ್ಲಾಕ್ ಆಗುವಂತೆ, ಚಳಿಗಾಲಯದಲ್ಲಿಯೂ ಬಿಸಿ ಹೆಚ್ಚಿಸುವ ವಿಡಿಯೋ ಬಿಡುಗಡೆ ಮಾಡಿದ ಕೀರ್ತಿ: ಯೋಗ ಮಾಡಿದ್ದು ಹೇಗಿದೆ ಗೊತ್ತೇ??

Kannada News: ನಟಿ ಕೀರ್ತಿ ಸುರೇಶ್ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಇವರಿಗೆ ಒಳ್ಳೆಯ ಹೆಸರಿದೆ. ಮಹಾನಟಿ ಸಿನಿಮಾ ಮೂಲಕ ಇವರು ತಮ್ಮ ಅಭಿನಯದ ಎಲ್ಲರೂ ಫಿದಾ ಆಗುವ ಹಾಗೆ ಮಾಡಿದ್ದರು, ಮಹಾನಟಿ ಸಿನಿಮಾಗೆ ಕೀರ್ತಿ ಸುರೇಶ್ ಅವರಿಗೆ ನ್ಯಾಷನಲ್ ಅವಾರ್ಡ್ ಕೂಡ ಬಂದಿತು. ಅಷ್ಟು ಅದ್ಭುತವಾಗಿ ಅಭಿನಯಿಸಿದ್ದರು ಕೀರ್ತಿ ಸುರೇಶ್. ಇನ್ನು ಆ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಆದರೆ ಯಾವ ಸಿನಿಮಾ ಕೂಡ ದೊಡ್ಡ ಯಶಸ್ಸು ಕೊಟ್ಟಿಲ್ಲ.

ಈ ವರ್ಷದ ಆರಂಭದಲ್ಲಿ ಮಹೇಶ್ ಬಾಬು ಅವರೊಡನೆ ಕೀರ್ತಿ ಸುರೇಶ್ ನಟಿಸಿದ ಸರ್ಕಾರು ವಾರಿ ಪಾಟ ಸಿನಿಮಾ ಒಂದು ರೇಂಜ್ ಗೆ ಹಿಟ್ ಲಿಸ್ಟ್ ಸೇರಿತು. ಪ್ರಸ್ತುತ ತೆಲುಗು ಮತ್ತು ತಮಿಳಿನಲ್ಲಿ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಕೀರ್ತಿ. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರೊಡನೆ ಭೋಲಾ ಶಂಕರ್ ಸಿನಿಮಾದಲ್ಲಿ ನಟಿಸುಟ್ಟಿದ್ದಾರೆ. ಹಾಗೆಯೇ ನಾನಿ ಅವರೊಡನೆ ದಸರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಹೊಂಬಾಳೆ ಸಂಸ್ಥೆಯ ಜೊತೆಗೆ ಹೊಸ ಸಿನಿಮಾ ಶುರುವಾಗಲಿದೆ. ಹೀಗೆ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಕೀರ್ತಿ ಅವರು, ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಹಲವು ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದನ್ನು ಓದಿ.. Cricket News: ಕ್ರಿಕೆಟ್ ನಲ್ಲಿ ಉಪಯೋಗಕ್ಕೆ ಬಾರದೆ ಈಗ ಮದುವೆಯಾಗುತ್ತಿರುವ ರಾಹುಲ್ ರವರು, ಆಥಿಯಾ ಶೆಟ್ಟಿ ರವರಿಗಿಂತ ಎಷ್ಟು ದೊಡ್ಡವರು ಗೊತ್ತೇ? ವಯಸ್ಸಿನ ಅಂತರ ಎಷ್ಟು ಗೊತ್ತೆ??

kannada news keerthy | Kannada News: ಹುಡುಗರ ಮೈಂಡ್ ಬ್ಲಾಕ್ ಆಗುವಂತೆ, ಚಳಿಗಾಲಯದಲ್ಲಿಯೂ ಬಿಸಿ ಹೆಚ್ಚಿಸುವ ವಿಡಿಯೋ ಬಿಡುಗಡೆ ಮಾಡಿದ ಕೀರ್ತಿ: ಯೋಗ ಮಾಡಿದ್ದು ಹೇಗಿದೆ ಗೊತ್ತೇ??
Kannada News: ಹುಡುಗರ ಮೈಂಡ್ ಬ್ಲಾಕ್ ಆಗುವಂತೆ, ಚಳಿಗಾಲಯದಲ್ಲಿಯೂ ಬಿಸಿ ಹೆಚ್ಚಿಸುವ ವಿಡಿಯೋ ಬಿಡುಗಡೆ ಮಾಡಿದ ಕೀರ್ತಿ: ಯೋಗ ಮಾಡಿದ್ದು ಹೇಗಿದೆ ಗೊತ್ತೇ?? 2

ಇದೀಗ ಕೀರ್ತಿ ಸುರೇಶ್ ಅವರು ಹೊಸದಾಗಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದು ಕೀರ್ತಿ ಅವರು ಯೋಗ ಮಾಡುತ್ತಿರುವ ವಿಡಿಯೋ ಆಗಿದ್ದು, ಕೀರ್ತಿ ಸುರೇಶ್ ಅವರ ಈ ಯೋಗ ವಿಡಿಯೋ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಯೋಗ ಡ್ರೆಸ್ ನಲ್ಲಿ, ಆ ವಿಡಿಯೋದಲ್ಲಿ ಯೋಗ ಮ್ಯಾಟ್ ಮೇಲೆ ಕೀರ್ತಿ ಸುರೇಶ್ ಅವರು ಹಲವು ಆಸನಗಳನ್ನು ಮಾಡಿದ್ದಾರೆ. ಅದರಲ್ಲಿ ಅವರ ನ್ಯಾಚುರಲ್ ಬ್ಯೂಟಿ ನೋಡಿ ಹುಡುಗರು ಸಹ ಫಿದಾ ಆಗಿದ್ದು, ಲೈಕ್ಸ್ ಮತ್ತು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಕೀರ್ತಿ ಸುರೇಶ್ ಅವರ ಈ ಯೋಗ ವಿಡಿಯೋವನ್ನು ನೀವು ಕೂಡ ತಪ್ಪದೇ ನೋಡಿ.. ಇದನ್ನು ಓದಿ..Kannada News: ಹೊಸಪೇಟೆ ಚಪ್ಪಲಿ ಪ್ರಕರಣದ ಕುರಿತು ಲೀಲಾವತಿ ಅಮ್ಮ ಹೇಳಿದ್ದೇನು ಗೊತ್ತೆ?? ಈ ವಯಸ್ಸಿನಲ್ಲಿಯೂ ಏನು ಹೇಳಿದ್ದಾರೆ ಗೊತ್ತೇ??

Comments are closed.