News from ಕನ್ನಡಿಗರು

Biggboss Kannada: ಬಿಗ್ ಬಾಸ್ ವಿರುದ್ಧವವೇ ನಿಂತ ಸನ್ಯಾ ಐಯ್ಯರ್. ದಿಡೀರ್ ಎಂದು ಬಿಗ್ ಬಾಸ್ ಬಗ್ಗೆ ಹೇಳಿದ್ದೇನು ಗೊತ್ತೇ?? ಕೆಂಡ ಕಾರಿದ್ದು ಯಾಕೆ ಗೊತ್ತೇ?

29

Biggboss Kannada: ಬಿಗ್ ಬಾಸ್ ಸೀಸನ್ ನಲ್ಲಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನಿಯಾ ಅಯ್ಯರ್ (Sanya Iyer) ಜೋಡಿ ಮೋಡಿ ಮಾಡಿತ್ತು. ಮೊದಲ ಬಾರಿಗೆ ಓಟಿಪಿ ಕಾನ್ಸೆಪ್ಟ್ ನಲ್ಲಿ ಓ ಟಿ ಟಿ ಸೀಸನ್ (Biggboss OTT) ನಡೆಸಲಾಗಿತ್ತು. ಇದರಲ್ಲಿ ಸ್ಪರ್ಧಿಗಳಾಗಿದ್ದ ರೂಪೇಶ್ ಶೆಟ್ಟಿ, ಸಾನಿಯಾ ಫಿನಾಲೆವರೆಗೂ ತಲುಪಿದ್ದರು. ಆನಂತರ ಟಿವಿ ಸೀಸನ್ ಶುರುವಾದಾಗ ಅಲ್ಲಿಗೂ ಈ ಜೋಡಿಯನ್ನು ಸ್ಪರ್ಧಿಗಳಾಗಿ ಕಳಿಸಲಾಗಿತ್ತು. ಸೀಸನ್ 9ರ ಬಿಗ್ ಬಾಸ್ ಮನೆಯಲ್ಲೂ ಕೂಡ ಈ ಜೋಡಿ ಒಟ್ಟಿಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿತ್ತು ಎಂದು ಹೇಳಬಹುದು. ಆದರೆ ಕೆಲವು ವಾರಗಳ ಹಿಂದೆ ಸಾನಿಯಾ ಮನೆಯಿಂದ ಹೊರ ಬಂದಿದ್ದಾರೆ. ಮನೆಯಿಂದ ಹೊರಬಂದ ನಂತರ ಈಗ ಅವರು ಬಿಗ್ ಬಾಸ್ ಮೇಲೆ ಒಂದು ಆರೋಪ ಹೊರಿಸಿದ್ದಾರೆ. ಬಿಗ್ ಬಾಸ್ ಕುರಿತಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಫಿನಾಲೆವರೆಗೂ ತಲುಪುವ ನಿರೀಕ್ಷೆ ಹುಟ್ಟಿಸಿದ ಸಾನಿಯಾ ಕೆಲವು ವಾರಗಳ ಹಿಂದೆ ಮನೆಯಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದರು. ಸಾನಿಯಾ ಎಲಿಮಿನೇಟ್ ಆಗುತ್ತಿದ್ದಾರೆ ಎಂದು ಸುದೀಪ್ (Kiccha Sudeep) ಘೋಷಣೆ ಮಾಡಿದಾಗ ರೂಪೇಶ್ ಶೆಟ್ಟಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದರು. ನೀನು ಬದಲಾಗಬೇಡ, ಇದೇ ರೀತಿ ಇರು. ಹೊರಗೆ ಬಂದಾಗ ಇದೇ ರೀತಿ ನನ್ನ ಸ್ನೇಹಿತೆಯಾಗಿರು ಎಂದು ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಮನೆಯಿಂದ ಹೊರ ಹೋದ ನಂತರ ನನಗೆ ಎಸ್ ಅಕ್ಷರವಿರುವ ರೆಡ್ ಟಿ-ಶರ್ಟ್ ಕಳುಹಿಸಿ ಕೊಡು ಎಂದು ಕೇಳಿಕೊಂಡಿದ್ದರು. ಆದರೆ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗಿ ಇಷ್ಟು ದಿನಗಳು ಕಳೆದರೂ ಸಾನಿಯಾ ರೂಪೇಶ್ ಶೆಟ್ಟಿಗೆ ಏಕೆ ರೆಡ್ ಟಿ-ಶರ್ಟ್ ಕಳಿಸಿಲ್ಲ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಸಾನಿಯಾ ಬಿಗ್ ಬಾಸ್ ಮೇಲೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನು ಓದಿ..Kannada News: ಅಭಿಶೇಷ್ ಅಂಬರೀಷ್ ರವರು ಮಾಡುವೆಯಾಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ?? ಯಾರಿಗೂ ಏನು ಕಡಿಮೆ ಏನಿಲ್ಲ ಸ್ವಾಮಿ.

ರೂಪೇಶ್ ಶೆಟ್ಟಿಯ ಇಚ್ಛೆಯಂತೆ ಸಾನಿಯಾ ಎಸ್ ಅಕ್ಷರವಿರುವ ರೆಡ್ ಟೀ ಶರ್ಟ್ ಅನ್ನು ಈಗಾಗಲೇ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಅದು ರೂಪೇಶ್ಗೆ ತಲುಪಿಲ್ಲ. ಇದರ ಬಗ್ಗೆ ಸಾನಿಯಾ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹಂಚಿಕೊಂಡಿರುವ ಅವರು ನಾನು ರೂಪೇಶ್ ಗಾಗಿ ಪ್ರೀತಿಯಿಂದ ಸಾಕಷ್ಟು ಬಟ್ಟೆಗಳನ್ನು ಕಳುಹಿಸಿಕೊಟ್ಟಿದ್ದೇನೆ. ಆದರೆ ಅದಾವುದೂ ರೂಪೇಶ್ ಗೆ ತಲುಪಿಯೇ ಇಲ್ಲ. ಆದರೆ ಈಗಾಗಲೇ ಬಟ್ಟೆಗಳನ್ನು ಸ್ವೀಕರಿಸಿದ್ದೇವೆ ಎಂದು ಬಿಗ್ ಬಾಸ್ ಹೇಳುತ್ತದೆ. ಆದರೆ ಅದನ್ನು ರೂಪಿಗೆ ಕೊಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಟ್ಟೆಗಳನ್ನು ತಲುಪಿಸದೆ ಇದ್ದರೆ ಏನಂತೆ ನನ್ನ ಪ್ರೀತಿ ಮತ್ತು ಸಾಕಷ್ಟು ಪಾಸಿಟಿವಿಟಿಯನ್ನು ನಾನು ನಿನಗಾಗಿ ಕಳುಹಿಸಿ ಕೊಡುತ್ತಿದ್ದೇನೆ. ನೀನು ಚೆನ್ನಾಗಿ ಆಡು ಎಂದು ಸಾನಿಯಾ ರೂಪೇಶ್ ಗೆ ಶುಭ ಹಾರೈಸಿ ಬರೆದುಕೊಂಡಿದ್ದಾರೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ನಿಂದ ಹೊರಬಂದ ಕೆಲವೇ ವಾರಗಳಲ್ಲಿ ಗಂಭೀರ ಆರೋಪ ಮಾಡಿದ ಸನ್ಯಾ ಐಯ್ಯರ್. ಬಿಗ್ ಬಾಸ್ ಬಗ್ಗೆ ಹೇಳಿದ್ದೇನು ಗೊತ್ತೇ??

Leave A Reply

Your email address will not be published.