Biggboss Sudeep: ಕಿಚ್ಚ ಒಮ್ಮೆಲೇ ಬಿಗ್ ಬಾಸ್ ಮನೆ ಮಂದಿಗೆಲ್ಲ ಅಡುಗೆ ಮಾಡಿ ಕಳುಹಿಸಲು ಪಡೆದ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
Biggboss Sudeep: ಕಲರ್ಸ್ ಕನ್ನಡದಲ್ಲಿ (Colors Kannada) ಬಿಗ್ ಬಾಸ್ 9ನೇ ಸೀಸನ್ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ದಿನಗಳು ಕಳೆದಿರುವ ಬಿಗ್ ಬಾಸ್ (Bigg Boss) ನಲ್ಲಿ ದಿನೇ ದಿನೇ ಆಟ ರೋಚಕವಾಗಿ ನಡೆಯುತ್ತಿದೆ. ಪ್ರತಿನಿತ್ಯವು ಆಟಗಾರರಿಗೆ ಬೇರೆ ಬೇರೆ ಚಟುವಟಿಕೆಗಳನ್ನು ನೀಡಲಾಗುತ್ತದೆ. ಪ್ರತಿ ವಾರದ ಕೊನೆಯಲ್ಲಿ ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ಅವರು (Kiccha Sudeep) ಕಾರ್ಯಕ್ರಮವನ್ನು ನಿರೂಪಿಸುತ್ತಾರೆ. ಇನ್ನು ಸುದೀಪ ಅವರು ನಿನ್ನೆಯ ಸಂಚಿಕೆಯಲ್ಲಿ ಸ್ವತ ಅವರೇ ಕೈಯಾರೆ ಮಾಡಿದ ತರತರದ ತಿಂಡಿ, ತಿನಿಸು, ಊಟವನ್ನು ಇಡಿ ಮನೆಯವರಿಗೆ ಕಳಿಸಿಕೊಟ್ಟಿದ್ದಾರೆ. ಆದರೆ ಹೀಗೆ ಮನೆಯಲ್ಲಿರುವ ಅಷ್ಟು ಜನರಿಗಾಗಿ ಅಡುಗೆ ಮಾಡಲು ಅವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.
ಕಳೆದ 9 ಸೀಜನ್ ಗಳಿಂದಲೂ ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್ ಅವರು ಎಲ್ಲಾ ವಾರಾಂತ್ಯದಲ್ಲೂ ಕೂಡ ಕಾರ್ಯಕ್ರಮವನ್ನು ಬಹಳ ಲವಲವಿಕೆಯಿಂದ ನಡೆಸಿಕೊಡುತ್ತಾರೆ. ಅವರಷ್ಟು ಲವಲವಿಕೆಯಿಂದ ಮತ್ತೊಬ್ಬರು ಶೋ ನಡೆಸಿಕೊಡಲಾರರು. ಬೇರೆ ಭಾಷೆಗಳ ನಿರೂಪಕರಿಗಿಂತಲೂ ಕೂಡ ಕನ್ನಡದ ಬಿಗ್ ಬಾಸ್ ನಲ್ಲಿ ಸುದೀಪ ಅವರು ಹೆಚ್ಚು ಪ್ರೀತಿಯಿಂದ ಹಾಗೆ ಅಷ್ಟೇ ಜವಾಬ್ದಾರಿಯಿಂದ ಸ್ಪರ್ಧಿಗಳ ಜೊತೆಗೆ ನಡೆದುಕೊಳ್ಳುತ್ತಾರೆ. ಸ್ಪರ್ಧಿಗಳಿಗೂ ಅಷ್ಟೇ, ಸುದೀಪ್ ಎಂದರೆ ಬಹಳ ಗೌರವ ಮತ್ತು ಅಚ್ಚುಮೆಚ್ಚು. ಪ್ರತಿ ವಾರವು ಒಂದು ಸ್ಪರ್ಧಿಯನ್ನು ಹೊರ ಹಾಕುವುದಲ್ಲದೆ ಪೂರ್ತಿ ಎಲಿಮಿನೇಷನ್ ಪ್ರಕ್ರಿಯೆಯನ್ನು ಅವರು ನಡೆಸುತ್ತಾರೆ. ಇದರ ಜೊತೆಜೊತೆಗೆ ಸುದೀಪ ಅವರೇ ಮನೆಯೊಳಗಿನ ಸ್ಪರ್ಧಿಗಳಿಗೆ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಇರುವ ಸೇತುವೆ ಎಂದೇ ಹೇಳಬಹುದು. ಇದನ್ನು ಓದಿ..Bigg Boss Kannada: ಎಲ್ಲಾ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಸಂಭಾವನೆ ಪಡೆದ ದೀಪಿಕಾ: ಹೊರಬಂದು ಪಡೆದ ಸಂಭಾವನೆ ಎಷ್ಟು ಗೊತ್ತೇ?
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಬಿಗ್ ಬಾಸ್ ಕೊಟ್ಟ ಸೀಮಿತ ದಿನಸಿ, ತರಕಾರಿ ಇತ್ಯಾದಿ ವಸ್ತುಗಳಿಂದ ಸಾಮಾನ್ಯ ಆಹಾರವನ್ನು ತಯಾರಿಸಿಕೊಳ್ಳ ಬೇಕಾಗುತ್ತದೆ. ಯಾವಾಗಲೂ ಕಾವ್ಯ ಸೇರಿದಂತೆ ಸಾಕಷ್ಟು ಜನರು ಬಿಗ್ ಬಾಸ್ ಗೆ ಏನಾದ್ರು ವಿಶೇಷ ತಿಂಡಿಯನ್ನು ಕಳಿಸಿ ಕೊಡಬೇಕಾಗಿ ಬೇಡಿಕೆ ಇಡುತ್ತಿದ್ದರು. ಇದೀಗ ಕಿಚ್ಚ ಸುದೀಪ್ ಅವರು ಸ್ವತಃ ಎಲ್ಲಾ ಸ್ಪರ್ಧಿಗಳಿಗೂ ಅಡುಗೆ ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ .ಇದನ್ನು ತಿಂದು ಬಹಳ ಇಷ್ಟ ಪಟ್ಟಿರುವ ಸ್ಪರ್ಧಿಗಳು ಕಿಚ್ಚನಿಗೆ ಧನ್ಯವಾದ ಅರ್ಪಿಸಿದ್ದಾರೆ. ಹೀಗೆ ಇಡೀ ಮನೆಯ ಸ್ಪರ್ಧಿಗಳಿಗೆ ಅಡುಗೆ ತಯಾರಿಸಲು ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಅವರು ಈ ಒಂದು ಕೆಲಸಕ್ಕಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Comments are closed.