ಬಾಲಿವುಡ್ ಸ್ಟಾರ್ ನಟಿಯರು ಧರಿಸುವ ಬಿಕಿನಿಯ ಬೆಲೆ ಎಷ್ಟು ಗೊತ್ತಾ?? ಬಿಕಿನಿ ಡ್ರೆಸ್ ಗೆ ಇವರು ಎಷ್ಟೆಲ್ಲ ಖರ್ಚು ಮಾಡುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ನಮ್ಮ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸುಂದರ ನಟಿಯರಿದ್ದಾರೆ. ಅವರು ಕೇವಲ ಸಿನಿಮಾಗಳಲ್ಲಿ ನಟನೆ ಮಾಡುವುದಕ್ಕೆ ಮಾತ್ರವಲ್ಲದೆ ನಿಜಜೀವನದಲ್ಲಿ ಫ್ಯಾಷನ್ ಗೆ ಕೂಡ ಹೆಸರಾಗಿದ್ದಾರೆ. ಬಾಲಿವುಡ್ ಎಂದರೆ ಗ್ಲಾಮರಸ್ ಲೋಕ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅದರಲ್ಲೂ ಈ ನಟಿಯರು ಖರೀದಿಸುವ ಅಂತಹ ವಸ್ತುಗಳ ಬೆಲೆ ಕೂಡ ಅವರ ಪ್ರತಿಷ್ಠೆಗೆ ತಕ್ಕಹಾಗೆ ದುಬಾರಿಯಾಗಿರುತ್ತದೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವ ವಿಚಾರ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದ್ದು.

ಹೌದು ಗೆಳೆಯರೇ ನೀವು ಹಲವಾರು ಬಾರಿ ಬಾಲಿವುಡ್ ಚಿತ್ರರಂಗದ ನಟಿಯರು ಗ್ಲಾಮರಸ್ ಬಟ್ಟೆಗಳಲ್ಲಿ ಹಾಗೂ ಬಿಕಿನಿಗಳನ್ನು ಕಾಣಿಸಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಇಂದಿನ ವಿಚಾರದಲ್ಲಿ ಬಾಲಿವುಡ್ ಚಿತ್ರರಂಗದ ನಟಿಯರು ಫೋಟೋಶೂಟ್ ಮಾಡಿಸುವಾಗ ತೊಟ್ಟಿರುವಂತಹ ದುಬಾರಿ ಬೆಲೆಯ ಬಿಕಿನಿ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಈ ಬಾಲಿವುಡ್ ನಟಿಯರು ಈ ಬಿಕಿನಿಗೂ ಕೂಡ ಮಾಡಿರುವ ಖರ್ಚು ಖಂಡಿತವಾಗಿ ನಿಮ್ಮ ಊಹೆಗೂ ನಿಲುಕದ್ದಾಗಿದೆ. ಬನ್ನಿ ಹಾಗಿದ್ದರೆ ಈ ವಿಚಾರದ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

bollwood actress janhvikapoor | ಬಾಲಿವುಡ್ ಸ್ಟಾರ್ ನಟಿಯರು ಧರಿಸುವ ಬಿಕಿನಿಯ ಬೆಲೆ ಎಷ್ಟು ಗೊತ್ತಾ?? ಬಿಕಿನಿ ಡ್ರೆಸ್ ಗೆ ಇವರು ಎಷ್ಟೆಲ್ಲ ಖರ್ಚು ಮಾಡುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ??
ಬಾಲಿವುಡ್ ಸ್ಟಾರ್ ನಟಿಯರು ಧರಿಸುವ ಬಿಕಿನಿಯ ಬೆಲೆ ಎಷ್ಟು ಗೊತ್ತಾ?? ಬಿಕಿನಿ ಡ್ರೆಸ್ ಗೆ ಇವರು ಎಷ್ಟೆಲ್ಲ ಖರ್ಚು ಮಾಡುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ?? 3

ಜಾಹ್ನವಿ ಕಪೂರ್; ಹುಟ್ಟುವಾಗಲೇ ಸ್ಟಾರ್ ಕಿಡ್ ಆಗಿ ಜನಿಸಿರುವ ಜಾಹ್ನವಿ ನಿರ್ಮಾಪಕ ಬೋನಿ ಕಪೂರ್ ಹಾಗೂ ಭಾರತೀಯ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿರುವ ಶ್ರೀದೇವಿಯವರ ಮಗಳಾಗಿದ್ದರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಜಾಹ್ನವಿ ಕಪೂರ್ ಬಾಲಿವುಡ್ ಚಿತ್ರರಂಗದ ಅತ್ಯಂತ ನೆಚ್ಚಿನ ಯುವ ಉದಯೋನ್ಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಇವರು ಧರಿಸಿರುವ ಬಿಕಿನಿಯ ಬೆಲೆ 19 ಸಾವಿರ ರೂಪಾಯಿ ಆಗಿದ್ದು ಫೋಟೋದಲ್ಲಿ ಕೂಡ ನೋಡಬಹುದಾಗಿದೆ.

ಪ್ರಿಯಾಂಕ ಚೋಪ್ರಾ; ಈಗಾಗಲೇ ಕೇವಲ ಭಾರತೀಯ ಚಿತ್ರರಂಗದಲ್ಲೇ ಮಾತ್ರವಲ್ಲದೆ ಹಾಲಿವುಡ್ನಲ್ಲಿ ಕೂಡ ಪ್ರಮುಖ ನಟಿಯಾಗಿ ನಟಿಸುವ ಮೂಲಕ ತಮ್ಮ ಜನಪ್ರಿಯತೆಯನ್ನು ಜಾಗತಿಕವಾಗಿ ಹೊಂದಿರುವ ನಟಿ ಪ್ರಿಯಾಂಕ ಚೋಪ್ರಾ ಅವರು ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ನಿಕ್ ಜೋನಸ್ ರವರನ್ನು ಮದುವೆಯಾಗಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣುಮಗುವನ್ನು ಹೊಂದಿದ್ದಾರೆ. ಇನ್ನು ಇವರು ಕೂಡ ಆಗಾಗ ಗ್ಲಾಮರಸ್ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರಿಯಾಂಕ ಚೋಪ್ರಾ ರವರು ಧರಿಸಿರುವ ಬಿಕಿನಿಯ ಬೆಲೆ, ಬಿಕಿನಿ ಅನ್ನುವುದಕ್ಕಿಂತ ಹೆಚ್ಚಾಗಿ ಇದನ್ನು ಸ್ವಿಂ ಸೂಟ್ ಎಂದು ಹೇಳಬಹುದಾಗಿದೆ. ಇದರ ಬೆಲೆ ಬರೋಬ್ಬರಿ 28 ಸಾವಿರಕ್ಕೂ ಅಧಿಕ.

ಕತ್ರಿನಾ ಕೈಫ್; ಬಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ನಾಯಕನಟಿ ಇರಲಿ ಒಬ್ಬರಾಗಿರುವ ಕತ್ರಿನಾ ಕೈಫ್ ಇತ್ತೀಚಿಗಷ್ಟೇ ವಿಕ್ಕಿ ಕೌಶಲ್ ರವರನ್ನು ಮದುವೆಯಾಗಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಇನ್ನು ಇವರು ಇತ್ತೀಚಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು ಇದರ ಬೆಲೆ ಬರೋಬ್ಬರಿ 10900 ರೂಪಾಯಿಗಳಾಗಿವೆ. ಅನುಷ್ಕ ಶರ್ಮ; ಇನ್ನು ಹಸಿರು ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ ರವರ ಪತ್ನಿ ಅನುಷ್ಕ ಶರ್ಮ ರವರ ಫೋಟೋಗಳ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಇನ್ನು ಈ ಬಿಕಿನಿ ಬೆಲೆ 8860 ಆಗಿದೆ.

disha patani 1 | ಬಾಲಿವುಡ್ ಸ್ಟಾರ್ ನಟಿಯರು ಧರಿಸುವ ಬಿಕಿನಿಯ ಬೆಲೆ ಎಷ್ಟು ಗೊತ್ತಾ?? ಬಿಕಿನಿ ಡ್ರೆಸ್ ಗೆ ಇವರು ಎಷ್ಟೆಲ್ಲ ಖರ್ಚು ಮಾಡುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ??
ಬಾಲಿವುಡ್ ಸ್ಟಾರ್ ನಟಿಯರು ಧರಿಸುವ ಬಿಕಿನಿಯ ಬೆಲೆ ಎಷ್ಟು ಗೊತ್ತಾ?? ಬಿಕಿನಿ ಡ್ರೆಸ್ ಗೆ ಇವರು ಎಷ್ಟೆಲ್ಲ ಖರ್ಚು ಮಾಡುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ?? 4

ದಿಶಾ ಪಟಾನಿ; ಬಿಕಿನಿ ಎಂದಾಕ್ಷಣ ನೆನಪಿಗೆ ಬರುವ ಏಕೈಕ ಭಾರತೀಯ ನಟಿಯೆಂದರೆ ಖಂಡಿತವಾಗಿ ನಾವು ದಿಶಾ ಪಟಾನಿ ಎಂದು ಹೇಳಬಹುದಾಗಿದೆ. ಇನ್ನು ಇವರು ಪದೇಪದೇ ಆಗಾಗ ಬಿಕಿನಿಯಲ್ಲಿ ತಮ್ಮ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ದಿಶಾ ಪಟಾನಿ ಅವರು ಧರಿಸಿರುವ ಬಿಕಿನಿಯ ಬೆಲೆ ಬರೋಬ್ಬರಿ 12800 ಆಗಿದೆ. ಸಾರಾ ಅಲಿಖಾನ್; ಸೈಫ್ ಆಲಿ ಖಾನ್ ರವರ ಮೊದಲನೇ ಪತ್ನಿಯ ಮಗಳಾಗಿರುವ ಹಾಗೂ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನಟನಾ ಶೈಲಿಯಿಂದ ಎಲ್ಲರ ಮನವನ್ನು ಗೆಲ್ಲುತ್ತಿರುವ ಯುವ ಉದಯೋನ್ಮುಖ ನಟಿ ಸಾರಾ ಅಲಿ ಖಾನ್ ಅವರು ಕೂಡ ಕೆಲವೊಮ್ಮೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಧರಿಸಿರುವ ಬಿಕಿನಿಯ ಬೆಲೆ 10400 ರೂಪಾಯಿ ಆಗಿದೆ. ಈ ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.