Business Idea: ಬಿರಿಯಾನಿ ಬಿರಿಯಾನಿ ಎನ್ನುವ ಈ ಲೋಕದಲ್ಲಿ ಬಿರಿಯಾನಿ ಎಲೆಗಳಿಂದ ಈ ಚಿಕ್ಕ ಬಿಸಿನೆಸ್ ಮಾಡಿ, 1 ಲಕ್ಷ ಆದಾಯ ಫಿಕ್ಸ್ – ಬೇಕಿದ್ರೆ ಬರೆದು ಇಟ್ಕೊಳಿ.

Business Idea: ಹೆಚ್ಚಿನ ಜನರು ಈಗ ಇನ್ನೊಬ್ಬರ ಹತ್ತಿರ ಕೆಲಸಕ್ಕೆ ಹೋಗಲು ಇಷ್ಟಪಡುವುದಿಲ್ಲ. ಅದರ ಬದಲಾಗಿ ತಾವೇ ಒಂದು ಹೊಸ ಬ್ಯುಸಿನೆಸ್ ಶುರು ಮಾಡಬೇಕು ಎಂದು ಬಯಸುತ್ತಾರೆ. ಬ್ಯುಸಿನೆಸ್ ಎಂದಾಕ್ಷಣ ಭಾರಿ ಹೂಡಿಕೆ ಇರಬೇಕು, ದೊಡ್ಡದಾಗಿಯೇ ಶುರು ಮಾಡಬೇಕು ಎಂದು ಏನು ಇಲ್ಲ. ಚಿಕ್ಕದಾಗಿ ಬ್ಯುಸಿನೆಸ್ ಶುರು ಮಾಡಿ, ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವ ಬ್ಯುಸಿನೆಸ್ ಗಳು ಕೂಡ ಇವೆ. ಅಂಥ ಒಂದು ಬ್ಯುಸಿನೆಸ್ ಐಡಿಯಾವನ್ನು ಇಂದು ನಿಮಗೆ ತಿಳಿಸುತ್ತೇವೆ..

biriyani leaves business idea explained in kannada | Business Idea: ಬಿರಿಯಾನಿ ಬಿರಿಯಾನಿ ಎನ್ನುವ ಈ ಲೋಕದಲ್ಲಿ ಬಿರಿಯಾನಿ ಎಲೆಗಳಿಂದ ಈ ಚಿಕ್ಕ ಬಿಸಿನೆಸ್ ಮಾಡಿ, 1 ಲಕ್ಷ ಆದಾಯ ಫಿಕ್ಸ್ - ಬೇಕಿದ್ರೆ ಬರೆದು ಇಟ್ಕೊಳಿ.
Business Idea: ಬಿರಿಯಾನಿ ಬಿರಿಯಾನಿ ಎನ್ನುವ ಈ ಲೋಕದಲ್ಲಿ ಬಿರಿಯಾನಿ ಎಲೆಗಳಿಂದ ಈ ಚಿಕ್ಕ ಬಿಸಿನೆಸ್ ಮಾಡಿ, 1 ಲಕ್ಷ ಆದಾಯ ಫಿಕ್ಸ್ - ಬೇಕಿದ್ರೆ ಬರೆದು ಇಟ್ಕೊಳಿ. 2

ಈಗ ಬಹಳಷ್ಟು ಜನರು ಕಮರ್ಷಿಯಲ್ ಆಗಿ ಬ್ಯುಸಿನೆಸ್ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದು, ನೀವು ಈ ವೇಳೆ ಕೃಷಿಯ ಮೂಲಕ ಬ್ಯುಸಿನೆಸ್ ಶುರು ಮಾಡಿ, ಲಕ್ಷಗಟ್ಟಲೇ ಆದಾಯ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವುದು ಮತ್ತು ಹಣಗಳಿಕೆ ಮಾಡುವುದು ಎರಡು ಕೂಡ ಸುಲಭ. ಈ ಕೃಷಿ ಯಾವುದು ಎಂದರೆ, ಎಲ್ಲರೂ ಇಷ್ಟಪಡುವ ಬಿರಿಯಾನಿ ಗೆ ಬಳಸುವ ಬಿರಿಯಾನಿ ಎಲೆಯ ಕೃಷಿ ಆಗಿದೆ. ಇದನ್ನು ಓದಿ..Zameer Ahmed: ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ?? ಅಥವಾ ಇರುವ ಮನೆ ಹಳೆಯದ?? ಹಾಗಿದ್ದರೆ ನಿಮಗೆ ಸಿಹಿ ಸುದ್ದಿ- ಝಮೀರ್ ಹೇಳಿದ್ದೇನು ಗೊತ್ತೇ?

ಬಿರಿಯಾನಿ ಎಲೆ ಕೃಷಿಯ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲವೇ ಇಲ್ಲ. ಇದಕ್ಕಾಗಿ ಸರ್ಕಾರವೇ ರೈತರಿಗೆ 30% ವರೆಗು ಸಬ್ಸಿಡಿ ನೀಡುತ್ತದೆ. ಪ್ರತಿ ವರ್ಷವು ಒಂದು ಗಿಡಕ್ಕೆ ₹5000 ವರೆಗು ಸಬ್ಸಿಡಿ ಸಿಗುತ್ತದೆ. ಈ ರೀತಿಯಾಗಿ ನೋಡುತ್ತಾ ಹೋದರೆ, ವರ್ಷಕ್ಕೆ 100 ಇಂದ 150 ಗಿಡಗಳನ್ನು ನೆಟ್ಟರೆ, ಸರ್ಕಾರದಿಂದಲೇ ಇನ್ನು ಹೆಚ್ಚು ಆದಾಯ ಪಡೆಯಬಹುದು.

ಬಿರಿಯಂಕ್ ಎಲೆಯ ಗಿಡಗಳನ್ನು ನೆಟ್ಟು, ಬಳಿಕ ಅವುಗಳನ್ನು ಕಟಾವು ಮಾಡಿದ ನಂತರ ಎಲೆಗಳನ್ನು ಕವರ್ ಗಳಲ್ಲಿ ತುಂಬಿಸಿ, ಪ್ಯಾಕ್ ಮಾಡಿ ಮನೆಯಿಂದ ರೇಷನ್ ಅಂಗಡಿಗಳಿಗೆ ಹಾಗೂ ಮಸಾಲ ಅಂಗಡಿಗಳಿಗೆ ಮಾರಾಟ ಮಾಡಬಹುದು. ಇದರಿಂದ ನೀವು ಉತ್ತಮವಾಗಿ ಹಣಗಳಿಸಬಹುದು. ಈ ರೀತಿ ಕೃಷಿ ಇಂದ ಕೂಡ ಉತ್ತಮವಾಗಿ ಹಣ ಗಳಿಸಬಹುದು. ಇದನ್ನು ಓದಿ..Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?

Comments are closed.