Prabhas: ಪ್ರಭಾಸ್ ಅದೊಂದು ವಿಚಾರದಲ್ಲಿ ವೀಕ್ ಆಗಿರುವುದರಿಂದ ವಯಸ್ಸು 40 ಆದ್ರೂ ಮದುವೆಯಾಗಿಲ್ಲವೇ?? ಕೃತಿ ಸನೋನ್ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೆ?
Prabhas: ನಟ ಪ್ರಭಾಸ್ ಅವರಿಗೆ ವಯಸ್ಸು 40 ದಾಟಿದೆ ಆದರೆ ಇನ್ನೂ ಅವರಿಗೆ ಮದುವೆ ಆಗಿಲ್ಲ ಅದಕ್ಕೆ ಕಾರಣ ಏನು ಎನ್ನುವ ವಿಷಯ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದೆ. ಆ ಒಂದು ವಿಷಯದಲ್ಲಿ ಪ್ರಭಾಸ್ ಅವರು ವೀಕ್ ಆಗಿದ್ದಾರೆ, ಆ ಕಾರಣದಿಂದಲೇ ಅವರಿಗೆ ವಯಸ್ಸು 40 ಮೀರಿದ್ದರು ಮದುವೆ ಆಗಿಲ್ಲ ಎನ್ನಲಾಗಿದೆ. ಹುಡುಗಿಯರು ಪ್ರಭಾಸ್ ಅವರನ್ನು ನೋಡಿದರೆ ಅಟ್ರ್ಯಾಕ್ಟ್ ಆಗುತ್ತಾರೆ. ಹಾಗಿದ್ದರೂ ಇನ್ನು ಮದುವೆ ಆಗಿಲ್ಲ.
ಅಷ್ಟು ಹ್ಯಾಂಡ್ಸಮ್ ಆಗಿರುವ ಪ್ರಭಾಸ್ ಅವರು 40 ವರ್ಷ ಆಗಿದ್ದರು ಸಹ ಮದುವೆಯಿಂದ ದೂರವೇ ಇದ್ದಾರೆ. ಅವರು ಮದುವೆ ಆಗದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು. ಇದೀಗ ಅವರ ಮದುವೆ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕೃತಿ ಸನೊನ್, ಅನುಷ್ಕಾ ಶೆಟ್ಟಿ, ತ್ರಿಷಾ ಇವರ ಜೊತೆಗೆ ಪ್ರಭಾಸ್ ಅವರ ಹೆಸರು ಕೇಳಿಬಂದಿತ್ತು. ಇಷ್ಟೆಲ್ಲಾ ಆಗಿದ್ದರು ಪ್ರಭಾಸ್ ಅವರ ಮದುವೆ ಆಗದೆ ಇರುವುದಕ್ಕೆ ಕಾರಣ ಅವರು ರೊಮ್ಯಾನ್ಸ್ ನಲ್ಲಿ ವೀಕ್ ಎನ್ನುವ ಸುದ್ದಿಯೊಂದು ಈಗ ಕೇಳಿ ಬರುತ್ತಿದೆ. ಇದನ್ನು ಓದಿ..Lakshmi Rai: ತೆಲುಗು ಚಿತ್ರರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ ಲಕ್ಷ್ಮಿ ರೈ- ಈ ಬೆಣ್ಣೆಯಂತಹ ನಟಿಗೆ ಏನು ಮಾಡಿದ್ದಾರೆ ಗೊತ್ತೇ??
ಇದಕ್ಕೆ ಕಾರಣ ಪ್ರಭಾಸ್ ಅವರು ಯಾವುದೇ ಸಿನಿಮಾಡಲ್ಕ್ ಇಂಟಿಮೇಟ್ ಸೀನ್, ಬೆಡ್ ರೂಮ್ ಸೀನ್, ಲಿಪ್ ಲಾಕ್ ಇಂಥ ದೃಶ್ಯಗಳಲ್ಲಿ ನಟಿಸಲು ಒಪ್ಪುವುದಿಲ್ಲ..ನಿರ್ದೇಶಕರು ಫೋರ್ಸ್ ಮಾಡಿದರು ಸುಮ್ಮನಾಗುಬಿಡುತ್ತಾರೆ. ಪ್ರಭಾಸ್ ಅವರು ಈಗ ಪ್ಯಾನ್ ಇಂಡಿಯಾ ಹೀರೋ, ಇವರ ಸಿನಿಮಾದಲ್ಲಿ ಲಿಪ್ ಲಾಕ್ ಎಂದು ನಡೆದಿರುವುದು ಅನುಷ್ಕಾ ಶೆಟ್ಟಿ ಅವರ ಜೊತೆಯಲ್ಲಿ ಒಂದು ಸಾರಿ ಮಾತ್ರ..ಇನ್ನು ರಾಧೆ ಶ್ಯಾಮ್ ಸಿನಿಮಾ ವೇಳೆ ಪೂಜಾ ಹೆಗ್ಡೆ ಅವರೊಡನೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಸಮಸ್ಯೆಗಳು ಎದುರಾಗಿದ್ದವು.
ಆ ಸಿನಿಮಾದಲ್ಲಿ ಪ್ರಭಾಸ್ ಅವರು ರೊಮ್ಯಾನ್ಸ್ ಮಾಡಲು ಆಗುತ್ತಿಲ್ಲ ಎಂದು ಶೂಟಿಂಗ್ ಕೂಡ ಮುಂದಕ್ಕೆ ಹಾಕಲಾಗಿತ್ತು ಎಂದು ತಿಳಿದುಬಂದಿತ್ತು. ಇನ್ನು ಪೌರ್ಣಮಿ ಸಿನಿಮಾದಲ್ಲಿ ತ್ರಿಷಾ ಅವರೊಡನೆ ರೊಮ್ಯಾಂಟಿಕ್ ದೃಶ್ಯಗಳು ಇದ್ದಾಗ, ನನ್ನಿಂದ ಇದೆಲ್ಲಾ ಮಾಡಲು ಆಗಲ್ಲಪ್ಪ ಎನ್ನುತ್ತಿದ್ದರಂತೆ. ಆಗ ನಿರ್ದೇಶಕರು ಬಲವಂತ ಮಾಡಿ ನಟಿಸಲೇಬೇಕು ಎಂದು ಹೇಳುತ್ತಿದ್ದರಂತೆ. ಇದನ್ನು ಓದಿ..Pratham: ಪ್ರಥಮ್ ಕಿಲಾಡಿ ಅದು ಗೊತ್ತು ಆದರೆ, ಮದುವೆಯಾಗುತ್ತಿರುವ ಮಂಡ್ಯದ ಹುಡುಗಿಯ ಬ್ಯಾಕ್ ಗ್ರೌಂಡ್ ಏನು ಗೊತ್ತೇ?? ಇವರು ನಿಜಕ್ಕೂ ಯಾರು ಗೊತ್ತೇ??
Comments are closed.