Lakshmi Rai: ತೆಲುಗು ಚಿತ್ರರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ ಲಕ್ಷ್ಮಿ ರೈ- ಈ ಬೆಣ್ಣೆಯಂತಹ ನಟಿಗೆ ಏನು ಮಾಡಿದ್ದಾರೆ ಗೊತ್ತೇ??
Lakshmi Rai: ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವ ಇದೊಂದ್ ವಿಷಯ ಬಹಳಷ್ಟು ವರ್ಷಗಳಿಂದ ನಡೆಯುತ್ತಲೇ ಇದೆ..ಆದರೆ ಮೊದಲೆಲ್ಲಾ ಈ ವಿಷಯದ ಬಗ್ಗೆ ಯಾರು ಕೂಡ ಓಪನ್ ಆಗಿ ಮಾತನಡುತ್ತುರಲಿಲ್ಲ, ಹಾಗೆಯೇ ಈ ಥರದ ವಿಚಾರಗಳು ಬಾಲಿವುಡ್ ನಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಆದರೆ ಈಗ ಕ್ಯಾಸ್ಟಿಂಗ್ ಕೌಚ್ ವಿಷಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಕಾಮನ್ ಎನ್ನುವ ಹಾಗೆ ಆಗಿದೆ. ಇದರಿಂದ ಹಲವು ಜನರ ಜೀವನ ಬೀದಿಗೆ ಬಂದಿದೆ..

ಇತ್ತೀಚಿನ ದಿನಗಳಲಿ ಮೀ ಟು ಪ್ರಕರಣಗಳು ಶುರುವಾದ ನಂತರ, ಹೆಚ್ಚಿನ ಕಲಾವಿದೆಯರು ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟಿ ಲಕ್ಷ್ಮಿ ರೈ ಅವರು ತಮಗೆ ಆದ ಕ್ಯಾಸ್ಟಿಂತ್ ಕೌಚ್ ಅನುಭವದ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.. ಲಕ್ಷ್ಮಿ ರೈ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು ಕೂಡ ಇವರಿಗೆ ಹೇಳಿಕೊಳ್ಳುವಂಥ ಸ್ಟಾರ್ ಸ್ಟೇಟಸ್ ಸಿಗಲಿಲ್ಲ. ಇದನ್ನು ಓದಿ..Varun lavanya: ಸಾವಿರಾರು ಕೋಟಿಯ ಒಡೆಯನಿಗೂ ಕಂಡೀಶನ್ ಹಾಕಿದ ಲಾವಣ್ಯ- ಇಂಗಮೆಂಟ್ ಗೂ ಮುನ್ನ ಹಾಕಿದ ಷರತ್ತು ಕೇಳಿ ಚಿರು ಫ್ಯಾಮಿಲಿ ಶಾಕ್.
ಈಗ ಲಕ್ಷ್ಮಿ ರೈ ಅವರು ಹಿಂದಿ ವೆಬ್ ಸೀರೀಸ್ ಒಂದರಲ್ಲಿ ನಟಿಸಿದ್ದು, ಇದರ ಕುರಿತು ನಡೆದ ಇಂಟರ್ವ್ಯೂ ನಲ್ಲಿ ತೆಲುಗು ಚಿತ್ರರಂಗದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸಂದರ್ಶನದಲ್ಲಿ ನೀವು ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಯಾವುದಾದರೂ ತೊಂದರೆ ಎದುರಿಸಿದ್ದೀರಾ ಎಂದು ಕೇಳಲಾಯಿತು. ಅದಕ್ಕೆ ಲಕ್ಷ್ಮಿ ರೈ ಅವರು ಉತ್ತರ ಕೊಟ್ಟು, “ಹೌದು ತೆಲುಗು ಚಿತ್ರರಂಗದಲ್ಲಿ ನನಗೆ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿತ್ತು. ಕೆಲವು ಹೀರೋಗಳು ನೇರವಾಗಿಯೇ ನನಗೆ ಅವರ ಜೊತೆಗೆ ಸಹಕರಿಸಬೇಕು ಅಂತ ಕೇಳಿದ್ರು..
ಆದರೆ ನಾನು ಅವರ ಹೆಸರುಗಳನ್ನು ಹೇಳಲು ಆಗೋದಿಲ್ಲ.. ತೆಲುಗಿನಲ್ಲಿ ಈ ಥರದ ಸ್ಟಾರ್ಸ್ ಸಾಕಷ್ಟು ಜನರಿದ್ದಾರೆ.. ಕೆಲವು ಜನರು ಇದನ್ನೆಲ್ಲ ಅಸಭ್ಯವಾಗಿ ನೋಡುತ್ತಾರೆ. ನಾನು ಅಂಥವರಿಂದ ದೂರವೇ ಇದ್ದೇನೆ. ಇದನ್ನೆಲ್ಲ ಪಕ್ಕಕ್ಕೇ ಇಟ್ಟರೆ ತೆಲುಗಿನಲ್ಲಿ ನನಗೆ ಒಳ್ಳೆಯ ಅವಕಾಶಗಳು ಸಿಕ್ಕಿದೆ. ಬಾಲಿವುಡ್ ಗೆ ಹೋಲಿಸಿದರೆ, ತೆಲುಗಿನಲ್ಲಿ ಕ್ಯಾಸ್ಟಿಂಗ್ ಕೌಚ್ ಕಡಿಮೆ..” ಎಂದು ಹೇಳಿದ್ದಾರೆ ಲಕ್ಷ್ಮಿ ರೈ. ಈ ಮಾತುಗಳು ಈಗ ಸೆನ್ಸೇಷನ್ ಸೃಷ್ಟಿಸಿದೆ. ಇದನ್ನು ಓದಿ..Abhishek Ambarish: ಅಭಿಷೇಕ್ ರವರ ಬೀಗರ ಊಟಕ್ಕೆ ಅದೆಷ್ಟು ಮಟನ್, ಚಿಕೆನ್ ಗೊತ್ತೇ? ತಿಳಿದರೆ ನೀವೇ ಊಟ ಮಾಡೋದು ಬಿಡ್ತೀರಾ. ಎಷ್ಟು ಟನ್ ಅಂತೇ ಗೊತ್ತೇ?
Comments are closed.