Varun lavanya: ಸಾವಿರಾರು ಕೋಟಿಯ ಒಡೆಯನಿಗೂ ಕಂಡೀಶನ್ ಹಾಕಿದ ಲಾವಣ್ಯ- ಇಂಗಮೆಂಟ್ ಗೂ ಮುನ್ನ ಹಾಕಿದ ಷರತ್ತು ಕೇಳಿ ಚಿರು ಫ್ಯಾಮಿಲಿ ಶಾಕ್.
Varun Lavanya: ಟಾಲಿವುಡ್ ನಲ್ಲಿ ಇತ್ತೀಚೆಗೆ ನಟ ವರುಣ್ ತೇಜ್ ಹಾಗು ನಟಿ ಲಾವಣ್ಯ ತ್ರಿಪಾಠಿ ಅವರ ಎಂಗೇಜ್ಮೆಂಟ್ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಸುಮಾರು 7 ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದು, ಈ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡದೆ, ಬಹಳ ಸೀಕ್ರೆಟ್ ಆಗಿ ಇರಿಸಿದ್ದರು. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಲವ್ ವಿಚಾರ ಲೀಕ್ ಆಗುತ್ತಿದ್ದರು ಇಬ್ಬರು ಪ್ರತಿಕ್ರಿಯೆ ನೀಡಿರಲಿಲ್ಲ..
ಆದರೆ ಮೊನ್ನೆ ಜೂನ್ 9ರಂದು ಎಂಗೇಜ್ಮೆಂಟ್ ಆಗುವ ಮೂಲಕ ಎಲ್ಲಾ ಕುತೂಹಲಗಳಿಗೆ ಬ್ರೇಕ್ ಹಾಕಿದರು. ಈ ಜೋಡಿ ಮೊದಲು ತಾವಿಬ್ಬರು ಜೊತೆಯಾಗಿ ನಟಿಸಿದ ಮಿಸ್ಟರ್ ಸಿನಿಮಾ ಶೂಟಿಂಗ್ ನಲ್ಲಿ ಭೇಟಿಯಾಗಿ ಅಲ್ಲಿಂದಲೇ ಇಬ್ಬರ ನಡುವೆ ಲವ್ ಶುರುವಾಗಿತ್ತು. ಇಬ್ಬರು ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದಾಗ ಲಾವಣ್ಯ ಅವರು ವರುಣ್ ತೇಜ್ ಅವರ ಫ್ಯಾಮಿಲಿಗೆ ಎರಡು ಕಂಡೀಷನ್ ಹಾಕಿದರಂತೆ. ಹಾಗೂ ವರುಣ್ ತೇಜ್ ಅವರ ತಂದೆ ನಾಗಬಾಬು ಒಂದು ಕಂಡೀಷನ್ ಹಾಕಿದರಂತೆ.. ಇದನ್ನು ಓದಿ..Adhipurush Ott: ಬಿಗ್ ಬ್ರೇಕಿಂಗ್- ಅಧಿಪುರುಷ್ ಸಿನೆಮಾ ಓಟಿಟಿ ಯಲ್ಲಿ ಬಿಡುಗಡೆಯಾಗುವುದು ಯಾವಾಗ ಗೊತ್ತೇ? ಮನೆಯಲ್ಲಿ ಕುಳಿತು ನೋಡಬಹುದು. ಹೇಗೆ ಗೊತ್ತೇ??
ಎಲ್ಲಾ ಕಂಡೀಷನ್ ಎಲ್ಲರಿಗೂ ಓಕೆ ಆದರೆ ಮಾತ್ರ ಮದುವೆ ಎಂದು ನಿರ್ಧಾರ ಮಾಡಲಾಗಿತ್ತು. ಲಾವಣ್ಯ ಅವರು ಹಾಕಿದ ಕಂಡೀಷನ್ ಗಳಲ್ಲಿ ಮೊದಲನೆಯದು, ಅಯೋಧ್ಯೆ ಮೂಲದವರಾದ ಲಾವಣ್ಯ ಚಿಕ್ಕ ವಯಸ್ಸಿನಿಂದ ಭರತನಾಟ್ಯ ಕಲಿತಿದ್ದಾರೆ, ಮದುವೆ ನಂತರ ತಮಗೆ ಡ್ಯಾನ್ಸ್ ಪರ್ಫಾರ್ಮೆನ್ಸ್ ಕೊಡುವುದಕ್ಕೆ ಪರ್ಮಿಶನ್ ಕೊಡಬೇಕು ಎಂದು. ಎರಡನೆಯದು, ಸಿನಿಮಾದಲ್ಲಿ ನಟಿಸುವುದು ಬೇಡ ಎಂದರೆ ತೆರೆ ಹಿಂದೆ ನಿರ್ಮಾಪಕಿಯಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಎರಡು ಕಂಡೀಷನ್ ಹಾಕಿದ್ದಾರೆ .
ಇನ್ನು ನಾಗಬಾಬು ಅವರು ಯಾವುದೇ ಕಾರಣಕ್ಕೂ ಮದುವೆ ನಂತರ ಸಿನಿಮಾದಲ್ಲಿ ನಟಿಸಬಾರದು ಎಂದು ಕಂಡೀಷನ್ ಹಾಕಿದರು. ಇಷ್ಟು ಕಂಡೀಷನ್ ಗಳು ಎಲ್ಲರಿಗೂ ಓಕೆ ಆದ ನಂತರವೇ ಇಬ್ಬರ ಎಂಗೇಜ್ಮೆಂಟ್ ಗೆ ಸಿದ್ಧತೆ ಶುರುವಾಯಿತು. ಈ ಜೋಡಿಯ ಮದುವೆ ಯಾವಾಗ ಎನ್ನುವ ಕುತೂಹಲ ಶುರುವಾಗಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಜೋಡಿ ಡೆಸ್ತಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರಂತೆ. ಇದನ್ನು ಓದಿ..Nithya menon: ಒಂದು ಕಾಲದ ಟಾಪ್ ನಟಿ ನಿತ್ಯ ರವರನ್ನು ಬಿಡದ ನಟ- ಆ ಹೀರೋ ಈಕೆಯನ್ನು ಕಂಡು ಮಾಡಿದ್ದೇನು ಗೊತ್ತೇ?? ಇಷ್ಟು ದಿವಸ ನಟಿ ಮುಚ್ಚಿಟ್ಟಿದ್ದು ಏನು ಗೊತ್ತೇ?
Comments are closed.