LIC Policy: ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲ LIC ಪಾಲಿಸಿ ಯಾವುದು ಗೊತ್ತೇ? ಇದಕ್ಕಿಂದ ಉತ್ತಮ ಮತ್ತೊಂದಿಲ್ಲ ಕಣ್ರೀ. ಹಾಕಿಬಿಡಿ.
LIC Policy: ಸಾಮಾನ್ಯವಾಗಿ ಎಲ್ಲಾ ಜನರು ಕೂಡ ಮುಂದಿನ ಜೀವನದ ಬಗ್ಗೆ ಗಮನಹರಿಸಿ ತಮಗೆ ಬರುವ ಆದಾಯದಲ್ಲಿ ಹಣ ಉಳಿಸಿ, ಹೂಡಿಕೆ ಮಾಡಿ, ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಎದುರಾಗಿದ ಹಾಗೆ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ. ತಂದೆ ತಾಯಿಯರು ನಿವೃತ್ತು ನಂತರ ತಮ್ಮ ಮಕ್ಕಳಿಗೂ ಹಣಕಾಸಿನ ತೊಂದರೆ ಆಗಬಾರದು ಎಂದು ಬಯಸುತ್ತಾರೆ. ಈ ರೀತಿ ನಿಮಗೆ ಭವಿಷ್ಯದಲ್ಲಿ ಯಾವುದೇ ತೊಂದರೆ ಆಗಬಾರದು ಎಂದರೆ ಅದಕ್ಕಾಗಿ ಒಂದು LIC ಯೋಜನೆ ಇದೆ. ಇದು ನಿಮ್ಮ ಬದುಕನ್ನೇ ಬದಲಾಯಿಸುವ ಯೋಜನೆ ಆಗಿದೆ. ಇದರಲ್ಲಿ ನೀವು 30 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.
LIC ಸಂಸ್ಥೆಯು ತಮ್ಮ ಗ್ರಾಹಕರನ್ನು ಮೆಚ್ಚಿಸಿ, ಹಣಕಾಸಿನ ಭರವಸೆ ನೀಡುವ ಸಲುವಾಗಿ ಹೊಸ ಪಾಲಿಸಿ ಗಳನ್ನು ತರುತ್ತಿದೆ. ಇದು ಹೂಡಿಕೆ ಮಾಡುವ ಎಲ್ಲರಿಗೂ ಉತ್ತಮ ಅನುಕೂಲ ನೀಡುವ ಅವಕಾಶ ಆಗಿದೆ. LIC ಯ ಈ ಯೋಜನೆ ಇಂದ ನಿಮಗೆ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಸಿಗುತ್ತದೆ. ತಜ್ಞರು ಕೂಡ ಈ ಪಾಲಿಸಿ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿರುವುದು ಒಳ್ಳೆಯ ವಿಷಯ ಆಗಿದೆ. ಅಷ್ಟೇ ಅಲ್ಲದೆ, ಈ ಯೋಜನೆಯಲ್ಲಿ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಉತ್ತಮವಾದ ಪ್ರೀಮಿಯಂಗಳು ಸಿಗಲಿದೆ. ಇದನ್ನು ಓದಿ..Business Idea: ಬಿರಿಯಾನಿ ಬಿರಿಯಾನಿ ಎನ್ನುವ ಈ ಲೋಕದಲ್ಲಿ ಬಿರಿಯಾನಿ ಎಲೆಗಳಿಂದ ಈ ಚಿಕ್ಕ ಬಿಸಿನೆಸ್ ಮಾಡಿ, 1 ಲಕ್ಷ ಆದಾಯ ಫಿಕ್ಸ್ – ಬೇಕಿದ್ರೆ ಬರೆದು ಇಟ್ಕೊಳಿ.
ಈ ಯೋಜನೆಯ ಬಗ್ಗೆ ಹೇಳುವುದಾದರೆ.. ಈ ಒಂದು ಯೋಜನೆಯ ಮೂಲಕ ನಿಮಗೆ ಡೆತ್ ಬೆನಿಫಿಟ್ಸ್ ಸಿಗುತ್ತದೆ, ಮೆಚ್ಯುರಿಟಿ ಬೆನಿಫಿಟ್ಸ್, ಟ್ಯಾಕ್ಸ್ ಬೆನಿಫಿಟ್ಸ್, ಸರ್ವೈವಲ್ ಬೆನಿಫಿಟ್ ಹಾಗೂ ಟ್ಯಾಕ್ಸ್ ಬೆನಿಫಿಟ್ಸ್ ಹೀಗೆ ನಾಲ್ಕು ಪ್ರಯೋಜನ ಸಿಗುತ್ತದೆ. ಇದಕ್ಕೊಂದು ಉದಾಹರಣೆ, ನೀವು 30 ವರ್ಷದವರಿದ್ದಾಗ ಹೂಡಿಕೆ ಮಾಡಲು ಶುರು ಮಾಡಿದರೆ, ಈ ಯೋಜನೆಯ ಸಮಯ ಕೂಡ 30 ವರ್ಷಗಳು.
ಬಳಿಕ ನೀವು ಒಂದು ಸಾರಿ ಪ್ರೀಮಿಯಂ ನ ಅಡಿಯಲ್ಲಿ ₹6,70,650 ಪ್ರೀಮಿಯಂ ಕಟ್ಟಿದರೆ, ನಿಮ್ಮ ಪ್ರೈಮರಿ ಖಾತರಿ ಹಣವಾಗಿ ₹10 ಲಕ್ಷ ಸಿಗುತ್ತದೆ.. ಅಷ್ಟೇ ಅಲ್ಲದೆ ಈ ಪಾಲಿಸಿದಾರರು ಅನಿರೀಕ್ಷಿತವಾಗಿ ಪ್ರಾಣ ಕಳೆದುಕೊಂಡರೆ, ₹12,50,000 ರೂಪಾಯಿ ಮರಣ ವಿಮೆ ಇರುತ್ತದೆ..ಪಾಲಿಸಿ ಮುಗಿಯುವ ವೇಳೆಗೆ ಪಾಲಿಸಿದಾರರು ಬದುಕಿದ್ದರೆ, ಹೂಡಿಕೆ ಹಣದ ಜೊರೆಗೆ ಬಡ್ಡಿ ಎಲ್ಲವೂ ಸೇರಿ ₹23,00,000 ಲಕ್ಷ ನಿಮ್ಮ ನಿಮ್ಮ ಕೈಸೇರುತ್ತದೆ.. ಇದನ್ನು ಓದಿ..Gold Rate Today: ಮುಂದುವರೆದ ಚಿನ್ನದ ಕುಸಿತ- ಕರ್ನಾಟಕದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ- ಅಂಗಡಿಗೆ ಮುಗಿಬೀಳುತ್ತಿರುವ ಬಡವರು. ಎಷ್ಟಾಗಿದೆ ಗೊತ್ತೆ?
Comments are closed.