Kannada News: ಬೆಣ್ಣೆಯಂತಹ ಮಗಳು ಬದುಕಿರುವಾಗಲೇ ತಿಥಿ ಮಾಡಿದ ಪೋಷಕರು- ಕಾರಣ ಕೇಳಿದರೆ, ನಿಜಕ್ಕೂ ಒಂದು ಕ್ಷಣ ಕಣ್ಣೀರು ಹಾಕ್ತಿರಾ
Kannada News: ಲವ್ ಮ್ಯಾರೇಜ್ ಮಾಡಿಕೊಳ್ಳುವುದು ಈಗ ಬಹಳ ಕಷ್ಟ. ಹುಡುಗ ಹುಡುಗಿ ಪ್ರೀತಿಸಿದರೆ ಸುಲಭವಾಗಿ ಮದುವೆ ಮಾಡುವುದಿಲ್ಲ. ಹುಡುಗಿಯ ಮನೆಯಲ್ಲಿ ಮೊದಲು ಅಡಚಣೆ ಶುರುವಾಗುತ್ತದೆ ಅವರಿಬ್ಬರ ನಡುವೆ ಇರುವ ಪ್ರೀತಿ ನೋಡದೆ, ಜಾತಿ, ಕುಲ, ಗೋತ್ರ ಎಂದು ಇಂಥ ಅಂಶಗಳನ್ನು ನೋಡಿ ಹುಡುಗ ಬೇಡ ಎನ್ನುತ್ತಾರೆ. ತಾವು ನೋಡಿದ ಹುಡುಗನನ್ನೇ ಹುಡುಗಿ ಮದುವೆಯಾಗಬೇಕು ಎಂದು ಹಠ ಮಾಡುತ್ತಾರೆ ಇದರಿಂದ ಹುಡುಗಿ ಮನಸ್ಸಿಗೆ ಇಷ್ಟವಿಲ್ಲದ ಹುಡುಗನ ಜೊತೆಗೆ ಮದುವೆಯಾಗಬೇಕಾಗುತ್ತದೆ. ಒಂದು ವೇಳೆ ಹುಡುಗಿ ತಂದೆ ತಾಯಿಯನ್ನು ಎದುರು ಹಾಕಿಕೊಂಡು, ಪ್ರೀತಿಸಿದ ಹುಡುಗನನ್ನೇ ಮದುವೆಯಾದರೆ ಏನಾಗುತ್ತೆ ಗೊತ್ತಾ?
ಲವ್ ಮ್ಯಾರೇಜ್ ಮಾಡಿಕೊಂಡ ಮಗಳಿಗೆ ತಂದೆ ತಾಯಿ ಶಾಕಿಂಗ್ ಶಿಕ್ಷೆ ನೀಡಿದ್ದಾರೆ. ಮಗಳು ಬದುಕಿರುವಾಗಲೇ ಆಕೆಗೆ ತರ್ಪಣ ಬಿಟ್ಟು, ಆಕೆ ಇನ್ನಿಲ್ಲ ಎನ್ನುವ ಹಾಗೆ ಪೂಜೆ ಮಾಡಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿರುವ ಘಟನೆ ಇದಾಗಿದೆ. ಆಮ್ ಖೇರಾ ಪ್ರದೇಶದ ಅನಾಮಿಕ ದುಬೆ ಎನ್ನುವ ಹುಡುಗಿ ಇಬ್ಬ ಮುಸ್ಲಿಂ ಹುಡುಗನನ್ನು ಪ್ರೀತಿಸಿ ಮದುವೆಯಾದಳು. ಜೂನ್ 7ರಂದು ಇವರ ಮದುವೆ ನಡೆಯಿತು. ಆಕೆ ಉಜ್ಮಾ ಫಾತಿಮಾ ಎಂದು ಹೆಸರನ್ನು ಬದಲಾಯಿಸಿಕೊಂಡಳು..ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆ ನಡೆಯಿತು. ಇದನ್ನು ಓದಿ..LIC Policy: ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲ LIC ಪಾಲಿಸಿ ಯಾವುದು ಗೊತ್ತೇ? ಇದಕ್ಕಿಂದ ಉತ್ತಮ ಮತ್ತೊಂದಿಲ್ಲ ಕಣ್ರೀ. ಹಾಕಿಬಿಡಿ.
ಮಗಳನ್ನು ಪ್ರೀತಿಯಿಂದ ಬೆಳೆಸಿದ್ದರು ಆಕೆಯ ತಂದೆ ತಾಯಿ, ಆಕೆ ಮಾಡಿದ ಕೆಲಸಕ್ಕೆ ಮನನೊಂದು, ಮಗಳು ತಮ್ಮ ಪಾಲಿಗೆ ಇನ್ನಿಲ್ಲ ಎಂದು ನರ್ಮದಾ ನದಿಯಲ್ಲಿ ಆಕೆಯ ಅಂತ್ಯಸಂಸ್ಕಾರಗಳನ್ನು ಮಾಡಿ, ಕಾರ್ಯಗಳನ್ನು ನಡೆಸಿದ್ದಾರೆ. ತಮ್ಮ ಮಗಳು ವಿಧಿವಶಾಳಾಗಿದ್ದಾಳೆ ಎಂದು ಕಾರ್ಡ್ ಗಳನ್ನು ಸಹ ಪ್ರಿಂಟ್ ಮಾಡಿಸಿ, ಕಾರ್ಯಕ್ಕೆ ಬರಬೇಕು ಎಂದು ಜನರಿಗೆ ಆಮಂತ್ರಣ ಕೊಡಲಾಯಿತು. ತಮ್ಮ ಮಾತಿನ ವಿರುದ್ಧ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆ ಆಗಿದ್ದಕ್ಕೆ ತಮ್ಮ ಮರಿಯಾದೆ ಹೋಗಿದೆ ಎಂದು ಆಕೆಯ ತಂದೆ ತಾಯಿ, ನರ್ಮದಾ ನದಿಯ ಹತ್ತಿರ ಗೌರಿ ಘಾಟ್ ನಲ್ಲಿ ಆಕೆಯ ಕಾರ್ಯ ಮಾಡಿದರು.
ಆಕೆಯ ತಂದೆ ತಾಯಿ ಹಾಗೂ ಸಂಬಂಧಿಕರು ಕೂಡ ಅಲ್ಲೇ ಇದ್ದರು. ಅನಾಮಿಕಾ ದುಹೇ ಸಹೊಸರ ಅಭಿಷೇಕ್ ದುಬೆ ತಂಗಿ ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರರು. ಆದರೆ ಆಕೆಯ ಹಠಮಾರಿತನದಿಂದ ಅದಲ್ಲವು ನುಚ್ಚುನೂರಾಗಿದೆ ಎಂದು ಹೇಳಿದ್ದಾರೆ. ತಂಗಿ ಬದುಕಿರುವಾಗಲೇ ಆಕೆಯೇ ಇಂಥ ಕಾರ್ಯ ಮಾಡಬೇಕು ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ ಅಭಿಷೇಕ್. ಒಂದು ಕಡೆ ನಮ್ಮ ದೇಶ ಪ್ರಗತಿ ಹೊಂದುತ್ತಿದೆ. ಆದರೆ ಈ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಲಿದೆ. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??
Comments are closed.