Business Idea: ನಿಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಇದ್ದರೇ, ಮನೆಯಲ್ಲಿ ಇದ್ದುಕೊಂಡೇ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಅಂದ್ರೆ ಇದೆ ನೋಡಿ.

Business Idea: ಈಗಿನ ಕಾಲದಲ್ಲಿ ಮಹಿಳೆಯರು ಗಂಡಸರಿಗೆ ಸಮಾನವಾಗಿ ಕೆಲಸ ಮಾಡಬೇಕು, ಸಂಪಾದನೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಈಗ ನಮ್ಮ ಸರ್ಕಾರ ಕೂಡ ಮಹಿಳೆಯರಿಗಾಗಿ ಬಹಳಷ್ಟು ಸೌಲಭ್ಯಗಳನ್ನು ಸಹ ಕೊಡುತ್ತಿದೆ, ಇದರಿಂದ ಮಹಿಳೆಯರು ಚೆನ್ನಾಗಿ ಓದಿಕೊಂಡು ಸಹ ಹೋಗುತ್ತಿದ್ದಾರೆ. ಆದರೆ ಕೆಲವು ಮಹಿಳೆಯರು ಮದುವೆ ಆದ ನಂತರ ಹೊರಗಡೆ ಹೋಗಿ ಕೆಲಸ ಮಾಡಲು ಆಗುವುದಿಲ್ಲ. ಅತ್ತೆಯಂದಿರು ಸೊಸೆ ಹೊರಗಡೆ ಹೋಗಲು ಅವಕಾಶ ಕೊಡುವುದಿಲ್ಲ.

best business idea to start from home with just smart phone | Business Idea: ನಿಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಇದ್ದರೇ, ಮನೆಯಲ್ಲಿ ಇದ್ದುಕೊಂಡೇ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಅಂದ್ರೆ ಇದೆ ನೋಡಿ.
Business Idea: ನಿಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಇದ್ದರೇ, ಮನೆಯಲ್ಲಿ ಇದ್ದುಕೊಂಡೇ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಅಂದ್ರೆ ಇದೆ ನೋಡಿ. 2

ಈ ರೀತಿಯ ಪರಿಸ್ಥಿತಿಯಲ್ಲಿ ಇರುವವರು ತಮ್ಮ ಸ್ಮಾರ್ಟ್ ಫೋನ್ ಬಳಸಿ ಮನೆಯಲ್ಲೇ ಕುಳಿತು ಈ ಒಂದು ಬ್ಯುಸಿನೆಸ್ ಶುರು ಮಾಡಬಹುದು. ಈಗ ಬಹಳಷ್ಟು ಜನರು ಯೂಟ್ಯೂಬರ್ ಗಳಾಗಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. ಈಗ ಬಹಳಷ್ಟು ಜನರು ಯೂಟ್ಯೂಬ್ ನಲ್ಲಿ ಅಡುಗೆ ಮಾಡುವುದು ಅಥವಾ ಬೇರೆ ಕಾನ್ಸೆಪ್ಟ್ ಗಳ ವಿಡಿಯೋ, ಗೊತ್ತಿರುವ ವಿಚಾರಗಳ ಬಗ್ಗೆ ಮಾತನಾಡಿ, ಅವುಗಳ ಬಗ್ಗೆ ವಿಡಿಯೋ ಮಾಡಿ ಅದನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇಂಥ ವಿಡಿಯೋಗಳಿಗೆ ಜನರಿಂದ ಲಕ್ಷಗಟ್ಟಲೇ ಲೈಕ್ಸ್ ಗಳು ಹಾಗೂ subscribers ಗಳು ಬರುತ್ತಿದ್ದಾರೆ. ನಿಮ್ಮ ಯೂಟ್ಯೂಬ್ ಚಾನೆಲ್ ವಿಡಿಯೋಗಳಿಗೆ ಎಷ್ಟು ವೀಕ್ಷಣೆ ಬರುತ್ತದೆ. ಇದನ್ನು ಓದಿ..Prabhas: ಪ್ರಭಾಸ್ ಅದೊಂದು ವಿಚಾರದಲ್ಲಿ ವೀಕ್ ಆಗಿರುವುದರಿಂದ ವಯಸ್ಸು 40 ಆದ್ರೂ ಮದುವೆಯಾಗಿಲ್ಲವೇ?? ಕೃತಿ ಸನೋನ್ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೆ?

ಎಷ್ಟು ಲೈಕ್ಸ್, subscribers ಬರುತ್ತಾರೋ ಅಷ್ಟು ಹಣ ನಿಮ್ಮದಾಗುತ್ತದೆ. ಈ ರೀತಿಯಾಗಿ ನೀವು ಮನೆಯಲ್ಲಿ ಹೊಸದಾಗಿ ಸ್ಪೆಷಲ್ ಆಗಿ ಮಾಡುವ ವಿಡಿಯೋವನ್ನು ರೆಕಾರ್ಡ್ ಮಾಡಿ ಅದನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಬಹುದು. ಅಷ್ಟೇ ಅಲ್ಲದೆ, ನೀವು ಓದುವ ವಿಚಾರದಲ್ಲಿ ಉತ್ತಮವಾದ ಜ್ಞಾನ ಹೊಂದಿದ್ದರೆ ನಿಮಗೆ ಗೊತ್ತಿರುವ ವಿಷಯಗಳ ಬಗ್ಗೆ ಮಾತನಾಡಿ, ಅದನ್ನು ಅಪ್ಲೋಡ್ ಮಾಡಬಹುದು. ನಿಮ್ಮ ಕಂಟೆಂಟ್ ಚೆನ್ನಾಗಿದ್ದರೆ ನಿಮ್ಮ ಚಾನೆಲ್ ಗೆ ಹೆಚ್ಚು ಜನ subscribers ಬರುತ್ತಾರೆ, ಹಾಗೂ ಲಕ್ಷಗಟ್ಟಲೇ ವೀಕ್ಷಣೆ ಬರುತ್ತದೆ. ಈ ರೀತಿಯಾಗಿ ನೀವು ಯೂಟ್ಯೂಬ್ ಇಂದ ಲಕ್ಷಗಟ್ಟಲೇ ಹಣ ಗಳಿಸಬಹುದು.

ಇದಕ್ಕಾಗಿ ನೀವು ಹೂಡಿಕೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿ ಬೇರೆ ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ, ಯೂಟ್ಯೂಬ್ ವಿಡಿಯೋ ಗಾಗಿ ಸ್ವಲ್ಪ ಸಮಯ ಕೊಟ್ಟರೆ ಸಾಕು. ಆದರೆ ಈ ಯೂಟ್ಯೂಬ್ ವಿಡಿಯೋಗಳು ಒಂದು ಅಥವಾ ಎರಡು ತಿಂಗಳುಗಳಲ್ಲಿ ವೈರಲ್ ಆಗಿ ನಿಮ್ಮ ಕೈಗೆ ಹಣ ಬರುವುದಿಲ್ಲ. ಕನಿಷ್ಠ ಮೂರರಿಂದ ನಾಲ್ಕು ತಿಂಗಳ ಕಾಲ ನಿರಂತರವಾಗಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಬಂದರೆ, ಜನರಿಗೆ ನಿಮ್ಮ ಕಂಟೆಂಟ್ ಇಷ್ಟವಾಗುತ್ತದೆ. ಹಾಗೂ ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ. ಇದನ್ನು ಓದಿ..UPI Scan: ಎಲ್ಲೆಂದರಲ್ಲಿ UPI ಸ್ಕ್ಯಾನ್ ಮಾಡಿ ಹಣ ಕಳುಹಿಸುತ್ತಿದ್ದೀರಾ?? ಹಾಗಿದ್ದರೆ ಈ ವಿಷಯದಲ್ಲಿ ಜಾಗ್ರತೆ ಆಗಿ- ಇಲ್ಲವಾದಲ್ಲಿ ಖಾತೆಯಲ್ಲಿ ಇರುವ ಹಣ ಡಮಾರ್.

Comments are closed.