Pragathi Actress: ತಾನು ಖ್ಯಾತ ನಟಿ ಆಗಿರಬಹುದು, ಆದರೆ ಹಣಕ್ಕಾಗಿ ಏನೆಲ್ಲಾ ಮಾಡಿದ್ದೇನೆ ಎಂದು ಒಪ್ಪಿಕೊಂಡ ನಟಿ ಪ್ರಗತಿ – ಇವರ ಪರಿಸ್ಥಿತಿ ಯಾರಿಗೂ ಬೇಡ. ಏನಾಗಿದೆ ಗೊತ್ತೆ?
Pragathi Actress: ತೆಲುಗಿನ ಖ್ಯಾತ ನಟಿ ಪ್ರಗತಿ ಅವರು ಇತ್ತೀಚಿನ ವರ್ಷಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಒಂದೆರಡು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದರು ಸಹ, ಬಳಿಕ ಪ್ರಗತಿ ಅವರು ಮದುವೆಯಾಗಿ ನಟನೆಯಿಂದ ದೂರವೇ ಉಳಿದರು. ಗಂಡನಿಂದ ದೂರವಾದ ನಂತರ ಪ್ರಗತಿ ಅವರು ಮತ್ತೆ ನಟನೆಯ ಲೋಕಕ್ಕೆ ಕಂಬ್ಯಾಕ್ ಮಾಡಿದರು. ಈಗ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಾರೆ.
ಪ್ರಗತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ವರ್ಕೌಟ್ ವಿಡಿಯೋಗಳು, ಡ್ಯಾನ್ಸ್ ಮಾಡುವ ರೀಲ್ಸ್ ಗಳು ಸೇರಿದಂತೆ ಇನ್ನು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅವುಗಳು ವೈರಲ್ ಸಹ ಆಗುತ್ತದೆ. ಇತ್ತೀಚೆಗೆ ಪ್ರಗತಿ ಅವರು ಇಂಟರ್ವ್ಯೂ ಒಂದರಲ್ಲಿ ಪ್ರಗತಿ ಅವರು ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಅವರ ಕಷ್ಟ ತಿಳಿದು ನೆಟ್ಟಿಗರು ಸಹ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..Prabhas: ಪ್ರಭಾಸ್ ಅದೊಂದು ವಿಚಾರದಲ್ಲಿ ವೀಕ್ ಆಗಿರುವುದರಿಂದ ವಯಸ್ಸು 40 ಆದ್ರೂ ಮದುವೆಯಾಗಿಲ್ಲವೇ?? ಕೃತಿ ಸನೋನ್ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೆ?
ಪ್ರಗತಿ ಅವರು ತಮ್ಮ ಲೈಫ್ ಬಗ್ಗೆ ಹೇಳಿದ್ದು ಹೀಗೆ.. “ಮದುವೆಗಿಂತ ಮೊದಲು ನಾನು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ಮನೆಯಲ್ಲಿದ್ದು ಊಟ ಮಾಡುತ್ತಿದ್ದಾಗ, ನನ್ನ ತಾಯಿಗೆ ನನ್ನ ಮೇಲೆ ಕೋಪ ಬರುತ್ತಿತ್ತು, ಅದನ್ನು ಸಹಿಸಲಾಗದೆ, ಪಿಜ್ಜಾ ಅಂಗಡಿಗಳಲ್ಲಿ ಕೆಲಸ ಮಾಡಿದ್ದೇನೆ.. ಹಣ ಸಂಪಾದನೆ ಮಾಡಬೇಕು ಎಂದು STD ಬೂತ್ ಗಳಲ್ಲಿ ಕೆಲಸ ಮಾಡಿದ್ದೇನೆ. ಆ ವೇಳೆ ನಾನು ಸ್ವಲ್ಪ ದಪ್ಪವಾಗಿದ್ದೆ, ಆಗ ಕೆಲವರು ಜಾಹೀರಾತುಗಳಲ್ಲಿ ನಟಿಸು ಎಂದು ಸಲಹೆ ಕೊಟ್ಟರು.
ಇದೆಲ್ಲ ಆದ ನಂತರ ನಾನು ನಿಧಾನವಾಗಿ ಮಾಡೆಲಿಂಗ್ ಶುರು ಮಾಡಿ, ಕೊನೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಸಿನಿಮಾ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿನಿಮಾಗೆ ಬಂದಮೇಲೆ ಹೀರೋ ಜೊತೆಗಿನ ವಿವಾದದಿಂದ ನಟನೆ ನಿಲ್ಲಿಸಿ, 20 ವರ್ಷ ಇದ್ದಾಗಲೇ ಮದುವೆಯಾದೆ. ನಂತರ ಭಿನ್ನಾಭಿಪ್ರಾಯಗಳು ಶುರುವಾಗಿ ಗಂಡನಿಗೆ ವಿಚ್ಛೇದನ ಕೊಡುವ ಹಾಗೆ ಆಯಿತು. ಮತ್ತೆ ಮದುವೆ ಆಗಬೇಕು ಎಂದು ಅನ್ನಿಸಲಿಲ್ಲ ಎಂದಿದ್ದಾರೆ ನಟಿ ಪ್ರಗತಿ. ಇದನ್ನು ಓದಿ..UPI Scan: ಎಲ್ಲೆಂದರಲ್ಲಿ UPI ಸ್ಕ್ಯಾನ್ ಮಾಡಿ ಹಣ ಕಳುಹಿಸುತ್ತಿದ್ದೀರಾ?? ಹಾಗಿದ್ದರೆ ಈ ವಿಷಯದಲ್ಲಿ ಜಾಗ್ರತೆ ಆಗಿ- ಇಲ್ಲವಾದಲ್ಲಿ ಖಾತೆಯಲ್ಲಿ ಇರುವ ಹಣ ಡಮಾರ್.
Comments are closed.