Business Idea: ಈ ವ್ಯಾಪಾರ ಮಾಡಿ ನೋಡಿ, ಲಾಸ್ ಆಗೋದೇ ಇಲ್ಲ, ಬೇಕಿದ್ದರೆ ಬರೆದು ಇಟ್ಕೊಳಿ. ಮಾಡಿದವರು ಶ್ರೀಮಂತರು ಆಗೋದು ಖಚಿತ.

Business Idea: ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಈಗಿನ ಕಾಲದಲ್ಲಿ ಸಾಕಷ್ಟು ಐಡಿಯಾಗಳು ಸಿಗುತ್ತದೆ. ಆದರೆ ಹಲವರಿಗೆ ಯಾವ ಐಡಿಯಾ ಒಳ್ಳೆಯದು ಎಂದು ಗೊತ್ತಿರುವುದಿಲ್ಲ. ಅಂಥವರಿಗೆ ಇಂದು ಒಂದು ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ. ಇಂದು ನಾವು ನಿಮಗೆ ಹೇಳುತ್ತಿರುವುದು ಕಾರ್ ವಾಷಿಂಗ್ ಬ್ಯುಸಿನೆಸ್ ಬಗ್ಗೆ. ಈಗ ಕಾರ್ ಮತ್ತು ಬೈಕ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವುಗಳನ್ನು ಆಗಾಗ ತೊಳೆದು ಕ್ಲೀನ್ ಮಾಡುವುದು ಅಗತ್ಯ.

money 1 | Business Idea: ಈ ವ್ಯಾಪಾರ ಮಾಡಿ ನೋಡಿ, ಲಾಸ್ ಆಗೋದೇ ಇಲ್ಲ, ಬೇಕಿದ್ದರೆ ಬರೆದು ಇಟ್ಕೊಳಿ. ಮಾಡಿದವರು ಶ್ರೀಮಂತರು ಆಗೋದು ಖಚಿತ.
Business Idea: ಈ ವ್ಯಾಪಾರ ಮಾಡಿ ನೋಡಿ, ಲಾಸ್ ಆಗೋದೇ ಇಲ್ಲ, ಬೇಕಿದ್ದರೆ ಬರೆದು ಇಟ್ಕೊಳಿ. ಮಾಡಿದವರು ಶ್ರೀಮಂತರು ಆಗೋದು ಖಚಿತ. 2

ಈಗ ಹೆಚ್ಚಿನ ಜನರಿಗೆ ತಮ್ಮ ವಾಹನಗಳನ್ನು ತೊಳೆಯುವ ಅಗತ್ಯವಿಲ್ಲ. ಹಾಗಾಗಿ ಇದು ಲಾಸ್ ಆಗದ ಬ್ಯುಸಿನೆಸ್ ಆಗಿದೆ. ಇದಕ್ಕೆ ಹೂಡಿಕೆ ಸಹ ಕಡಿಮೆ, ಈ ಬ್ಯುಸಿನೆಸ್ ಶುರು ಮಾಡಲು ಮುನ್ಸಿಪಲ್ ಅಥಾರಿಟಿಯಿಂದ ಲೈಸೆನ್ಸ್ ತೆಗೆದುಕೊಳ್ಳಬೇಕು. ನಿಮ್ಮ ಬಜೆಟ್ ಗೆ ತಕ್ಕ ಹಾಗೆ ಕಾರ್ ವಾಶಿಂಗ್ ಬ್ಯುಸಿನೆಸ್ ಶುರು ಮಾಡಬಹುದು. ಈ ಬ್ಯುಸಿನೆಸ್ ಅನ್ನು ನೀವು ಎರಡು ರೀತಿಯಲ್ಲಿ ಶುರು ಮಾಡಬಹುದು. ಡೋರ್ ಟು ಡೋರ್ ಸರ್ವಿಸ್ ಕೊಡುವುದಕ್ಕಾಗಿ ನಂಬಿಕೆ ಇರುವವರನ್ನು ಆಯ್ಕೆ ಮಾಡಿಕೊಳ್ಳಿ. ಇದನ್ನು ಓದಿ..RBI News: ಬ್ಯಾಂಕ್ ಗಳ ಮೇಲೆ ಪ್ರಹಾರ ಮಾಡಿದ RBI – ಬರೋಬ್ಬರಿ 8 ಬ್ಯಾಂಕ್ ಗಳ ಲೈಸೆನ್ಸ್ ರದ್ದು. ನಿಮ್ಮ ಖಾತೆ ಇದ್ದರೇ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಏನು ಮಾಡಬೇಕು ಗೊತ್ತೆ?

ನೀವು ವಾಟರ್ ವಾಶ್ ಸೆಂಟರ್ ಶುರು ಮಾಡಿದರೆ, ಹೆಚ್ಚಿನ ಕಾರ್ ಗಳನ್ನು ವಾಶ್ ಮಾಡಲು ಜಾಗ ದೊಡ್ಡದಾಗಿರಬೇಕು. ಕಾರ್ ವಾಶ್ ಮಾಡಲು ಪ್ರೊಫೆಷನಲ್ ಮಷಿನ್ ಬೇಕಾಗುತ್ತದೆ, ಇದನ್ನು ಖರೀದಿ ಮಾಡುವ ಮತ್ತು ನಿರ್ವಹಣೆಯ ಖರ್ಚು 12 ಸಾವಿರದಿಂದ 1ಲಕ್ಷದವರೆಗು ಇರುತ್ತದೆ. ನಿಮ್ಮ ಬಜೆಟ್ ನ ಅನುಸಾರ ಮಷಿನ್ ಆಯ್ಕೆ ಮಾಡಿ.

ಈ ಮಷಿನ್ ಜೊತೆಗೆ 30 ಲೀಟರ್ ವ್ಯಾಕ್ಯೂಮ್ ಕ್ಲೀನರ್ ಸಹ ಖರೀದಿ ಮಾಡಬೇಕಾಗುತ್ತದೆ. ಇದರ ಬೆಲೆ ₹10,000 ಸಾವಿರ ರೂಪಾಯಿ ಆಗುತ್ತದೆ. ಕಾರ್ ವಾಷಿಂಗ್ ಗೆ ಚಾರ್ಜ್ ಮಾಡುವ ಹಣ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿ ಬದಲಾಗುತ್ತದೆ. ಸಿಟಿಗಳಲ್ಲಿ ಒಂದು ರೇಟ್ ಇದ್ದರೆ, ಸಿಟಿಯಿಂದ ಹೊರಗೆ ದೂರದ ಊರುಗಳಲ್ಲಿ ಬೇರೆ ದರ ಇರುತ್ತದೆ. ನೀವು ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ಇದನ್ನೆಲ್ಲ ತಿಳಿದುಕೊಂಡಿರಬೇಕು. ಇದನ್ನು ಓದಿ..Google 7A vs 1 Plus: ನೀವು ಒನ್ ಪ್ಲಸ್ ಹಾಗೂ ಗೂಗಲ್ 7 A ಇವುಗಳಲ್ಲಿ ಯಾವುದನ್ನೂ ಖರೀದಿಸುವುದು ಉತ್ತಮ ಗೊತ್ತೇ?? ಇದೆ ನೋಡಿ ಬೆಸ್ಟ್ ಆಯ್ಕೆ. ಕಡಿಮೆ ಬೆಲೆ, ಲಾಭ ಎಲ್ಲಾ ಲೆಕ್ಕಾಚಾರ

Comments are closed.