Marriage: ಹೆಂಡತಿ ಆಗುವ ಹುಡುಗಿಗೆ ಈ ಎರಡು ಲಕ್ಷಣ ಇದ್ದರೇ, ಲೈಫ್ ಫುಲ್ ಜಿಂಗ ಲಾಲಾ- ಎಲ್ಲವೂ ಸರಿ ಆಗಿ, ಸುಖದಿಂದ ಬಾಳುತ್ತಿರಿ. ಸ್ವರ್ಗಾನೇ ಸಿಕ್ಕಂತೆ.

Marriage: ನಮಗೆಲ್ಲ ಸಿಗುವುದು ಒಂದು ಜೀವನ, ಈ ಜೀವನ ಬಹಳ ಶ್ರೇಷ್ಠವಾದದ್ದು, ಎಲ್ಲರೂ ಕೂಡ ಬದುಕಿನಲ್ಲಿ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ..ಆದರೆ ನಡುವೆ ಹಲವು ತೊಂದರೆಗಳು ಎದುರಾಗುತ್ತದೆ. ಹೀಗೆ ಪ್ರೀತಿಯೊಬ್ಬದ ಜೀವನದ ಮುಖ್ಯ ಹಂತದಲ್ಲಿ ಒಂದು ಮದುವೆ ಆಗಿದೆ. ನೂರು ವರ್ಷ ಜೊತೆಯಾಗಿರುವ ಸಂಭ್ರಮವೇ ಮದುವೆ ಎಂದು ಹೇಳುತ್ತಾರೆ. ಒಂದು ಸಾರಿ ಕಟ್ಟುವ ಮೂರು ಗಂಟು, ಇಡೀ ಜೀವನ ಇರಬೇಕು..

marriage coup wom 3 | Marriage: ಹೆಂಡತಿ ಆಗುವ ಹುಡುಗಿಗೆ ಈ ಎರಡು ಲಕ್ಷಣ ಇದ್ದರೇ, ಲೈಫ್ ಫುಲ್ ಜಿಂಗ ಲಾಲಾ- ಎಲ್ಲವೂ ಸರಿ ಆಗಿ, ಸುಖದಿಂದ ಬಾಳುತ್ತಿರಿ. ಸ್ವರ್ಗಾನೇ ಸಿಕ್ಕಂತೆ.
Marriage: ಹೆಂಡತಿ ಆಗುವ ಹುಡುಗಿಗೆ ಈ ಎರಡು ಲಕ್ಷಣ ಇದ್ದರೇ, ಲೈಫ್ ಫುಲ್ ಜಿಂಗ ಲಾಲಾ- ಎಲ್ಲವೂ ಸರಿ ಆಗಿ, ಸುಖದಿಂದ ಬಾಳುತ್ತಿರಿ. ಸ್ವರ್ಗಾನೇ ಸಿಕ್ಕಂತೆ. 2

ಸಣ್ಣಪುಟ್ಟ ಜಗಳವಾದರೆ ತವರು ಮನೆಗೆ ಹೋಗುವುದಕ್ಕಿಂತ ತಮ್ಮಲ್ಲಿ ಬಗೆಹರಿಸಿಕೊಳ್ಳಬೇಕು, ಅದೇ ದಾಂಪತ್ಯ ಜೀವನ.. ಆದರೆ ಈಗಿನ ಕಾಲದಲ್ಲಿ ಅನೇಕರ ದಾಂಪತ್ಯ ಜೀವನದಲ್ಲಿ ಪ್ರೀತಿಗಿಂತ ಹೆಚ್ಚು ಜಗಳಗಳೇ ನಡೆಯುತ್ತಿದೆ. ಈ ಸಣ್ಣ ಜಗಳಗಳೇ ದೊಡ್ಡದಾಗಿ ಬೆಳೆದು, ವಿಚ್ಛೇದನದವರೆಗು ಹೋಗುತ್ತದೆ. ಆದರೆ ನೀವು ಮದುವೆ ಆಗುವ ಸಮಯದಲ್ಲಿ ನಿಮ್ಮ ಹೆಂಡತಿ ಆಗುವ ಹುಡುಗಿಯಲ್ಲಿ ಈ ಎರಡು ಗುಣಗಳು ಇದೆಯಾ ಎಂದು ತಿಳಿದುಕೊಳ್ಳಿ.. ಈ ಎರಡು ಗುಣ ಇದ್ದರೆ, ಇಡೀ ಜೀವನ ಇಬ್ಬರು ಸುಖವಾಗಿರುತ್ತೀರಿ.. ಇದನ್ನು ಓದಿ..Surekha Vani: ನೋಡಲು ಈಗಲೂ ಅಪ್ಸರೆ, ಸೀರೆ ಉಟ್ಟರೆ ದೇಶವೇ ನಿಂತು ಹೋಗುತ್ತೆ. ಇಂತಹ ನಟಿಗೆ 2 ನೇ ಮದುವೆ ಆಗುತ್ತಿಲ್ಲ, ಯಾರು ಒಪ್ಪಿಕೊಳ್ಳುತ್ತಿಲ್ಲವಂತೆ. ಅದಕ್ಕಾಗಿ ಏನು ಮಾಡಿದ್ದಾರೆ ಗೊತ್ತೇ?

*ಹೆಂಡತಿಗೆ ಗಂಡನ ಮೇಲೆ ಗೌರಗ ಇರುತ್ತದೆ.. ಗಂಡ ಇಡೀ ಜೇವನ ಸುಖವಾಗಿ ಇರಬೇಕು ಎಂದು ಬಯಸುತ್ತಾಳೆ. ಹಾಗೆಯೇ ಹೆಂಡತಿ ಆದವಳು ಇಡೀ ಜೀವನ ತಾನು ತನ್ನ ಗಂಡನ ಜೊತೆಗೆ ಇರುತ್ತೇನೆ ಎಂದು ಹೇಳಿದರೆ, ಅವರಿಬ್ಬರ ಸಂಬಂಧ ಶಾಶ್ವತವಾಗಿ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಗಂಡನ ಜೊತೆಗೆ ಸಾಯುವುದಕ್ಕೂ ಸಿದ್ಧ ಇರುವ ಹೆಂಡತಿಯಾದರೆ ಅವರ ಜೀವನ ಅದ್ಭುತವಾಗಿರುತ್ತದೆ.

*ಗಂಡ ಎಲ್ಲೇ ಇದ್ದರೂ ಚೆನ್ನಾಗಿರಬೇಕು ಎಂದುಕೊಳ್ಳುವ ಹೆಣ್ಣಿನ ಬದುಕು ಸಫಲವಾಗುತ್ತದೆ. ಗಂಡನಿಗಾಗಿ ಯಾವಾಗಲೂ ಕಾಯುವ ಗಂಡ ಇದ್ದರೆ ಅವರಿಬ್ಬರ ದಾಂಪತ್ಯ ಜೀವನದಲ್ಲಿ ಯಾವುದೇ ಜಗಳ ನಡೆಯುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಗಂಡ ಕೂಡ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಈ ಥರ ಗಂಡ ಹೆಂಡತಿ ಜೊತೆಯಾಗಿ ಬದುಕಿದರೆ, ಅವರಿಬ್ಬರ ಬದುಕಿಗೆ ಎಲ್ಲಾ ಕಷ್ಟಗಳನ್ನು ಜೊತೆಯಾಗಿ ಎದುರಿಸಿ ಅದರಿಂದ ಪಾರಾಗುತ್ತಾರೆ. ಜೀವನ ಸುಗಮವಾಗಿ ಸಾಗುತ್ತದೆ. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

Comments are closed.