Ajith: ದೇಶವೇ ಎದ್ದು ನಿಲ್ಲುವ ಟಾಪ್ ನಟ ಅಜಿತ್ ಅವರಿಗೆ ಅವಮಾನ ಮಾಡಿದರೆ ಮೀನಾ ರವರ ತಾಯಿ: ವೇದಿಕೆ ಮೇಲೆ ಎಲ್ಲರ ಮುಂದೆ ಮಾಡಿದ್ದೇನು ಗೊತ್ತೇ?
Ajith: ನಟ ಅಜಿತ್ ಅವರು ಚಿತ್ರರಂಗದಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ಆದರೆ ಅಜಿತ್ ಅವರು ಈ ಸ್ಥಾನಕ್ಕೆ ಏರಲು ಅವರು ಪಟ್ಟಿರುವ ಕಷ್ಟ ಒಂದೆರಡಲ್ಲ. ಅಜಿತ್ ಅವರು 10ನೇ ತರಗತಿಗೆ ಓದು ನಿಲ್ಲಿಸಿ, ಮೆಕ್ಯಾನಿಕ್ ಆಗಿ ಕೆಲಸ ಮಾಡಿ, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿ, ನಂತರ ಚಿತ್ರರಂಗಕ್ಕೆ ಬಂದವರು. ಸ್ಟಾರ್ ಹೀರೋ ಆಗಿ ಯಶಸ್ಸು ಪಡೆಯಲು ಅಜಿತ್ ಅವರು ಬಹಳ ನೋವು ಅವಮಾನ ಎಲ್ಲವನ್ನು ಅನುಭವಿಸಿದ್ದಾರೆ..
ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅಜಿತ್ ಅವರಿಗೆ ದಶಕಗಳ ಹಿಂದೆ ನಟಿ ಮೀನಾ ಅವರ ತಾಯಿಯಿಂದ ಅವಮಾನ ಆಗಿತ್ತು ಎನ್ನುವುದು ಸಧ್ಯಕ್ಕೆ ಟ್ರೆಂಡ್ ಆಗುತ್ತಿರುವ ವಿಷಯ. ನಟಿ ಮೀನಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ, ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚಿದವರು ಮೀನಾ, ದಕ್ಷಿಣದ ಎಲ್ಲಾ ಸ್ಟಾರ್ ಹೀರೋಗಳು ಕಮಲ್ ಹಾಸನ್, ರಜನಿಕಾಂತ್, ವಿಷ್ಣುವರ್ಧನ್ ಸೇರಿದಂತೆ ಎಲ್ಲರ ಜೊತೆ ನಟಿಸಿದ್ದಾರೆ. ಇದನ್ನು ಓದಿ..Sneha Reddy: ಮೊದಲ ರಾತ್ರಿಯಲ್ಲಿಯೇ ಅಲ್ಲೂ ಅರ್ಜುನ್ ಗೆ ಜೀವನ ಪೂರ್ತಿ ನೆನಪಿರುವ ಗಿಫ್ಟ್ ಕೊಟ್ಟಿದ್ದರಂತೆ ಪತ್ನಿ. ಅದು ಏನು ಗೊತ್ತೇ? ಈ ರೇಂಜ್ ಗೆ??
ನಟ ಅಜಿತ್ ಅವರೊಡನೆ ಮೀನಾ ಅವರು ಆನಂದ ಪೂಂಗಾಟ್ರೆ ಸಿನಿಮಾದಲ್ಲಿ ಮೊದಲ ಸಾರಿ ಜೊತೆಯಾಗಿ ನಟಿಸಿದರು, ಈ ಸಿನಿಮಾಗೆ ಅಜಿತ್ ಅವರಿಗೆ ಬೆಸ್ಟ್ ಆಕ್ಟರ್ ಅವಾರ್ಡ್ ಬಂದಿತು, ಅವಾರ್ಡ್ ಕೊಡಲು ಮೀನಾ ಅವರನ್ನೇ ಕರೆಯಲಾಯಿತು. ಅವಾರ್ಡ್ ಕೊಟ್ಟ ಬಳಿಕ ಕಾರ್ಯಕ್ರಮದ ನಿರೂಪಕರು ಇಬ್ಬರು ಜೊತೆಯಾಗಿ ಹೆಜ್ಜೆ ಹಾಕಿ ನಡೆಯಬೇಕು ಎಂದು ಕೇಳಿದರು, ಆಗ ಮೀನಾ ಅವರ ತಾಯಿ ಬಂದು ನನ್ನ ಮಗಳು ಕಮಲ್ ಹಾಸನ್, ರಜನಿಕಾಂತ್ ಅವರಂಥ ನಟರ ಜೊತೆಗೆ ನಟಿಸಿದ್ದಾಳೆ..
ಇವರ ಜೊತೆಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿ ಮೀನಾ ಅವರು ಎಷ್ಟೇ ಹೇಳಿದರು ಕೇಳದೆ, ತಮ್ಮ ಮಗಳನ್ನು ಹೊರಗಡೆ ಕರೆದುಕೊಂಡು ಹೋಗಿದ್ದರಂತೆ. ಇದರಿಂದ ಅಜಿತ್ ಅವರಿಗೆ ಅವಮಾನ ಆಗಿತ್ತು. ಆದರೆ ಈ ವಿಚಾರ ಆಗ ದೊಡ್ಡದಾಗಿ ಚರ್ಚೆ ಆಗಿರಲಿಲ್ಲ. ಆದರೆ ಈ ಘಟನೆ ನಡೆದ ಬಳಿಕ ಕೂಡ ಅಜಿತ್ ಅವರು ತಮ್ಮ ಸಿಟಿಜನ್ ಮತ್ತು ವಿಲ್ಲನ್ ಸಿನಿಮಾದಲ್ಲಿ ನಟಿಸಲಿ ಅವಕಾಶ ಕೊಟ್ಟಿದ್ದರು. ಇದನ್ನು ಓದಿ..Heroine: ದೇಶವನ್ನೇ ಬೆಣ್ಣೆಯಂತೆ ಕರಗಿಸಿ, ನುಂಗುವಂತೆ ಹೀರೊಯಿನ್, ಮದುವೆಗೂ ಮುನ್ನವೇ ಒಂದೇ ಮನೆಯಲ್ಲಿ ಬೇರೆಯವನ ಜೊತೆ ವಾಸ, ಕೊನೆಗೂ ಬಯಲಾಯ್ತು.
Comments are closed.