Business idea: ಹೆಚ್ಚಿನ ರಿಸ್ಕ್ ಇಲ್ಲ- ಮನೆ ಮಂದಿನೇ ಸೇರಿ ನಡೆಸಿದರೂ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್- ಯಾವುದು ಆ ಬಿಸಿನೆಸ್ ಗೊತ್ತೇ? ಒಮ್ಮೆ ಟ್ರೈ ಮಾಡಿ.

Business Idea: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಬ್ಯುಸಿನೆಸ್ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಯಾವ ಬ್ಯುಸಿನೆಸ್ ಮಾಡಬೇಕು, ಯಾವ ಬ್ಯುಸಿನೆಸ್ ಮಾಡಿದರೆ ಲಾಭ ಸಿಗುತ್ತದೆ ಎಂದು ಹೆಚ್ಚು ಜನರಿಗೆ ಗೊತ್ತಿರುವುದಿಲ್ಲ. ಈ ರೀತಿ ಯೋಚನೆ ಮಾಡುತ್ತಿರುವವರಿಗಾಗಿ ಇಂದು ಒಂದು ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ. ಈ ಬ್ಯುಸಿನೆಸ್ ಅನ್ನು ನಿಮ್ಮ ಮನೆಯವರು ಸೇರಿ ಮಾಡಿದರೆ 2 ಲಕ್ಷ ರೂಪಾಯಿಯವರೆಗು ಆದಾಯ ಪಡೆಯಬಹುದು. ಇದು ಫಾಸ್ಟ್ ಫುಡ್ ಬ್ಯುಸಿನೆಸ್ ಆಗಿದೆ..

business idea in kannada | Business idea: ಹೆಚ್ಚಿನ ರಿಸ್ಕ್ ಇಲ್ಲ- ಮನೆ ಮಂದಿನೇ ಸೇರಿ ನಡೆಸಿದರೂ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್- ಯಾವುದು ಆ ಬಿಸಿನೆಸ್ ಗೊತ್ತೇ? ಒಮ್ಮೆ ಟ್ರೈ ಮಾಡಿ.
Business idea: ಹೆಚ್ಚಿನ ರಿಸ್ಕ್ ಇಲ್ಲ- ಮನೆ ಮಂದಿನೇ ಸೇರಿ ನಡೆಸಿದರೂ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್- ಯಾವುದು ಆ ಬಿಸಿನೆಸ್ ಗೊತ್ತೇ? ಒಮ್ಮೆ ಟ್ರೈ ಮಾಡಿ. 2

ಈಗ ಓದಿರುವವರಿಗೆ ಅರ್ಹತೆಗೆ ತಕ್ಕ ಕೆಲಸ ಸಿಗದೆ ಅವರು ಕೂಡ ಫಾಸ್ಟ್ ಫುಡ್ ಬ್ಯುಸಿನೆಸ್ ಶುರು ಮಾಡಿಕೊಂಡಿದ್ದಾರೆ. ಈಗಿನ ಕಾಲದಲ್ಲಿ ಬೆಂಗಳೂರಿನಂಥ ದೊಡ್ಡ ಊರಿನಲ್ಲಿ ವಾಸ ಮಾಡುವ ಜನರಿಗೆ, ಪ್ರತಿದಿನ ಕೆಲಸಕ್ಕೆ ಹೋಗುತ್ತಾ ಅಡುಗೆ ಮಾಡಲು ಸಮಯ ಸಿಗುವುದಿಲ್ಲ. ಆ ಥರದ ಜನರಿಗೆ ಫಾಸ್ಟ್ ಫುಡ್ ಇಷ್ಟವಾಗುತ್ತದೆ. ನಮ್ಮ ಜನರಿಗೆ ಚೈನೀಸ್, ಜ್ಯಾಪನಿಸ್, ಇಟ್ಯಾಲಿಯನ್ ಊಟ ತಿನ್ನುವುದು ಇಷ್ಟ. ಹಾಗಾಗಿ ನೀವು ಸಹ ಫಾಸ್ಟ್ ಫುಡ್ ಸೆಂಟರ್ ಶುರು ಮಾಡಬಹುದು. ಇದನ್ನು ಓದಿ..Savings Scheme:ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣ ಕೂಡಿಡಬೇಕು ಎಂದರೆ, ಈ ಐದು ಯೋಜನೆಗಳೇ ಬೆಸ್ಟ್. ಬಡವರೇ, ಮಧ್ಯಮ ವರ್ಗದವರೇ ನೋಡಿ ಬಳಸಿಕೊಳ್ಳಿ.

ಈ ಥರದ ಅಡುಗೆಗಳನ್ನು ಮಾಡುವುದಕ್ಕೆ ಚೆನ್ನಾಗಿ ಬಂದರೆ, ನೀವು ಫಾಸ್ಟ್ ಫುಡ್ ಸೆಂಟರ್ ಶುರು ಮಾಡಬಹುದು. ಇದನ್ನು ನೀವು ಸ್ಕೂಲ್, ಕಾಲೇಜ್, ಹಾಸ್ಟೆಲ್ ಇಂಥ ಕಡೆಗಳಿಗೆ ಹತ್ತಿರದಲ್ಲಿ ಶುರು ಮಾಡಿದರೆ ನಿಮಗೆ ಬ್ಯುಸಿನೆಸ್ ಚೆನ್ನಾಗಿ ಆಗುತ್ತದೆ. 5 ಲಕ್ಷ ಬಂಡವಾಳ ಹೂಡಿಕೆ ಮಾಡುವ ಮೂಲಕ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ಈ ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಸಹ ಸಿಗುತ್ತದೆ.

ಫಾಸ್ಟ್ ಫುಡ್ ಸೆಂಟರ್ ಗೆ ಮುಖ್ಯವಾಗಿ ಆಹಾರದ ಗುಣಮಟ್ಟ ಮತ್ತು ರುಚಿ ಎರಡು ಕೂಡ ಅಚ್ಚುಕಟ್ಟಾಗಿ ಇರಬೇಕು. ಒಳ್ಳೆಯ ಕ್ವಾಲಿಟಿ ಇರುವ ಆಹಾರ ಇದ್ದರೆ ಬೇಡಿಕೆ ಕೂಡ ಜಾಸ್ತಿ ಇರುತ್ತದೆ. ಚೈನೀಸ್ ಆಹಾರ ತಯಾರಿಸಲು ನೀವು ಸೆಪರೇಟ್ ಶೆಫ್ ಅನ್ನು ನೇಮಿಸಿಕೊಳ್ಳಬಹುದು. ಆಹಾರ ಪ್ರಿಯರಿಗೆ ರುಚಿಕರವಾಗಿ ಅಡುಗೆ ಮಾಡಿ ಬಡಿಸಿದರೆ, ನಿಮ್ಮ ಫಾಸ್ಟ್ ಫುಡ್ ಸೆಂಟರ್ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಇದರಿಂದ ನೀವು ತಿಂಗಳಿಗೆ 50 ಸಾವಿರ ಇಂದ 2 ಲಕ್ಷ ರೂಪಾಯಿಯವರೆಗು ಹಣ ಸಂಪಾದನೆ ಮಾಡಬಹುದು. ಇದನ್ನು ಓದಿ..SIP: ನೋಡುಗುರು ಕಡಿಮೆ ಅಂದ್ರೆ 266 ರೂಪಾಯಿಯಂತೆ ಪ್ಲಾನ್ ಮಾಡಿ ನೀವು ಉಳಿಸಿದ, ಕೋಟ್ಯಧಿಪತಿ ಆಗ್ತೀರಾ. ಅದೆಷ್ಟು ಸುಲಭ ಗೊತ್ತೆ? ನೀವೇನು ಮಾಡ್ಬೇಕು ಗೊತ್ತೇ?

Comments are closed.