Mutual funds: ಮ್ಯೂಚುಯಲ್ ಫಂಡ್ ನಲ್ಲಿ ಉತ್ತಮ ಲಾಭ ಇದೆ, ಆದರೆ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ, ಮಾಡಿದರೆ ಅಷ್ಟೇ. ಏನು ಮಾಡಬಾರದು ಗೊತ್ತೇ?

Mutual Funds: ಜನರಿಗೆ ಹಣ ಹೂಡಿಕೆ ಮಾಡುವ ಮೂಲಕ ಹಣವನ್ನು ಉಳಿಸಬೇಕು ಎಂದು ಆಸೆ ಇರುತ್ತದೆ. ಇದಕ್ಕಾಗಿ ಹಲವರು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಸ್ವಲ್ಪ ಅಪಾಯಕಾರಿಯೇ, ಇಲ್ಲಿ ನೀವು ಸ್ವಲ್ಪ ತಪ್ಪು ಮಾಡಿದರು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಮೊದಲು ಈ ಕೆಲವು ವಿಷಯಗಳನ್ನು ತಿಳಿದುಕೊಳ್ಳಿ. ಇದನ್ನು ಪಾಲಿಸಿದರೆ, ನಿಮ್ಮಿಂದ ತಪ್ಪುಗಳು ಆಗುವುದಿಲ್ಲ..

mutual funds tips explained in kannada | Mutual funds: ಮ್ಯೂಚುಯಲ್ ಫಂಡ್ ನಲ್ಲಿ ಉತ್ತಮ ಲಾಭ ಇದೆ, ಆದರೆ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ, ಮಾಡಿದರೆ ಅಷ್ಟೇ. ಏನು ಮಾಡಬಾರದು ಗೊತ್ತೇ?
Mutual funds: ಮ್ಯೂಚುಯಲ್ ಫಂಡ್ ನಲ್ಲಿ ಉತ್ತಮ ಲಾಭ ಇದೆ, ಆದರೆ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ, ಮಾಡಿದರೆ ಅಷ್ಟೇ. ಏನು ಮಾಡಬಾರದು ಗೊತ್ತೇ? 2

*ಸ್ಟಾಕ್ ಮಾರ್ಕೆಟ್ ನಲ್ಲಿ ಸ್ಟಾಕ್ ಗಳು ವೇಗವಾಗಿ ಏರಿಕೆಯಾಗುವಾಗ ಜನರು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ ಎನ್ನುವುದು ಜನರಿಗೆ ಸಾಮಾನ್ಯವಾಗಿ ಗೊತ್ತಿರುವ ವಿಷಯ. ಆದರೆ ಇದು ತಪ್ಪು, ಮಾರ್ಕೆಟ್ ನಲ್ಲಿ ಸ್ಟಾಕ್ ಎಷ್ಟು ಏರಿಕೆ ಆಗುತ್ತಿದೆ ಎನ್ನುವುದರ ಮೇಲೆ ಹೂಡಿಕೆ ಮಾಡುವುದನ್ನು ಬಿಟ್ಟು, ಇದೆಲ್ಲವೂ ಹೇಗೆ ವರ್ಕ್ ಆಗುತ್ತದೆ ಎನ್ನುವುದನ್ನು ತಿಳಿದು ನಂತರ ಹೂಡಿಕೆ ಮಾಡಿ. ಇದನ್ನು ಓದಿ..Business idea: ಹೆಚ್ಚಿನ ರಿಸ್ಕ್ ಇಲ್ಲ- ಮನೆ ಮಂದಿನೇ ಸೇರಿ ನಡೆಸಿದರೂ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್- ಯಾವುದು ಆ ಬಿಸಿನೆಸ್ ಗೊತ್ತೇ? ಒಮ್ಮೆ ಟ್ರೈ ಮಾಡಿ.

ಈಗ ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಮಧ್ಯಮ ಹಾಗೂ ಸಣ್ಣ ಕ್ಯಾವ್ ಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದು ಅಪಾಯಕಾರಿ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಚಾರ. ಇದು ನಿಮಗೆ ಒಳ್ಳೆಯ ಆದಾಯವನ್ನೇನೋ ನೀಡುತ್ತದೆ. ಆದರೆ ಇದಕ್ಕಿಂತ ಮಲ್ಟಿ ಮ್ಯಾಪ್ ಅಥವಾ ದೊಡ್ಡ ಕ್ಯಾಪ್ ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ತಾಳ್ಮೆ ಇರಬೇಕು. ಇಲ್ಲಿ ನೀವು ಎಷ್ಟು ಕಾಯುತ್ತೀರೋ ಅಷ್ಟು ಒಳ್ಳೆಯ ಆದಾಯ ನಿಮಗೆ ಸಿಗುತ್ತದೆ. 5 ರಿಂದ 7 ವರ್ಷಗಳ ಕಾಲ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುತ್ತೀರಿ. ಇದರಿಂದ ನಿಮಗೆ ಒಳ್ಳೆಯ ರಿಟರ್ನ್ಸ್ ಬರುತ್ತದೆ. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.

ಮ್ಯೂಚುವಲ್ ಫಂಡ್ ಗಳಲ್ಲಿ ಆಗುವ ಏರಿಳಿತಗಳನ್ನು ನೋಡಿ ಬಹಳಷ್ಟು ಜನರು ಭಯಪಟ್ಟಿರುತ್ತಾರೆ. ಇದರಿಂದ SIP ಮಾಡುವುದನ್ನು ಕೂಡ ತಪ್ಪು ಎಂದುಕೊಳ್ಳುತ್ತಾರೆ. ಆದರೆ ಈ ಥರ ಮಾಡಿದರೆ ನಿಮಗೆ ಒಳ್ಳೆಯ ಆದಾಯ ಸಿಗುವುದಿಲ್ಲ. ಹಾಗಾಗಿ ಚೆನ್ನಾಗಿ ಯೋಚನೆ ಮಾಡಿದ ನಂತರ ಹೂಡಿಕೆ ಮಾಡಿ.

Comments are closed.