Business Loan: ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ, ನಿಮಗೆ ತಕ್ಷಣ ಹಣ ಬೇಕು ಎಂದರೆ, ಡಾಕ್ಯುಮೆಂಟ್ಸ್ ಇಲ್ಲದೆ 10 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??

Business Loan: ನೀವು ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ ನಿಮಗೆ ಹಣದ ಅವಶ್ಯಕತೆ ಇದ್ದು ಸಾಲಕ್ಕಾಗಿ ಕಷ್ಟಪಡುತ್ತಿದ್ದರೆ, ಸುಲಭವಾಗಿ ಸಾಲ ಪಡೆಯುವ ಒಂದು ಮಾರ್ಗವನ್ನು ಇಂದು ನಿಮಗೆ ತಿಳಿಸುತ್ತೇವೆ. ಇದರಲ್ಲಿ ನೀವು ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ, ನೀವು ಇರುವಲ್ಲಿಯೇ ಕೂತು ಆನ್ಲೈನ್ ಮೂಲಕವೇ ಸಾಲ ಪಡೆದುಕೊಳ್ಳಬಹುದು. ಆರ್.ಬಿ.ಐ ಅನುಮೋದನೆ ಇರುವ ಕಂಪನಿಯಿಂದ ನೀವು ಸಾಲ ಪಡೆಯಬಹುದು. ಅದು ಗೂಗಲ್ ಪೇ ಮೂಲಕ. ಇಲ್ಲಿ ನೀವು ಗೂಗಲ್ ಪೇ ನಿಮಗೆ ಸಾಲ ಕೊಡುತ್ತಾ ಎಂದು ಯೋಚನೆ ಮಾಡುತ್ತಿರಬಹುದು..

ಗೂಗಲ್ ಪೇ ನಿಮಗೆ ನೇರವಾಗಿ ಸಾಲ ಕೊಡುವುದಿಲ್ಲ. ಗೂಗಲ್ ಪೇ ಹಣಕಾಸು ಸಂಸ್ಥೆಗಳ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಅವುಗಳ ಮೂಲಕ ನಿಮಗೆ ಹಣ ಸಿಗುತ್ತದೆ. ಗೂಗಲ್ ಪೇ ಇಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಈ ರೀತಿಯಾಗಿ ನೀವು ಗೂಗಲ್ ಪೇ ಮೂಲಕ ಸಾಲ ಪಡೆಯಬಹುದು. ಗೂಗಲ್ ಪೇ ನಲ್ಲಿ ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನಿಮಗೆ ಸಾಲ ಸಿಗುತ್ತದೆ. ಈ ಎಲ್ಲಾ ಕೆಲಸಗಳು ಆನ್ಲೈನ್ ಮೂಲಕವೇ ನಡೆಯುತ್ತದೆ. ಹಾಗೆಯೇ ನಿಮಗೆ ಸರಿ ಹೋಗುವ ಹಾಗೆ ಇಎಂಐ ಮೂಲಕ ಹಣ ಮರುಪಾವತಿ ಮಾಡುವ ಅವಕಾಶ ಕೂಡ ಇದರಲ್ಲಿದೆ. ಇದನ್ನು ಓದಿ..Kannada News: ಕ್ರಾಂತಿ ಬಂದ್ ಮಾಡುವ ಗಂಡು ಇನ್ನು ಹುಟ್ಟಿಲ್ಲ ಒಂದೇ ದಿನಕ್ಕೆ ಎಲ್ಲಾ ಉಲ್ಟಾ ಪಲ್ಟಾ ಬ್ಯಾನ್ ಎಂದವರಿಗೆ ದರ್ಶನ್ ಎಚ್ಚರಿ

google pay loan | Business Loan: ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ, ನಿಮಗೆ ತಕ್ಷಣ ಹಣ ಬೇಕು ಎಂದರೆ, ಡಾಕ್ಯುಮೆಂಟ್ಸ್ ಇಲ್ಲದೆ 10 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??
Business Loan: ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ, ನಿಮಗೆ ತಕ್ಷಣ ಹಣ ಬೇಕು ಎಂದರೆ, ಡಾಕ್ಯುಮೆಂಟ್ಸ್ ಇಲ್ಲದೆ 10 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ?? 2

ಸಾಲ ಪಡೆಯುವುದು ಹೇಗೆ ಎಂದು ಈಗ ನಿಮಗೆ ತಿಳಿಸುತ್ತೇವೆ. ಗೂಗಲ್ ಪೇ ಅಪ್ಲಿಕೇಶನ್ ಗೆ ಹೋಗಿ, ಅಲ್ಲಿ ನಿಮಗೆ 2 loan ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಆಯ್ಕೆ ಮಾಡಿ, ಈಗ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಈಗ ಸ್ಟಾರ್ಟ್ ಆಪ್ಶನ್ ಆಯ್ಕೆ ಮಾಡಿ, ಈಗ ಇಲ್ಲಿ ಕೇಳಿರುವ ಪ್ಯಾನ್ ಕಾರ್ಡ್ ಡೀಟೇಲ್ಸ್, ಇಮೇಲ್ ಐಡಿ, ಹುಟ್ಟಿದ ದಿನಾಂಕ ಎಲ್ಲವನ್ನು ಎಂಟ್ರಿ ಮಾಡಿ. ನಂತರ ಕಂಟಿನ್ಯೂ ಕ್ಲಿಕ್ ಮಾಡಿ, ಬಳಿಕ ನಿಮ್ಮ ಆದಾಯದ ಬಗ್ಗೆ ಮಾಹಿತಿಗಳನ್ನು ನೀಡಿ, ನಿಮ್ಮ ವಾರ್ಷಿಕ ಆದಾಯ ಮತ್ತು ಇನ್ನಿತರ ವಿಚಾರಗಳನ್ನು ಕೇಳುತ್ತದೆ. ಇದೆಲ್ಲ ಹಾಕದ ಬಳಿಕ ನೀವು ಲೋನ್ ಪಡೆಯಲು ಅರ್ಹರಾಗಿರುವ ಬಗ್ಗೆ ತೋರಿಸುತ್ತದೆ. ಹಾಗೆಯೇ ಎಷ್ಟು ಹಣ ಸಿಗುತ್ತದೆ ಎಂದು ಕೂಡ ತೋರಿಸುತ್ತದೆ, ಅದರ ಮೂಲಕ ನೀವು ಲೋನ್ ಪಡೆಯಬಹುದು. ಇದನ್ನು ಓದಿ.. Kannada News: ಮದುವೆಯಾಗಿ ಎರಡು ವರ್ಷ ಆದ್ರೂ ಮೊದಲನೇ ರಾತ್ರಿ ಬೇಡ ಎನ್ನುತ್ತಿದ್ದ ಗಂಡ, ಹೆಂಡತಿ ಅಕಾಡಲ್ಲಿ ಇಳಿದಾಗ ಗಂಡ ಸಿಕ್ಕಿಬಿದ್ದದ್ದು ಎಲ್ಲಿ ಗೊತ್ತೇ??

Comments are closed.