Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…

Kannada News: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರನ್ನ ಕಂಡರೆ ಇಷ್ಟಪಡದೆ ಇರುವವರು ಯಾರು ಇಲ್ಲ. ಈಗಂತೂ ಅಪ್ಪು ಅವರು ಅಭಿಮಾನಿಗಳ ಪಾಲಿಗೆ ನಿಜಕ್ಕೂ ದೇವರೇ ಆಗಿದ್ದಾರೆ. ಅಪ್ಪು ಅವರನ್ನು ನೆನೆಯದೆ ಯಾವ ಕಾರ್ಯಕ್ರಮ ಕೂಡ ನಡೆಯುವುದಿಲ್ಲ ಎಂದು ಹೇಳಬಹುದು. ವಿಶೇಷವಾಗಿ ಮಕ್ಕಳಿಗೆ ಅಪ್ಪು ಅವರನ್ನು ಕಂಡರೆ ತುಂಬಾ ಪ್ರೀತಿ, ಅಪ್ಪು (Appu) ಅವರು ಕೂಡ ಮಕ್ಕಳ ಜೊತೆಗೆ ಮಗುವಾಗಿಯೇ ಇರುತ್ತಿದ್ದರು. ಇದೀಗ ಅಪ್ಪು ಅವರ ಬಗ್ಗೆ ಸರಿಗಮಪ ಖ್ಯಾತಿಯ ದಿಯಾ ಹೆಗ್ಡೆ ಏನು ಹೇಳಿದ್ದಾಳೆ ಗೊತ್ತಾ?

ದಿಯಾ ಹೆಗ್ಡೆ (Diya Hegde) ಬಗ್ಗೆ ನಿಮಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ. ದಿಯಾ ಹೆಗ್ಡೆ ಸರಿಗಮಪ ಸೀಸನ್ 19ರಲ್ಲಿ (Saregamapa Season 19) ಎಲ್ಲರ ಮೆಚ್ಚಿನ ಸ್ಫರ್ಧಿ ಆಗಿದ್ದಾರೆ. ತಮ್ಮದೇ ವಿಶೇಷ ಶೈಲಿಯಲ್ಲಿ ಒಬ್ಬೊಬ್ಬರ ಬಗ್ಗೆಯೂ ಪದಗಳನ್ನು ಬರೆದು, ಹಾಡು ಕಟ್ಟುವುದಕ್ಕೆ ಬಹಳ ಫೇಮಸ್ ದಿಯಾ. ಈ ಹಿಂದೆ ಅನುಶ್ರೀ ಅವರಿಗೆ, ಶಿವಣ್ಣ ಅವರಿಗೆ ಬರೆದ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ದಿಯಾ ಹೆಗ್ಡೆ ಈ ವಾರದ ಸಂಚಿಕೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪು ಡ್ಯಾನ್ಸ್ ಹಾಡನ್ನು ಹಾಡಿದ್ದಾರೆ. ಇದನ್ನು ಓದಿ..Kannada News: ಉಪೇಂದ್ರ ರವರ UI ಸಿನೆಮಾಗ ದೇವಲೋಕದ ಅಪ್ಸರೆಯಂತೆ ಇರುವ ನಟಿಯನ್ನು ಕರೆತಂದ ಉಪ್ಪಿ: ಈ ಮೂವಿ ಇವರಿಗಾಗಿ ಆದ್ರೂ ಯಶಸ್ಸು ಖಂಡಿತಾ.

kannada news diya about appu | Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…
Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ… 2

ಈ ವಾರ ಶೋಗೆ ಸ್ಪೆಷಲ್ ಗೆಸ್ಟ್ ಆಗಿ ಗುರು ಕಿರಣ್ (Guru Kiran) ಅವರು ಬಂದಿದ್ದಾರೆ. ಅವರ ಎದುರು ಅಪ್ಪು ಡ್ಯಾನ್ಸ್ ಹಾಡು ಹಾಡಿದ್ದಾಳೆ ದಿಯಾ, ಬಳಿಕ ಅಪ್ಪು ಅವರಿಗೆ ಏನು ಹೇಳ್ತೀಯಾ ಎಂದು ಕೇಳಿದ್ದಕ್ಕೆ, A ಅಂದ್ರೆ ಅಭಿಮಾನಿಗಳ ದೇವರು, P ಅಂದ್ರೆ ಪಾರ್ವತಮ್ಮನವರ ಮುದ್ದಿನ ಮಗ, P ಅಂದ್ರೆ ಪರಮಾತ್ಮ, U ಅಂದ್ರೆ Unforgettable ಅಪ್ಪು ಸರ್ ಎಂದು ಹೇಳಿದ್ದಾಳೆ, ಇದನ್ನು ಎಲ್ಲರೂ ಚಪ್ಪಾಳೆ ಹೊಡೆದಿದ್ದು, ಗುರು ಕಿರಣ್ ಅವರು ಬಂದು ದಿಯಾಳನ್ನು ಎತ್ತಿಕೊಂಡು ಸಂತೋಷಪಟ್ಟಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಇದನ್ನು ಓದಿ.. Kannada News: ಅತ್ತಿಗೆಯ ಜೊತೆ ಅದೆಲ್ಲವನ್ನು ಮಾಡಿ ಪ್ರೀತಿಯಲ್ಲಿ ಬಿದ್ದ, ಕೊನೆಗೆ ಇಬ್ಬರು ಒಂದಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಅಣ್ಣ ಶಾಕ್.

Comments are closed.