ಮಮತಾರವರಿಗೆ ಕಂಡುಕೇಳರಿಯದ ರೀತಿಯಲ್ಲಿ ಶಾಕ್ ನೀಡಿದ ಬಿಜೆಪಿ ! ಅಸಲಿ ಆಟ ಈಗ ಶುರು

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ರವರು ತಾವೊಬ್ಬರು ಸ’ರ್ವಾಧಿ’ಕಾರಿಯಂತೆ ವರ್ತಿಸುತ್ತಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ತಮ್ಮ ಮತ ಬ್ಯಾಂಕುಗಳನ್ನು ಉಳಿಸಿಕೊಳ್ಳಲು ಪ್ರತಿ ರಾಜ್ಯದಲ್ಲಿ ವಾದ-ವಿವಾದಗಳು ಇರುತ್ತವೆ. ಆದರೆ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಮಮತಾ ಬ್ಯಾನರ್ಜಿ ರವರು ಕೇಂದ್ರ ಸರ್ಕಾರದ ಬಹಳ ಉಪಯೋಗವಾಗುವ ಯೋಜನೆಗಳನ್ನು ಪಶ್ಚಿಮ ಬಂಗಾಳದ ಜನರಿಗೆ ದೊರೆಯದಂತೆ ಮಾಡಿದ್ದಾರೆ.

ಒಳ್ಳೆಯ ಯೋಜನೆಗಳು ಜನರಿಗೆ ದೊರೆತರೆ ತಮ್ಮ ಮತ ಬ್ಯಾಂಕುಗಳನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂಬ ಆಲೋಚನೆಯಲ್ಲಿ ಮಮತಾ ಬ್ಯಾನರ್ಜಿ ಅವರು ತೊಡಗಿಕೊಂಡಿರುವುದು ವಿಪರ್ಯಾಸದ ಸಂಗತಿ. ಒಂದು ವೇಳೆ ಮತ ಬ್ಯಾಂಕುಗಳನ್ನು ಉಳಿಸಿಕೊಳ್ಳಬೇಕು ಎಂದರೆ ಉತ್ತಮ ಕಾರ್ಯ ನಿರ್ವಹಣೆ ಮಾಡಿ ಕೇಂದ್ರ ಸರ್ಕಾರಕ್ಕಿಂತ ಮಮತಾ ಬ್ಯಾನರ್ಜಿ ರವರೇ ಉತ್ತಮ ಎನಿಸಿಕೊಂಡರೆ ಖಂಡಿತ ಮತದಾರರು ಕೈ ಹಿಡಿಯುತ್ತಾರೆ.ಆದರೆ ಅವರು ಆ ದಾರಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ಇಷ್ಟೆಲ್ಲಾ ಬಿಡಿ ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿ ಮಮತಾ ಬ್ಯಾನರ್ಜಿ ರವರು ಕಿ’ಡಿ’ಕಾ’ರುತ್ತಿದ್ದಾರೆ ಎಂದರೇ ಯಾವುದೇ ಇತರ ಪಕ್ಷದ ರಾಜಕೀಯ ನಾಯಕರು ಪಕ್ಷಿಮ ಬಂಗಾಳದಲ್ಲಿ ಬಹಳ ಸುಲಭವಾಗಿ ಇತರ ರಾಜ್ಯಗಳಂತೆ ಹೋಗಿ ಬರಲು ಸಾಧ್ಯವೇ ಇಲ್ಲ.

ದೇಶದ ಗೃಹ ಮಂತ್ರಿ ಅಮಿತ್ ಶಾ ರವರೆಗೂ ಕೂಡ ಮಮತಾ ಬ್ಯಾನರ್ಜಿ ರವರು ಹಲವಾರು ಬಾರಿ ಪಶ್ಚಿಮ ಬಂಗಾಳಕ್ಕೆ ಬರಬೇಡಿ ಎಂದು ವಿವಿಧ ಕಾರಣಗಳ ಮೂಲಕ ತಡೆಹಿಡಿದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ರಾಜಕೀಯ ಮರೆತರೂ ಕೂಡ ಸಿಬಿಐ ಸಂಸ್ಥೆಯು ಪಶ್ಚಿಮ ಬಂಗಾಳಕ್ಕೆ ಹೋಗಲು ಮಮತಾ ಬ್ಯಾನರ್ಜಿ ಅವರು ಬಿಡಲಿಲ್ಲ. ಹೀಗೆ ಹೇಳುತ್ತಾ ಹೋದರೆ ನೂರಾರು ಸಮಯದಲ್ಲಿ ಮಮತಾ ಬ್ಯಾನರ್ಜಿಯವರು ಸ’ರ್ವಾ’ಧಿ’ಕಾರಿಯಂತೆ ವರ್ತನೆ ತೋರಿದ್ದಾರೆ. ಇನ್ನು ಅದರಲ್ಲಿಯೂ ಪ್ರಮುಖವಾಗಿ ಸಿಎಎ ದೇಶದಲ್ಲಿ ಜಾರಿಯಾದಾಗ ಕೇಂದ್ರ ಸರ್ಕಾರದ ವಿರುದ್ಧ ಅಕ್ಷರಸಹ ಸ’ಮರ ಸಾರಿದ್ದರು.

ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಯಾವುದೇ ಕಾರಣಕ್ಕೂ ಸಿಎಎ ಪಶ್ಚಿಮಬಂಗಾಳದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದರು. ಇವರ ಎಲ್ಲಾ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಇದೀಗ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು ಒಮ್ಮೆಲೆ ಮಮತಾ ಬ್ಯಾನರ್ಜಿ ರವರಿಗೆ ಶಾಕ್ ನೀಡಲು ತಯಾರಿ ನಡೆಸಿದ್ದಾರೆ. ಹೌದು ಸ್ನೇಹಿತರೆ ನೆನ್ನೆಯಷ್ಟೇ ಅಮಿತ್ ಶಾ ರವರು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡದೇ ನೋಡಿದ ಒಂದು ನೋಟ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಪತ್ರಿಕಾಗೋಷ್ಠಿ ನಡೆಸಿರುವ ಜೆಪಿ ನಡ್ಡಾ ಅವರು ಮಹತ್ವದ ಮಾಹಿತಿ ಹೊರ ಹಾಕಿದ್ದಾರೆ.

ಹೌದು ಸ್ನೇಹಿತರೇ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರಮುಖ ಮತ ಬ್ಯಾಂಕುಗಳಲ್ಲಿ ಒಂದಾಗಿರುವ ಬಾಂಗ್ಲಾ ದೇಶದ ಮತದಾರರನ್ನು ದೇಶದಿಂದ ಹೊರ ಹಾಕಲು ಬಿಜೆಪಿ ಪಕ್ಷ ಸಿಎಎ ಕಾನೂನನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಲು ಭರ್ಜರಿ ಸಿದ್ದತೆ ನಡೆಸಿದೆ. ಕೇವಲ ಕೊರೊನಾ ಕಾರಣದಿಂದಾಗಿ ತಡವಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಸಿಎಎ ಕಾನೂನನ್ನು ಜಾರಿಗೆ ತಂದೇ ತರುತ್ತೇವೆ ಎಂದು ಜೆಪಿ ರವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರಮುಖ ಮತಬ್ಯಾಂಕ್ ಆಗಿರುವ ಬಾಂಗ್ಲಾದೇಶದ ಮತದಾರರು ದೇಶದಿಂದ ಹೊರ ಹೋಗಬೇಕಾಗುತ್ತದೆ. ಇವರನ್ನು ಓಲೈಕೆ ಮಾಡಲು ಮಮತಾ ಬ್ಯಾನರ್ಜಿ ಅವರು ನೇರವಾಗಿ ಪಕ್ಷಿಮ ಬಂಗಾಳವನ್ನು ಬಾಂಗ್ಲಾ ಎಂದು ಹೆಸರು ಬದಲಾಯಿಸುವ ಪ್ರಸ್ತಾಪ ಮಾಡಿ ಹಲವಾರು ಬಾರಿ ವಿವಿಧ ರೀತಿಯಲ್ಲಿ ಹೋ’ರಾಟ ಮಾಡಿರುವುದು ಉಂಟು. ಹೀಗೆ ಇಷ್ಟೆಲ್ಲ ಮಾಡಿ ಓಲೈಕೆ ಮಾಡಿಕೊಂಡಿರುವ ಮತ ಬ್ಯಾಂಕನ್ನು ಒಮ್ಮೆಲೆ ಬಿಜೆಪಿ ಪಕ್ಷ ಛಿ’ದ್ರ ಗೊಳಿಸಲು ನಿರ್ಧಾರ ಮಾಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Comments are closed.