ಈ ಬಾರಿ ಆಯುಧ ಪೂಜೆ ಮಾಡಲು ಶುಭಮುಹೂರ್ತ ಯಾವುದು? ಆಯುಧಪೂಜೆಯ ಮಹತ್ವವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ನವರಾತ್ರಿಯ ಶುಭ ಸಂದರ್ಭದಲ್ಲಿ ಈಗಾಗಲೇ ನೀವೆಲ್ಲರೂ ಆಯುಧ ಪೂಜೆ ಮಾಡಲು ತಯಾರಿ ನಡೆಸಿರಬಹುದು. ನಿಮಗೆಲ್ಲಾ ವಾಹನಗಳು ಹಾಗೂ ನಿಮ್ಮ ವೃತ್ತಿಜೀವನದ ಉಪಕರಣಗಳನ್ನು ಸ್ವಚ್ಛ ಮಾಡುವುದು ಹೇಗೆ ಹಾಗೂ ಯಾವ ಸಂದರ್ಭದಲ್ಲಿ ಪೂಜೆ ಮಾಡಬೇಕು ಎಂಬುದರ ಎಲ್ಲಾ ಆಲೋಚನೆ ನೀವು ಈಗಾಗಲೇ ಮಾಡಿರುತ್ತೀರಿ. ವರ್ಷಕ್ಕೆ ಒಮ್ಮೆ ನಾವು ದುರ್ಗಾ ಮಾತೆಯನ್ನು ನೆನೆಯುತ್ತ ನಮ್ಮ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ನಾವು ವಿಶೇಷ ರೀತಿಯಲ್ಲಿ ಅವುಗಳಿಗೆ ಕೃತಜ್ಞತೆ ಸಲ್ಲಿಸುವ ಸಮಯ ಬಂದಿದೆ.

ವರ್ಷಪೂರ್ತಿ ಆಯುಧಗಳು ಚೆನ್ನಾಗಿ ಕೆಲಸ ಮಾಡಲಿ ಹಾಗೂ ಇವುಗಳಿಂದ ನಮ್ಮ ರುತ್ತಿ ಜೀವನ ಮತ್ತಷ್ಟು ವೃದ್ಧಿಯಾಗಲಿ ಎಂದು ದುರ್ಗಾಮಾತೆಯ ಬಳಿ ಬೇಡಿಕೊಳ್ಳುವ ಕಾರ್ಯಕ್ಕೆ ನೀವೆಲ್ಲರೂ ಸಿದ್ಧರಾಗಿರುತ್ತೀರೀ. ಆದರೆ ಸ್ನೇಹಿತರೇ ಈ ಬಾರಿಯ ಆಯುಧಪೂಜೆ ದಿನದಂದು ಯಾವ ಸಮಯ ಆಯುಧ ಪೂಜೆ ಮಾಡಲು ಸೂಕ್ತವೆನಿಸಿದೆ ಹಾಗೂ ಆಯುಧಪೂಜೆಯ ಮಹತ್ವವೇನು ಎಂಬುದು ನಿಮಗೆ ಗೊತ್ತೇ?? ಬನ್ನಿ ಈ ಕುರಿತು ನಿಮಗೆ ಇಂದು ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯಿದ್ದು, ಒಮ್ಮೆ ನೋಡಿ ಸರಿಯಾದ ಸಮಯದಲ್ಲಿ ಪೂಜೆ ಮಾಡಿ, ಹಾಗೂ ದುರ್ಗಾಮಾತೆಯ ಕೃಪೆಗೆ ಪಾತ್ರರಾಗಿ.

Comments are closed.