ನಾಮಕರಣಕ್ಕೆ ಬರಿಗೈಯಲ್ಲಿ ಹೋಗದ ಧ್ರುವ, ಅಣ್ಣನ ಮಗನಿಗೆ ಕೊಟ್ಟ ವಿಶೇಷ ದುಬಾರಿ ಉಡುಗೊರೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬದ ಸದಸ್ಯರಿಗೆ ಅತ್ಯಂತ ಸಂತೋಷದ ದಿನ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಚಿರು ಸರ್ಜ ಅವರ ಪುನರ್ಜನ್ಮವೇ ಎಂದು ನಂಬಿಕೊಂಡಿರುವ ಜೂನಿಯ ಚಿರುಸರ್ಜ ರವರ ನಾಮಕರಣ ಇಂದು ಅದ್ದೂರಿಯಾಗಿ ನಡೆದಿದೆ. ಹೌದು ಸ್ನೇಹಿತರೆ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಜೂನಿಯರ್ ಚಿರುಸರ್ಜ ರವರಿಗೆ ರಾಯನ್ ರಾಜ್ ಸರ್ಜಾ ಎಂಬ ವಿಶಿಷ್ಟ ಹೆಸರಿನ ನಾಮಕರಣ ಮಾಡಲಾಗಿದೆ.

ಇನ್ನು ಜೂನಿಯರ್ ಚಿರು ಸರ್ಜಾ ರವರಿಗೆ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡು ಸಂಪ್ರದಾಯಗಳ ಪ್ರಕಾರ ನಾಮಕರಣ ಕಾರ್ಯಕ್ರಮ ಮಾಡಲಾಗಿದೆ. ಇನ್ನು ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮದ ಉಸ್ತುವಾರಿಯನ್ನು ಸಂಪೂರ್ಣವಾಗಿ ಧ್ರುವ ಸರ್ಜಾ ರವರು ವಹಿಸಿಕೊಂಡಿದ್ದರು. ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಶಂಕರ್ ರವರು ಸೇರಿಕೊಂಡು ಮೇಘನಾರಾಜ್ ಅವರ ಪುತ್ರರಾಗಿರುವ ರಾಯನ್ ರಾಜ್ ಸರ್ಜಾ ರವರ ನಾಮಕರಣ ಸಮಾರಂಭವನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ. ಇನ್ನು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ರವರು ಸೇರಿಕೊಂಡು ಮೇಘನರಾಜ್ ಹಾಗೂ ಜೂನಿಯರ್ ಚಿರುಸರ್ಜ ರವರಿಗೆ ಏನು ಹುಡುಗರು ನೀಡಿದ್ದಾರೆ ಗೊತ್ತಾ.

ಹೌದು ಸ್ನೇಹಿತರೆ ಇದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಧ್ರುವ ಸರ್ಜಾ ರವರು ಮೇಘನಾರಾಜ್ ಅವರಿಗೆ ಬಹು ಬೆಲೆಬಾಳುವ ಡೈಮಂಡ್ ನೆಕ್ಲೆಸ್ ಅನ್ನು ನೀಡಿದ್ದಾರೆ. ಇನ್ನು ಧ್ರುವ ಸರ್ಜಾ ರವರು ತಮ್ಮ ಅಣ್ಣನ ಮಗನಾಗಿರುವ ಜೂನಿಯರ್ ಚಿರು ಸರ್ಜಾ ರವರಿಗೆ 10 ಲಕ್ಷ ಬೆಲೆ ಬಾಳುವ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ಶಂಕರ್ ರವರು ಜೂನಿಯರ್ ಚಿರುಸರ್ಜ ರವರಿಗೆ ಬೆಲೆಬಾಳುವ ಆಟಿಕೆಗಳನ್ನು ನೀಡಿದ್ದಾರೆ. ಇನ್ನು ಈ ಕುರಿತಂತೆ ವಿಡಿಯೋಗಳನ್ನು ನಮ್ಮಲ್ಲಿ ನೀವು ಈ ವಿಡಿಯೋನ ಮೊದಲ ಬಾರಿಗೆ ಈ ಕೆಳಗಡೆ ನೋಡಬಹುದಾಗಿದೆ.

Comments are closed.