ಹುಡುಗಿಯ ಜೊತೆ ಫುಲ್ ಲವ್ವಿ ಡವ್ವಿ: ಅಂಗೇ ಮುಂದೆ ಹೋಗಿ, ಅತ್ತೆಯನ್ನು ಕೂಡ ಬಿಡಲಿಲ್ಲ. ಕೊನೆಗೆ ಏನಾಯಿತು ಗೊತ್ತೇ??

ನಮಸ್ಕಾರ ಸ್ನೇಹಿತರೆ ಪಶ್ಚಿಮ ಬಂಗಾಳದಲ್ಲಿ ಅಯಾನ್ ಮೊಂಡಾಲ್ ಎನ್ನುವ ಯುವಕ ಗರ್ಲ್ ಫ್ರೆಂಡ್ ಹಾಗೂ ಆಕೆಯ ತಾಯಿಯ ಜೊತೆಗೆ ಬೇಡದ ಸಂಬಂಧ ಇಟ್ಟುಕೊಂಡ ಹಿನ್ನೆಲೆಯಲ್ಲಿ ಈಗ ಆಕೆಯ ಸಹೋದರನಿಂದ ಮರಣ ಹೊಂದಿದ ಘಟನೆ ದಾಖಲಾಗಿದೆ. ಹೌದು ಗೆಳೆಯರೇ, ಇದನ್ನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಕೂಡ ಮರಣ ಹೊಂದಿರುವ ಅಯಾನ್ ಮೊಂಡಾಲ್ ನ ತಾಯಿಯಾಗಿರುವ ಮಂಜು ಮೊಂಡಾಲ್. ಮರಣ ಹೊಂದಿರುವವನ ಗರ್ಲ್ ಫ್ರೆಂಡ್ ತಾನು ಗರ್ಭಿಣಿ ಎಂಬುದಾಗಿ ಹೇಳಿ ಕರೆಸಿಕೊಂಡಿದ್ದಳಂತೆ. ಇನ್ನು ಘಟನೆಯ ವಿವರವನ್ನು ಪಡೆದುಕೊಂಡಿರುವ ಪೊಲೀಸರು ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

ಗರ್ಲ್ ಫ್ರೆಂಡ್ ಹಾಗೂ ಆಕೆಯ ತಾಯಿ ಜೊತೆಗೆ ಕೂಡ ಪ್ರೇಮ ಸಂಬಂಧವನ್ನು ಹೊಂದಿದ್ದ ಅಯಾನ್ ಮೊಂಡಾಲ್ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ. ಹಲವಾರು ದಿನಗಳಿಂದ ತನ್ನ ಗರ್ಲ್ ಫ್ರೆಂಡ್ ತಾನು ಫೋನ್ ಮಾಡುತ್ತಿದ್ದರು ಕೂಡ ಇಗ್ನೋರ್ ಮಾಡುತ್ತಿದ್ದಾಳೆ ಎಂಬ ಕಾರಣಕ್ಕಾಗಿ ಅವಲಿನ ನಶೆಯಲ್ಲಿ ಆ ದಿನ ರಾತ್ರಿ ಅಯಾನ್ ಮೊಂಡಲ್ ಗರ್ಲ್ ಫ್ರೆಂಡ್ ಮನೆಗೆ ಹೋಗಿದ್ದ. ಆ ಸಂದರ್ಭದಲ್ಲಿ ಆಕೆಯ ತಾಯಿಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಕೇವಲ ಮಾತುಕತೆಯಲ್ಲಿ ಜಗಳ ಮಾತ್ರವಲ್ಲದೆ ಗರ್ಲ್ ಫ್ರೆಂಡ್ ತಾಯಿಯ ಮೇಲೆ ಈತ ಪಡೆಯಲು ಕೂಡ ಹೋಗಿದ್ದಾನೆ. ಈ ಸಂದರ್ಭದಲ್ಲಿ ಈ ಘಟನೆಯನ್ನು ಗಮನಿಸಿದ ಆತನ ಗರ್ಲ್ ಫ್ರೆಂಡ್ ಅವಳ ತಂದೆ ಹಾಗೂ ಸಹೋದರ ಕುಪಿತರಾಗಿದ್ದಾರೆ.

coup | ಹುಡುಗಿಯ ಜೊತೆ ಫುಲ್ ಲವ್ವಿ ಡವ್ವಿ: ಅಂಗೇ ಮುಂದೆ ಹೋಗಿ, ಅತ್ತೆಯನ್ನು ಕೂಡ ಬಿಡಲಿಲ್ಲ. ಕೊನೆಗೆ ಏನಾಯಿತು ಗೊತ್ತೇ??
ಹುಡುಗಿಯ ಜೊತೆ ಫುಲ್ ಲವ್ವಿ ಡವ್ವಿ: ಅಂಗೇ ಮುಂದೆ ಹೋಗಿ, ಅತ್ತೆಯನ್ನು ಕೂಡ ಬಿಡಲಿಲ್ಲ. ಕೊನೆಗೆ ಏನಾಯಿತು ಗೊತ್ತೇ?? 2

ಅದರಲ್ಲೂ ಆಕೆಯ ಸಹೋದರ ಭಾರವಾದ ವಸ್ತುವನ್ನು ಎತ್ತಿಕೊಂಡು ಅಯಾನ್ ಮೇಲೆ ಹ’ಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಅಯಾನ್ ಸ್ಥಳದಲ್ಲಿ ಕೊನೆ ಉಸಿರನ್ನು ಎಳೆದಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರು ಸಹಾಯಕರ ನೆರವಿನಿಂದ ಆತನ ಗರ್ಲ್ ಫ್ರೆಂಡ್ ಮನೆಯವರು ಅಯಾನ್ ದೇಹವನ್ನು ನಿರ್ಜನ ಪ್ರದೇಶಕ್ಕೆ ಎಸೆದು ಬಂದಿದ್ದಾರೆ ಎಂಬುದಾಗಿ ಪೊಲೀಸರಿಗೆ ತನಿಖೆಯಲ್ಲಿ ತಿಳಿದು ಬಂದಿದೆ. ದೇಹವನ್ನು ಎಸೆಯಲು ಪಿಕಪ್ ವಾಹನವನ್ನು ಬಳಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಬೆಳಗ್ಗೆಯಾದರೂ ಕೂಡ ಮಗ ಮನೆಗೆ ಬರೆದಿದ್ದನ್ನು ನೋಡಿ ಅನುಮಾನಗೊಂಡ ತಾಯಿ ಹೋಗಿ ಪೋಲಿಸ್ ಕಂಪ್ಲೇಂಟ್ ನೀಡಿದಾಗ ನಿಜವಾದ ವಿಚಾರ ಹೊರ ಬಂದಿದೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Comments are closed.