Cricket News: ಟಿ 20 ವಿಶ್ವಕಪ್ ಗಾಗಿ ಮಹಾತ್ಯಾಗ ಮಾಡಿದ್ದ ಬೆನ್ ಸ್ಟೋಕ್ಸ್: ಈ ತ್ಯಾಗ ಮಾಡಲು ಭಾರತದವರೇ ಸಿದ್ದವಿಲ್ಲ, ಬುಮ್ರಾ, ರಾಹುಲ್, ರೋಹಿತ್ ನೋಡಿ ಕಲಿತುಕೊಳ್ಳಿ ಎಂದ ಫ್ಯಾನ್ಸ್.

Cricket News: ಇಂಗ್ಲೆಂಡ್ ನ ಆಲ್-ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ (Ben Stokes) ಪಂದ್ಯದ ಗೆಲುವಿನ ನಂತರ ಕೆಲವು ಅಚ್ಚರಿಯ ಮಾತುಗಳನ್ನು ಹೇಳಿದ್ದಾರೆ. ತಂಡದ ಮೇಲಿನ ತಮ್ಮ ಶ್ರದ್ಧೆ ಸಮರ್ಪಣಾ ಮನೋಭಾವನೆಯ ಬಗ್ಗೆ ಅವರು ಮಾತನಾಡಿದ್ದಾರೆ. ಇದೀಗ ಅವರ ಮಾತುಗಳನ್ನು ಕೇಳಿದ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ (Team India) ತಂಡದ ಆಟಗಾರರು ಬೆನ್ ಸ್ಟೋಕ್ಸ್ವ್ ನೋಡಿ ಕಲಿತುಕೊಳ್ಳಬೇಕು ಎಂದು ಟೀಕಿಸುತ್ತಿದ್ದಾರೆ. ಅಂದ ಹಾಗೆ ಬೆನ್ಸ್ಟೋಕ್ಸ್ ಹೇಳಿದ ಮಾತುಗಳೇನು ಭಾರತೀಯ ಆಟಗಾರರು ಅವರಿಂದ ಕಲಿಯಬೇಕಾಗಿದ್ದು ಏನು ಎನ್ನುವುದ ಮಾಹಿತಿ ಇಲ್ಲಿದೆ.

ಬೆನ್ಸ್ಟೋಕ್ಸ್ ಆಲ್ ರೌಂಡರ್ ಆಗಿ ಪ್ರಸಿದ್ಧಿ ಪಡೆದಿದ್ದಾರೆ. ಅದ್ಭುತ ಆಟಗಾರರಾಗಿರುವ ಅವರು ಇಂಗ್ಲೆಂಡ್ ನ ಆಲ್-ರೌಂಡರ್. ತಮ್ಮ ಅದ್ಭುತ ಪ್ರದರ್ಶನದಿಂದಾಗಿ ತಮ್ಮ ಸಾಟಿ ಇರದ ಸಾಮರ್ಥ್ಯದಿಂದಾಗಿ ಅವರು ಸದಾ ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ಟಿ20 ವಿಶ್ವಕಪ್ 2022ರ ಟ್ರೋಫಿಯನ್ನು ಇಂಗ್ಲೆಂಡ್ ಗೆದ್ದುದೆ. ಈ ಸೀಸನ್ ನ ಟ್ರೋಫಿಯನ್ನು ತಂಡವು ಮೂಡಿಗೆರೆಸಿಕೊಂಡಿದೆ. ಪಂದ್ಯವನ್ನು ಗೆದ್ದ ನಂತರ ಬೆನ್ ಸ್ಟಾಕ್ಸ್ ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ. ತಂಡವು ಗೆದ್ದಿದ್ದಕ್ಕಾಗಿ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ.. IPL 2023: ಮಿನಿ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಆರ್ಸಿಬಿ ತಂಡ ಕಣ್ಣಿಟ್ಟಿರುವ ಮೂವರು ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

cricket news ben stokes | Cricket News: ಟಿ 20 ವಿಶ್ವಕಪ್ ಗಾಗಿ ಮಹಾತ್ಯಾಗ ಮಾಡಿದ್ದ ಬೆನ್ ಸ್ಟೋಕ್ಸ್: ಈ ತ್ಯಾಗ ಮಾಡಲು ಭಾರತದವರೇ ಸಿದ್ದವಿಲ್ಲ, ಬುಮ್ರಾ, ರಾಹುಲ್, ರೋಹಿತ್ ನೋಡಿ ಕಲಿತುಕೊಳ್ಳಿ ಎಂದ ಫ್ಯಾನ್ಸ್.
Cricket News: ಟಿ 20 ವಿಶ್ವಕಪ್ ಗಾಗಿ ಮಹಾತ್ಯಾಗ ಮಾಡಿದ್ದ ಬೆನ್ ಸ್ಟೋಕ್ಸ್: ಈ ತ್ಯಾಗ ಮಾಡಲು ಭಾರತದವರೇ ಸಿದ್ದವಿಲ್ಲ, ಬುಮ್ರಾ, ರಾಹುಲ್, ರೋಹಿತ್ ನೋಡಿ ಕಲಿತುಕೊಳ್ಳಿ ಎಂದ ಫ್ಯಾನ್ಸ್. 2

ಕಳೆದ ಬಾರಿ ಅವರು ಆಡಲಾಗಿರಲಿಲ್ಲ. ಅದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ನಾನು ಕಳೆದ ಸಲ ಆಡದೆ ಹೋಗಿದ್ದು ಒಳ್ಳೆಯದೇ ಆಯಿತು ಎಂದು ಹೇಳಿದ್ದಾರೆ. ತಂಡಕ್ಕಾಗಿ ಆಡುವುದಕ್ಕೂ ನಮ್ಮ ವೈಯಕ್ತಿಕ ಲಾಭಕ್ಕಾಗಿ ಆಡುವುದಕ್ಕೂ ವ್ಯತ್ಯಾಸವಿದೆ. ಆಟಗಾರರಾಗಿ ನಾವು ದೇಶಕ್ಕೆ ಪ್ರಾಮಾಣಿಕರಾಗಿರಬೇಕು ಎಂದು ಅವರು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರನ್ನು ಟೀಕಿಸಿದ್ದಾರೆ. ಬೆನ್ ಸ್ಟೋಕ್ಸ್ ನೋಡಿ ನೀವು ಕಲಿತುಕೊಳ್ಳಬೇಕಾದದ್ದು ಸಾಕಷ್ಟು ಇದೆ ಎಂದು ಹೇಳಿದ್ದಾರೆ. ತಮ್ಮ ಹಣದ ಆಸೆಗಾಗಿ ಐಪಿಎಲ್ (IPL) ಅಲ್ಲಿ ಮಾತ್ರ ಚೆನ್ನಾಗಿ ಆಡುವ ಇವರಿಗೆ ದೇಶಕ್ಕಾಗಿ ಮಾತ್ರ ಆಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಬೂಮ್ರ (Jasprit Bumrah), ಕೊಹ್ಲಿ (Virat Kohli), ರೋಹಿತ್ ಶರ್ಮ (Rohit Sharma) ಮುಂತಾದ ಭಾರತೀಯ ಆಟಗಾರರು ಕಲಿತುಕೊಳ್ಳಬೇಕಾದದ್ದು ಸಾಕಷ್ಟು ಇದೆ ಎಂದಿದ್ದಾರೆ. ಇದನ್ನು ಓದಿ.. Cricket News: ಸೋತ ಭಾರತ ಕ್ರಿಕೆಟ್ ತಂಡಕ್ಕೆ ಖಡಕ್ ಪ್ರಶ್ನೆ ಕೇಳಿದ ಗವಾಸ್ಕರ್: ಯಾರೊಬ್ಬರ ಬಳಿಯೂ ಉತ್ತರವಿಲ್ಲ ಖಡಕ್ ಪ್ರಶ್ನೆ ಏನು ಗೊತ್ತೇ??

Comments are closed.