Kannada News: ಎಲ್ಲಾ ನಾಟಕ, ವಿಚ್ಚೇದನ ಕೂಡ ಇಲ್ಲ. ಈ ಸುದ್ದಿ ಎಬ್ಬಿಸಿದ್ದು ಯಾಕೆಂತೆ ಗೊತ್ತೇ?? ಗೊತ್ತಾದರೆ ನಿಜಕ್ಕೂ… ಈ ಮಟ್ಟಕ್ಕೆ ಇಳಿದರೆ ಸಾನಿಯಾ??

Kannada News: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿಯಾದ ಸಾನಿಯಾ ಮಿರ್ಜಾ (Saniya MIrza) ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ಲೇಯರ್ ಶೋಯೆಬ್ ಮಲಿಕ್ (Shoaib Malik) ಅವರ ನಡುವಿನ 12 ವರ್ಷಗಳ ದಾಂಪತ್ಯ ಜೀವನದ ನಡುವೆ ಬಿರುಕು ಮೂಡಿದ್ದು, ಅವರಿಬ್ಬರೂ ದೂರಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರ ನಡುವಿನ ವೈವಾಹಿಕ ಜೀವನದ ಬಿರುಕಿಗೆ ಕಾರಣ ಏನು ಎನ್ನುವುದು ಇದೀಗ ಬಹಿರಂಗವಾಗಿದೆ. 2010ರಲ್ಲಿ ತಮ್ಮ ಮದುವೆಯ ಕುರಿತಾಗಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು ಘೋಷಿಸಿದರು. ಭಾರತದ ಆಟಗಾರ್ತಿ ಪಾಕಿಸ್ತಾನಿ ಆಟಗಾರನನ್ನು ಮದುವೆಯಾಗಿದ್ದರ ಕುರಿತು ಎರಡು ಕಡೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಈ ಸಮಾಚಾರ ಕೇಳಿದ್ದಾಗಿನಿಂದ ಇವತ್ತಿನವರೆಗೂ ಈ ದಂಪತಿಗಳ ಕುರಿತಾಗಿ ಸಾಕಷ್ಟು ರೂಮರ್ಸ್ಗಳು ಹರಿದಾಡುತ್ತಲೇ ಇದೆ. ಕಳೆದ 12 ವರ್ಷಗಳಿಂದ ಈ ದಂಪತಿಗಳು ದೂರಾಗಲಿದ್ದಾರೆ, ಈ ಇವರಿಬ್ಬರ ನಡುವೆ ಏನೇನು ಸರಿ ಇಲ್ಲ ಎಂಬಂತ ವದಂತಿಗಳು ಸಾಕಷ್ಟು ಸಲ ಕೇಳಿ ಬಂದಿದೆ.

ಈ ಜೋಡಿ ದೂರಾಗುತ್ತಿರುವುದು ಸತ್ಯ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಮಾಹಿತಿಯನ್ನು ಈ ವಿಷಯವನ್ನು ಯಾಕೆ ಬಹಿರಂಗಗೊಳಿಸಿಲ್ಲ ಎನ್ನುವುದಕ್ಕೆ ಮಾಧ್ಯಮಗಳು ಬೇರೆಯದೇ ಸತ್ಯ ಸಂಗತಿಯನ್ನು ಬಿಚ್ಚಿಟ್ಟಿವೆ. ಇದೀಗ ಅವರಿಬ್ಬರೂ ದೂರವಾಗುತ್ತಿದ್ದಾರೆ ಎನ್ನುವ ಮಾತು ಮಾಧ್ಯಮದ ಮೂಲಕವೇ ಕೇಳಿ ಬರುತ್ತಿದೆ. ಶೋಯೆಬ್ ಮಲಿಕ್ ವಿವಾಹೇತರ ಸಂಬಂಧದಲ್ಲಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ಹೇಳುತ್ತಿದೆ. ಆದರೆ ಈ ವಿಷಯವನ್ನು ಸಾನಿಯಾ ಮಿರ್ಜಾ ಅವರ ಕೈಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಟಿವಿ ರಿಯಾಲಿಟಿ ಶೋ ಒಂದರಲ್ಲಿ ಶೋಯಬ್ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಪಾಕಿಸ್ತಾನಿ ಮಾಧ್ಯಮ ಒಂದು ವರದಿ ಮಾಡಿದೆ. ಹೀಗಾಗಿ ಶೋಯಬ್ ಮತ್ತು ಸಾನಿಯಾ ದಾಂಪತ್ಯ ಜೀವನ ಮುರಿದು ಬೀಳಲಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ. ಇದನ್ನು ಓದಿ.. Cricket News: ಟಿ 20 ವಿಶ್ವಕಪ್ ಗಾಗಿ ಮಹಾತ್ಯಾಗ ಮಾಡಿದ್ದ ಬೆನ್ ಸ್ಟೋಕ್ಸ್: ಈ ತ್ಯಾಗ ಮಾಡಲು ಭಾರತದವರೇ ಸಿದ್ದವಿಲ್ಲ, ಬುಮ್ರಾ, ರಾಹುಲ್, ರೋಹಿತ್ ನೋಡಿ ಕಲಿತುಕೊಳ್ಳಿ ಎಂದ ಫ್ಯಾನ್ಸ್.

kannada news saniya mirza shoaib | Kannada News: ಎಲ್ಲಾ ನಾಟಕ, ವಿಚ್ಚೇದನ ಕೂಡ ಇಲ್ಲ. ಈ ಸುದ್ದಿ ಎಬ್ಬಿಸಿದ್ದು ಯಾಕೆಂತೆ ಗೊತ್ತೇ?? ಗೊತ್ತಾದರೆ ನಿಜಕ್ಕೂ… ಈ ಮಟ್ಟಕ್ಕೆ ಇಳಿದರೆ ಸಾನಿಯಾ??
Kannada News: ಎಲ್ಲಾ ನಾಟಕ, ವಿಚ್ಚೇದನ ಕೂಡ ಇಲ್ಲ. ಈ ಸುದ್ದಿ ಎಬ್ಬಿಸಿದ್ದು ಯಾಕೆಂತೆ ಗೊತ್ತೇ?? ಗೊತ್ತಾದರೆ ನಿಜಕ್ಕೂ… ಈ ಮಟ್ಟಕ್ಕೆ ಇಳಿದರೆ ಸಾನಿಯಾ?? 2

ಇದೀಗ ಈ ದಂಪತಿಗಳ ನಡುವಿನ ವೈವಾಹಿಕ ಬಿರುಕಿಗೆ ಬಹುಮುಖ್ಯ ಕಾರಣವೇ ಅಕ್ರಮ ಸಂಬಂಧ ಎಂದು ತಿಳಿದುಬಂದಿದೆ. ಹೌದು ಶೋಯಬ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಬ್ಬರು ಮಹಿಳೆಯ ಜೊತೆಗೆ ಅವರು ಅಕ್ರಮವಾಗಿ ಸಂಬಂಧದಲ್ಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಈ ದಂಪತಿಗಳು ಬೇರೆ ಆಗಲಿದ್ದು ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಆದರೆ ಈ ವಿಷಯವನ್ನು ಅವರು ಬಹಿರಂಗವಾಗಿ ಹೇಳಿಕೊಂಡಿಲ್ಲ. ಅದಕ್ಕೆ ಕಾರಣ ಏನೆಂದು ಪಾಕಿಸ್ತಾನದ ಮಾಧ್ಯಮಗಳು ಹೇಳಿವೆ. ಅದರ ಪ್ರಕಾರ ಇವರಿಬ್ಬರ ವೈವಾಹಿಕ ಸಂಬಂಧದಲ್ಲಿ ಕೆಲವು ಒಪ್ಪಂದಗಳಿದ್ದು ಕಾನೂನಿನ ಒಪ್ಪಂದಗಳನ್ನು ಪಾಲಿಸಬೇಕಾಗಿರುವುದರಿಂದ ಈ ಇಬ್ಬರು ದಂಪತಿಗಳು ತಮ್ಮ ದಾಂಪತ್ಯದ ಬೆರುಕಿನ ಬಗ್ಗೆ ತುಟಿ ಬಿಚ್ಚಿಲ್ಲ ಎಂದು ತಿಳಿದುಬಂದಿದೆ. ಇದನ್ನು ಓದಿ..IPL 2023: ಮಿನಿ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಆರ್ಸಿಬಿ ತಂಡ ಕಣ್ಣಿಟ್ಟಿರುವ ಮೂವರು ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

Comments are closed.