Kannada Astrology: ಮುಗಿದೇ ಹೋಯಿತು ನಿಮ್ಮ ಕಷ್ಟ: ಇಂದಿನಿಂದ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ.4 ರಾಶಿಗೆ ಅಡೆತಡೆ ಇಲ್ಲ. ಯಾರಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹದ ರಾಶಿ ಸಂಚಾರ ಎಲ್ಲಾ 12 ರಾಶಿಯ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೀಗ ಬುಧ ಗ್ರಹವು ತನ್ನ ರಾಶಿ ಸಂಕ್ರಮಣ ಮಾಡಲಿದ್ದು ಸಾಮಾನ್ಯವಾಗಿ ಬುಧ ಗ್ರಹವು ಅತ್ಯಂತ ಕಡಿಮೆ ಬಾರಿ ರಾಶಿ ಬದಲಿಸುತ್ತದೆ. ಬುಧ ಗ್ರಹವನ್ನು ಸಂಪತ್ತು ಸಂವಹನ ಪ್ರಗತಿಯ ಸೂಚಕ ಎಂದು ಕರೆಯಲಾಗಿದ್ದು, ಇದನ್ನು ಗ್ರಹಗಳ ರಾಜಕುಮಾರ ಎನ್ನಲಾಗುತ್ತದೆ. ಇದೀಗ ಬುಧ ಗ್ರಹವು ವೃಶ್ಚಿಕ ವೃಶ್ಚಿಕ ರಾಶಿಗೆ ತನ್ನ ರಾಶಿ ಸಂಕ್ರಮಣ ಮಾಡುತ್ತಿದ್ದು ಈ ಸಂಕ್ರಮಣದಿಂದ ಕೆಲವು ರಾಶಿಯ ಜನರಿಗೆ ಶುಭಫಲಗಳು ದೊರೆಯಲಿದೆ. ಯಾವ ರಾಶಿಯ ಜನರಿಗೆ ಇದು ಒಳ್ಳೆಯ ಫಲಗಳನ್ನು ತಂದು ಕೊಡಲಿದೆ ತಿಳಿಯಿರಿ.

karkataka rashi | Kannada Astrology: ಮುಗಿದೇ ಹೋಯಿತು ನಿಮ್ಮ ಕಷ್ಟ: ಇಂದಿನಿಂದ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ.4 ರಾಶಿಗೆ ಅಡೆತಡೆ ಇಲ್ಲ. ಯಾರಿಗೆ ಗೊತ್ತೇ??
Kannada Astrology: ಮುಗಿದೇ ಹೋಯಿತು ನಿಮ್ಮ ಕಷ್ಟ: ಇಂದಿನಿಂದ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ.4 ರಾಶಿಗೆ ಅಡೆತಡೆ ಇಲ್ಲ. ಯಾರಿಗೆ ಗೊತ್ತೇ?? 3

ಕರ್ಕಾಟಕ ರಾಶಿ: ಬುಧ ಗ್ರಹದ ರಾಶಿ ಸಂಕ್ರಮಣವು ಈ ರಾಶಿಯ ಜನರಿಗೆ ಶುಭಫಲಗಳನ್ನು ಹೊತ್ತು ತರಲಿದೆ. ವೃತ್ತಿಯಲ್ಲಿ ಉನ್ನತಿ ಸಿಗಲಿದೆ. ವ್ಯಾಪಾರ, ಉದ್ಯೋಗದಲ್ಲಿ ಇರುವವರಿಗೆ ಪ್ರಗತಿ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಆರ್ಥಿಕವಾಗಿ ಸದೃಢರಾಗುವಿರಿ. ಇದನ್ನು ಓದಿ.. Kannada News: ಎಲ್ಲಾ ನಾಟಕ, ವಿಚ್ಚೇದನ ಕೂಡ ಇಲ್ಲ. ಈ ಸುದ್ದಿ ಎಬ್ಬಿಸಿದ್ದು ಯಾಕೆಂತೆ ಗೊತ್ತೇ?? ಗೊತ್ತಾದರೆ ನಿಜಕ್ಕೂ… ಈ ಮಟ್ಟಕ್ಕೆ ಇಳಿದರೆ ಸಾನಿಯಾ??

ಕನ್ಯಾ ರಾಶಿ: ಬುಧ ಗ್ರಹದ ರಾಶಿ ಸಂಕ್ರಮಣವು ಈ ರಾಶಿಯ ಜನರಿಗೆ ಶುಭಫಲಗಳನ್ನು ಹೊತ್ತು ತರಲಿದೆ. ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಉತ್ಸಾಹ ಸಂತೋಷ ಇಮ್ಮಡಿಗೊಳ್ಳಲಿದೆ. ವೈವಾಹಿಕ ಜೀವನ ಸುಖಕರವಾಗಿರಲಿದೆ. ವಿದೇಶಿ ಪ್ರವಾಸ ಕೈಗೊಳ್ಳುವವರಿಗೆ ಇದು ಒಳ್ಳೆಯ ಸಮಯ. ಇದನ್ನು ಓದಿ.. Cricket News: ಟಿ 20 ವಿಶ್ವಕಪ್ ಗಾಗಿ ಮಹಾತ್ಯಾಗ ಮಾಡಿದ್ದ ಬೆನ್ ಸ್ಟೋಕ್ಸ್: ಈ ತ್ಯಾಗ ಮಾಡಲು ಭಾರತದವರೇ ಸಿದ್ದವಿಲ್ಲ, ಬುಮ್ರಾ, ರಾಹುಲ್, ರೋಹಿತ್ ನೋಡಿ ಕಲಿತುಕೊಳ್ಳಿ ಎಂದ ಫ್ಯಾನ್ಸ್.

vrushika rashi | Kannada Astrology: ಮುಗಿದೇ ಹೋಯಿತು ನಿಮ್ಮ ಕಷ್ಟ: ಇಂದಿನಿಂದ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ.4 ರಾಶಿಗೆ ಅಡೆತಡೆ ಇಲ್ಲ. ಯಾರಿಗೆ ಗೊತ್ತೇ??
Kannada Astrology: ಮುಗಿದೇ ಹೋಯಿತು ನಿಮ್ಮ ಕಷ್ಟ: ಇಂದಿನಿಂದ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ.4 ರಾಶಿಗೆ ಅಡೆತಡೆ ಇಲ್ಲ. ಯಾರಿಗೆ ಗೊತ್ತೇ?? 4

ವೃಶ್ಚಿಕ ರಾಶಿ: ಬುದನು ಬುಧ ಗ್ರಹದ ರಾಶಿ ಸಂಕ್ರಮಣವು ಈ ರಾಶಿಯ ಜನರಿಗೆ ಶುಭಫಲಗಳನ್ನು ಹೊತ್ತು ತರಲಿದೆ. ವೃಶ್ಚಿಕ ರಾಶಿಗೆ ತನ್ನ ರಾಶಿ ಬದಲಿಸುತ್ತಿರುವುದರಿಂದಾಗಿ ಈ ರಾಶಿಯ ಜನರಿಗೆ ಗರಿಷ್ಠ ಪ್ರಯೋಜನಗಳು ಆಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಶುಭ ಫಲಿತಾಂಶಗಳು ಸಿಗಲಿದೆ. ವ್ಯಾಪಾರದಲ್ಲಿ ಲಾಭ ಹೊಂದಲಿದ್ದು ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಇದನ್ನು ಓದಿ.. Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಮೀನ ರಾಶಿ: ಬುಧ ಗ್ರಹದ ರಾಶಿ ಸಂಕ್ರಮಣವು ಈ ರಾಶಿಯ ಜನರಿಗೆ ಶುಭಫಲಗಳನ್ನು ಹೊತ್ತು ತರಲಿದೆ. ಅಂದುಕೊಂಡ ಕೆಲಸಗಳು ಕೈಗೂಡುವುದರ ಜೊತೆಗೆ ಮಾಡಿದ ಕೆಲಸ ಅದೃಷ್ಟವನ್ನು ತಂದುಕೊಡುತ್ತದೆ. ವೃತ್ತಿಯಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಕೌಟುಂಬಿಕ ಜೀವನ ಸುಧಾರಿಸಲಿತ್ತು, ಶಾಂತಿ ಮೂಡಿಬರಲಿದೆ. ಕುಟುಂಬದವರಿಂದ ನಿಮ್ಮ ಕೆಲಸಗಳಿಗೆ ಸಹಕಾರ ಸಿಗಲಿದೆ. ಇದನ್ನು ಓದಿ.. IPL 2023: ಮಿನಿ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಆರ್ಸಿಬಿ ತಂಡ ಕಣ್ಣಿಟ್ಟಿರುವ ಮೂವರು ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

Comments are closed.