Cricket News: ಮಾವ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಒಂದೇ ತಿಂಗಳಿಗೆ ಸೊಸೆ ಮಾಯಾಂತಿ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇನ್ನು ಮುಂದೆ ಮಾಯಾಂತಿ ಇರಲ್ವ?

Cricket News: ಭಾರತೀಯ ಕ್ರಿಕೆಟ್ ನ ದೇಶಿಯ ಋತುವಿನ ಮಾಧ್ಯಮ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ (Star Sports) ಪಡೆದುಕೊಂಡಿದೆ. ಆದರೆ ಇದೇ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನಿರೂಪಕಿಯಾಗಿ ರೋಜರ್ ಬಿನ್ನಿ (Roger Binny) ಯವರ ಸೊಸೆ ಕೆಲಸ ಮಾಡುತ್ತಿರುವುದು ಹಿತಾಸಕ್ತಿಯ ಸಂಘರ್ಷವಾಗಿದೆ ಎಂದು ದೂರು ದಾಖಲಿಸಲಾಗಿದೆ. ರೋಜರ್ ಬಿನ್ನಿ ಅವರ ಸೊಸೆ ಮತ್ತು ಸ್ಟುವರ್ಟ್ ಬಿನ್ನಿ (Stuart Binny) ಅವರ ಪತ್ನಿ ಮಯಾಂತಿ ಲ್ಯಾಂಗರ್ (Mayanthi Langer)ಅವರು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಜನಪ್ರಿಯ ನಿರೂಪಕಿಯಾಗಿದ್ದಾರೆ. ಆದರೆ ಹೀಗೆ ಅವರು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹಿತಾಸಕ್ತಿಯ ಸಂಘರ್ಷ ಎಂದು ಸಂಜೀವ್ ಗುಪ್ತ (Sanjeev Gupta) ದೂರು ದಾಖಲಿಸಿದ್ದಾರೆ.

ಅಲ್ಲದೆ ನೋಟಿಸ್ ನಲ್ಲಿ ಡಿಸೆಂಬರ್ 22, 2022 ಅಥವಾ ಅದಕ್ಕಿಂತ ಮೊದಲು ಈ ದೂರಿಗೆ ಪ್ರತಿಕ್ರಿಯೆ ನೀಡಬೇಕು ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. ನೋಟಿಸ್‌ನಲ್ಲಿ ಹೀಗೆ ಹೇಳಲಾಗಿದೆ – ನಿಮ್ಮಲ್ಲಿರುವ ಬಿಸಿಸಿಐನ ನಿಯಮ 38 (1) (ಎ) ಮತ್ತು ನಿಯಮ 38 (2) ಉಲ್ಲಂಘಿಸಿದ್ದಾರೆ. ಹೀಗಾಗಿ ಬಿಸಿಸಿಐ ನಿಯಮ 39 (2)ರ ಅಡಿಯಲ್ಲಿ ದೂರು ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಓದಿ..Biggboss Kannada: ದಿಡೀರ್ ಎಂದು ಬಿಗ್ ಬಾಸ್ ಮನೆಗೆ ಮತ್ತೊಬ್ಬರು 2 ನೇ ವೈಲ್ಡ್ ಕಾರ್ಡ್ ಎಂಟ್ರಿ. ಏನಾಗಿದೆ ಗೊತ್ತೇ ಬಿಗ್ ಬಾಸ್ ನಲ್ಲಿ??

cricket news roger binny mayanthi | Cricket News: ಮಾವ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಒಂದೇ ತಿಂಗಳಿಗೆ ಸೊಸೆ ಮಾಯಾಂತಿ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇನ್ನು ಮುಂದೆ ಮಾಯಾಂತಿ ಇರಲ್ವ?
Cricket News: ಮಾವ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಒಂದೇ ತಿಂಗಳಿಗೆ ಸೊಸೆ ಮಾಯಾಂತಿ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇನ್ನು ಮುಂದೆ ಮಾಯಾಂತಿ ಇರಲ್ವ? 2

1983 ರಲ್ಲಿ ನಡೆದ ವಿಶ್ವಕಪ್ ನ ವಿಜೇತ ತಂಡದಲ್ಲಿ ಬಿನ್ನಿ ಒಬ್ಬರು ಕೂಡ ತಂಡದ ಸದಸ್ಯರಾಗಿದ್ದರು. ಇದೇ ವರ್ಷದ ಅಕ್ಟೋಬರ್ ನಲ್ಲಿ ಬಿನ್ನಿ ಬಿಸಿಸಿಐ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಸೌರವ್ ಗಂಗೂಲಿಯ (Saurav ganguly) ಬದಲಿಗೆ ಬಿನ್ನಿ ಈ ಸ್ಥಾನವನ್ನು ಪಡೆದುಕೊಂಡಿದ್ದರು. ಇದೀಗ ಅವರು ಹಿತಾಸಕ್ತಿಯ ಸಂಘರ್ಷದ ದೂರನ್ನು ಸೊಸೆಯ ಕಾರಣದಿಂದ ಎದುರಿಸುತ್ತಿದ್ದಾರೆ. ಮಯಾಂತಿ ಲ್ಯಾಂಗರ್ ಅವರು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಜನಪ್ರಿಯ ನಿರೂಪಕಿಯಾಗಿದ್ದಾರೆ. ಆದರೆ ಹೀಗೆ ಅವರು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹಿತಾಸಕ್ತಿಯ ಸಂಘರ್ಷ ಎಂದು ಸಂಜೀವ್ ಗುಪ್ತ ದೂರು ದಾಖಲಿಸಿದ್ದಾರೆ. ಇದನ್ನು ಓದಿ.. Kannada News: ಕೆಜಿಎಫ್ ತಾತ ಸೀರಿಯಸ್ ಸೀರಿಯಸ್ ಅನ್ನುತ್ತಿದ್ದಾರೆ, ಆದರೆ ನಿಜಕ್ಕೂ ಕೃಷ್ಣ ರಾವ್ ರವರಿಗೆ ಏನಾಗಿದೆ ಗೊತ್ತೇ??

Comments are closed.