Cricket News: ಆಸ್ಟ್ರೇಲಿಯಾ ಮೇಲೆ ಗಂಭೀರ ಆರೋಪ ಮಾಡಿದ RCB ನಾಯಕ, ಆತ್ಮಚರಿತ್ರೆಯಲ್ಲಿ ಕರಾಳ ಸತ್ಯ ಬಯಲಿಗೆ. ಏನಂತೆ ಗೊತ್ತೇ??

Cricket News: ಸಾಮಾನ್ಯವಾಗಿ ದೊಡ್ಡ ದೊಡ್ಡ ಸಾಧಕರು, ಸಿನಿಮಾ ನಟ ನಟಿಯರು, ರಾಜಕಾರಣಿಗಳು, ಕ್ರೀಡಾಪಟುಗಳು ಆತ್ಮ ಚರಿತ್ರೆಯನ್ನು ಬರೆಯುತ್ತಾರೆ. ಹಾಗೂ ಆ ಆತ್ಮ ಚರಿತ್ರೆಗಳು ಪ್ರಸಿದ್ಧಿಯು ಆಗುತ್ತವೆ, ಅದರಲ್ಲೂ ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಕ್ರಿಕೆಟ್ ಕಂಡರೆ ಜನರಿಗೆ ಅಚ್ಚು ಮೆಚ್ಚು. ಎಷ್ಟೇ ವರ್ಷಗಳು ಕಳೆದರೂ ಕ್ರಿಕೆಟ್ ಮೇಲೆ ಕ್ರೇಜ್ ಕಡಿಮೆ ಆಗುವುದಿಲ್ಲ. ಇನ್ನು ಅವರ ಮೆಚ್ಚಿನ ಕ್ರಿಕೆಟರ್ ಕಂಡರೆ ಜನರಿಗೆ ಬಹಳ ಪ್ರೀತಿ, ಆದರೆ ಸಾಮಾನ್ಯವಾಗಿ ಜನರು ಆಟಗಾರರ ಆಟವನ್ನು ಮಾತ್ರ ನೋಡಿರುತ್ತಾರೆ. ಆದರೆ ಅವರ ವೈಯಕ್ತಿಕ ಬದುಕು, ತೆರೆಯ ಹಿಂದೆ ಹೇಗಿರುತ್ತಾರೆ ಎನ್ನುವುದು ಗೊತ್ತಿರುವುದಿಲ್ಲ. ಇದೀಗ ಆರ್ಸಿಬಿ (RCB) ತಂಡದ ನಾಯಕ ತಮ್ಮ ಆತ್ಮ ಚರಿತ್ರೆ ಬರೆದುಕೊಂಡಿದ್ದು, ಇದರಲ್ಲಿ ಅಚ್ಚರಿಯ ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಎಷ್ಟೋ ಜನರ ಬಣ್ಣ ಬಯಲಾಗಿದೆ.

ಆತ್ಮ ಚರಿತ್ರೆಯ ಮೂಲಕ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಅದೆಷ್ಟೋ ವಿಚಾರಗಳು, ನಮಗೆ ಗೊತ್ತಿಲ್ಲದೆ ಇರುವ ಸಂಗತಿಗಳು ತಿಳಿಯುತ್ತವೆ. ಜೊತೆಗೆ ಅವರು ಬೇರೆಯವರ ಜೊತೆಗೆ ಇದ್ದಾಗ ಕಂಡ ಸತ್ಯಗಳು ಕೂಡ ಬೆಳಕಿಗೆ ಬರುತ್ತವೆ. ಮತ್ತೊಬ್ಬರ ಮುಖವಾಡ, ಬಣ್ಣ ಎಲ್ಲಾ ಕಳಚಿ ಬೀಳುತ್ತದೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಪ್ರಸ್ತುತ ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ಡು ಪ್ಲೆಸಿಸ್ (Faf du Plessis) ಅವರು ‘ಫಾಫ್: ಥ್ರೂ ಫೈರ್’ (Faf through fire) ಆತ್ಮಕಥೆಯನ್ನು ಬರೆದಿದ್ದಾರೆ. ಈ ಕಥೆಯಲ್ಲಿ ಅವರು ಕ್ರಿಕೆಟ್ ಹಾಗೂ ಇತರ ಕ್ರಿಕೆಟಿಗರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ತಾವು ಕಂಡ ಕೆಲವು ಕಹಿ ಘಟನೆಗಳು, ಕೆಟ್ಟ ಜನರ ಬಗ್ಗೆಯೂ ಅವರು ಬರೆದಿದ್ದಾರೆ. ಡೇವಿಡ್ ವಾರ್ನರ್ ಇಂತಹ ಕೆಟ್ಟ ಮನುಷ್ಯ ಎನ್ನುವುದನ್ನು ಅವರು ಬಿಚ್ಚಿಟ್ಟಿದ್ದಾರೆ. ಇದನ್ನು ಓದಿ.. Kannada Astrology: ನೀವು ಶ್ರೀಮಂತರಾಗಬೇಕು ಎಂದರೆ, ಪೊರಕೆ ಬಳಸಿಕೊಂಡು ಇದೊಂದು ತಂತ್ರ ಮಾಡಿ ಸಾಕು. ರಾಜರು ಕೂಡ ಮಾಡುತ್ತಿದ್ದ ತಂತ್ರ ಇದು. ಏನು ಗೊತ್ತೇ??

cricket news faf about warner | Cricket News: ಆಸ್ಟ್ರೇಲಿಯಾ ಮೇಲೆ ಗಂಭೀರ ಆರೋಪ ಮಾಡಿದ RCB ನಾಯಕ, ಆತ್ಮಚರಿತ್ರೆಯಲ್ಲಿ ಕರಾಳ ಸತ್ಯ ಬಯಲಿಗೆ. ಏನಂತೆ ಗೊತ್ತೇ??
Cricket News: ಆಸ್ಟ್ರೇಲಿಯಾ ಮೇಲೆ ಗಂಭೀರ ಆರೋಪ ಮಾಡಿದ RCB ನಾಯಕ, ಆತ್ಮಚರಿತ್ರೆಯಲ್ಲಿ ಕರಾಳ ಸತ್ಯ ಬಯಲಿಗೆ. ಏನಂತೆ ಗೊತ್ತೇ?? 2

ಆಸ್ಟ್ರೇಲಿಯ ತಂಡದ (Team Australia) ಉಪನಾಯಕ ಆಗಿದ್ದ ಡೇವಿಡ್ ವಾರ್ನರ್ (David Warner) ಕುರಿತು ಅವರು ಆತ್ಮಕಥೆಯಲ್ಲಿ ಬರೆದಿದ್ದಾರೆ. ಅವರು ಒಬ್ಬ ಮಹಾನ್ ರೌಡಿ, ದುಷ್ಟ ಎಂದು ಅವರು ಹೇಳಿದ್ದಾರೆ. 2018ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ತೀರ್ಪುಗಾರರ ನಾಟ್ ಔಟ್ ವಿಷಯವಾಗಿ ಒಂದು ದೊಡ್ಡ ಗದ್ದಲವೇ ಏರ್ಪಟ್ಟಿತ್ತು. ತೀರ್ಪುಗಾರರ ತೀರ್ಪಿನ ನಂತರ ಆಟಗಾರರು ಮೆಟ್ಟಿಲ ಬಳಿ ಹೋಗುತ್ತಿದ್ದಾಗ, ಆಸ್ಟ್ರೇಲಿಯ ತಂಡದ ಉಪನಾಯಕ ಡೇವಿಡ್ ವಾರ್ನರ್ ದೊಡ್ಡ ಸೀನ್ ಕ್ರಿಯೇಟ್ ಮಾಡಿದ್ದರು. ಎಲ್ಲರ ಮೇಲು ಜೋರಾಗಿ ಕೂಗಾಡುತ್ತಿದ್ದರು. ಅವರು ಒಬ್ಬ ರೌಡಿಯ ಹಾಗೆ ನನಗೆ ಕಾಣಿಸುತ್ತಾರೆ. ಅವರು ಕ್ರಿಕೆಟ್ ಆಡಲು ಯೋಗ್ಯರಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ಓದಿ.. Kannada News: ತಂದೆ ತಾಯಿ ಬಳಿ ಮಗು ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಎಂದವರಿಗೆ ತಂದೆ ಸುಂದರ್ ರಾಜ್ ಹೇಳಿದ್ದೇನು ಗೊತ್ತೇ??

Comments are closed.